Tag: vtv vitla
ವಿಟ್ಲ: ಪಾದಚಾರಿ ಮಹಿಳೆಗೆ ಆಕ್ಟಿವಾ ಡಿಕ್ಕಿ – ಮಹಿಳೆಗೆ ಗಂಭೀರ ಗಾಯ
ವಿಟ್ಲ: ವಿಟ್ಲ ಸಂತೆ ರಸ್ತೆಯ ಬಳಿ ಪಾದಚಾರಿ ಮಹಿಳೆಗೆ ಆಕ್ಟಿವಾ ಸ್ಕೂಟರ್ (KA19 HN 2131) ಸವಾರನೊಬ್ಬ ಡಿಕ್ಕಿ ಹೊಡೆದು ಅಪಘಾತ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಸಾರ್ವಜನಿಕರು ವಿಟ್ಲ ಸಮುದಾಯ ಆಸ್ಪತ್ರೆಗೆ ರವಾನಿಸಿದ್ದಾರೆ.
ತಲೆಗೆ ಮತ್ತು...
ಅಕ್ರಮ, ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ನಡೆಯುತ್ತಿದೆ ವಿಟ್ಲದ ಬಾಕ್ಸೈಟ್ ಮಾಫಿಯಾ!
ವಿಟ್ಲ: ಕರ್ನಾಟಕ-ಕೇರಳ ಗಡಿಭಾಗದ ಕನ್ಯಾನ-ಪೈವಳಿಕೆ ಗ್ರಾಮದ ಪಾದೆಕಲ್ಲು, ಪಿಲಿಪಂಜರ, ಮೇರೋಟ್ಟು, ಪೆರೋಡಿ ಸರವು ಗುಡ್ಡದಲ್ಲಿ ಕಳೆದ ಐದಾರು ವರ್ಷಗಳಿಂದ ಬಾಕ್ಸೈಟ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ.
ಕೃಷಿ ಉದ್ದೇಶಕ್ಕೆ ಜಮೀನು ಸಮತಟ್ಟು ಮಾಡುವ ನೆಪದಲ್ಲಿ 1.30,...
ಏಷ್ಯನ್ ಗೇಮ್ಸ್ 2026- ಚಿನ್ನದ ಪದಕ ಗೆದ್ದ ಭಾರತದ ಮಹಿಳಾ ಕಬಡ್ಡಿ ತಂಡ
ನಗೋಯಾ: 2026ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಮಣಿಸಿ, ಭಾರತ ಮೂರನೇ ಚಿನ್ನ ಪದಕ ತನ್ನದಾಗಿಸಿಕೊಂಡಿದೆ.
ಐಚಿ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ 8ನೇ ದಿನವಾದ ಇಂದು ಭಾರತ...
ಮಂಗಳೂರು: ಪಡೀಲ್ ನ ಕಾಂಚನ ಹುಂಡೈ ಶೋರೂಮ್ನಲ್ಲಿ ಅಗ್ನಿ ಅವಘಡ-ವಾಹನಗಳಿಗೆ ಹಾನಿ
ಮಂಗಳೂರು: ನಗರದ ಪಡೀಲ್ ಬಳಿಯಿರುವ ಕಾಂಚನಾ ಹುಂಡೈ ಕಾರ್ ಶೋರೂಂ ಮತ್ತು ವರ್ಕ್ಶಾಪ್ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಪೇಂಟಿಂಗ್ ಬೂತ್ನಲ್ಲಿದ್ದ ಒಂದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹೊರಗಡೆ ನಿಲ್ಲಿಸಲಾಗಿದ್ದ ಇತರೆ...
ಮೃತದೇಹ ಪತ್ತೆ ಹಚ್ಚಲು ಕೀಟಗಳ ಬಳಕೆ – ಧಾರವಾಡ ವಿವಿ ವಿದ್ಯಾರ್ಥಿಗಳಿಂದ ವಿಭಿನ್ನ ಪ್ರಯೋಗ
ಧಾರವಾಡ: ನೇಪಾಳದಲ್ಲಿ ಇತ್ತೀಚೆಗೆ ನಡೆದ ಪ್ರವಾಹ ದುರಂತದ ವೇಳೆ ಸಾಕಷ್ಟು ಜನ ಸಾವನ್ನಪ್ಪಿದರೆ, ಇನ್ನೂ ಅನೇಕರು ದೊಡ್ಡ ದೊಡ್ಡ ಕಟ್ಟಡಗಳಡಿ ಸಿಲುಕಿ ಅವರು ಪತ್ತೆಯೇ ಆಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೀಟಗಳನ್ನು ಹೇಗೆ...
ಎಸ್ಐಆರ್ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಿ: ಮಧು ಬಂಗಾರಪ್ಪ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ...
ವಿಟ್ಲ: ಉಕ್ಕುಡದ ಸೌಪರ್ಣಿಕಾ ಕ್ರಷರ್ ನಲ್ಲಿ ಮೂರು ಕಾಡುಕೋಣಗಳು ಬಿದ್ದು ಸಾವು
ವಿಟ್ಲ: ಉಕ್ಕುಡ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಸೌಪರ್ಣಿಕಾ ಕ್ರಷರ್ ನಲ್ಲಿ ಹೊಂಡಕ್ಕೆ ಬಿದ್ದು ಮೂರು ಕಾಡುಕೋಣಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಮೂರು ಕಾಡು ಕೋಣಗಳು ಸೌಪರ್ಣಿಕಾ ಕ್ರಷರ್ ನಲ್ಲಿ...
ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸಲಿರುವ ಗೆಜ್ಜೆನಾದ -3 ಏಕವ್ಯಕ್ತಿ ನೃತ್ಯ ಸ್ಪರ್ಧೆಯ ಪಧಾಧಿಕಾರಿಗಳ...
ಅಧ್ಯಕ್ಷರಾಗಿ ಅಜಿತ್ ದೇವಸ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಸುಶ್ಮಿತಾ ಧನಂಜಯ ಕಾರ್ಯಡಿ ಆಯ್ಕೆ
ಕಳೆದ ನಾಲ್ಕು ವರ್ಷಗಳಿಂದ ತಮ್ಮ ವಿನೂತನ ಕಾರ್ಯಕ್ರಮಗಳ ಮೂಲಕ ಕರಾವಳಿ ಕರ್ನಾಟಕದಾದ್ಯಂತ ಅಪಾರ ಜನಮನ್ನಣೆ ಪಡೆದಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡ ಇದೀಗ...
ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. 7ನೇ ಕಬಕ ಶಾಖೆಯ ಉದ್ಘಾಟನಾ ಸಮಾರಂಭ
ಕಬಕ: ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ನೂತನ 7ನೇ ಕಬಕ ಶಾಖೆಯ ಉದ್ಘಾಟನಾ ಸಮಾರಂಭವು ಸೆ. 26 ಶನಿವಾರದಂದು ಪೂರ್ವಾಹ್ನ 11 ಗಂಟೆಗೆ ಬ್ರೈಟ್ ಕಾಂಪ್ಲೆಕ್ಸ್ ಕಬಕ ಇಲ್ಲಿ ಜರುಗಲಿರುವುದು.
ಸಮಾರಂಭದಲ್ಲಿ...
ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ
ಬೆಂಗಳೂರು: ನಾಡಿನ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಉದ್ಘಾಟಿಸಲಿದ್ದಾರೆ. ವಿಧಾನಸೌಧದಲ್ಲಿ ಈ ವಿಚಾರವನ್ನು ಅಧಿಕೃತವಾಗಿ...
















