Tag: vtv vitla
ಸಾಂಬಾರು ಸರಿಯಾಗಿ ಮಾಡಿಲ್ಲವೆಂದು ತಾಯಿ ಹಾಗೂ ತಂಗಿಯನ್ನೇ ಹತ್ಯೆಗೈದ ಯುವಕ!
ಕಾರವಾರ: ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆ ಮಾಡಿರುವ ಘಟನೆ ದೊಡ್ಡಮನೆ ಗ್ರಾಮದ ಕುರುಗೋಡು ಬಳಿ ನಡೆದಿದೆ. ಸಾಂಬಾರು ಸರಿಯಾಗಿ ಮಾಡಿಲ್ಲವೆಂದು ಮದ್ಯದ ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿತ...
ಆಯುಧ ಪೂಜೆ ದಿನವೇ ದುರ್ಘಟನೆ; ಕೋಳಿ ಅಂಗಡಿ ಬಳಿ ಕುಳಿತಿದ್ದವರ ಮೇಲೆ ಲಾರಿ ಹರಿದು...
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೋಳಿ ಅಂಗಡಿ ಬಳಿ ಕುಳಿತಿದ್ದವರ ಮೇಲೆ ಲಾರಿ ಹರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಆಯುಧ ಪೂಜೆ ದಿನ ಈ ದುರ್ಘಟನೆ...
2 ದಿನಗಳ ಹಿಂದೆ ಬಾಲಕ ನಾಪತ್ತೆ; ಪ್ಲಾಸ್ಟಿಕ್ ಚೀಲದಲ್ಲಿ ಬಾಲಕನ ಶವ ಪತ್ತೆ!
ನವದೆಹಲಿ: ಬಾಲಕನೋರ್ವ ಎರಡು ದಿನಗಳ ಹಿಂದೆ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಆತನ ಮೃತದೇಹ ದ್ವಾರಕಾದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತಮ್ ನಗರದಲ್ಲಿ ಬಾಲಕ ಮನೆಯಿಂದ ನಾಪತ್ತೆಯಾದ ನಂತರ ಆತನ...
ನೆರೆ ಮನೆಗೆ ಆಟವಾಡಲು ಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ವೃದ್ಧ ಅರೆಸ್ಟ್!
ವಿಜಯಪುರ: ಆಟವಾಡಲು ಹೋಗಿದ್ದ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ ನಡೆದಿರುವ ಘಟನೆ ವಿಜಯಪುರದ ಗಾಂಧಿಚೌಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಗೆ ರಕ್ತಸ್ರಾವವಾದ ಬಳಿಕ ಘಟನೆ ಬೆಳಕಿಗೆ ಬಂದಿದ್ದು 60 ವರ್ಷದ ವೃದ್ಧನನ್ನು ಪೊಲೀಸರು...
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಫೈರಿಂಗ್!
ಬೆಂಗಳೂರು: ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಫೈರಿಂಗ್ ಮಾಡಲಾಗಿದ್ದು, ರಾಮಯ್ಯ ಆಸ್ಪತ್ರೆ ಹಿಂಬದಿ ಗೇಟ್ ಬಳಿ ಘಟನೆ ನಡೆದಿದೆ.
ರಾತ್ರಿ 9.30ರ ಸುಮಾರಿಗೆ ಗುಂಡಿನ ದಾಳಿ ನಡೆಸಲಾಗಿದೆ. ಬೈಕ್ ಸವಾರ ಅನಿಲ್ ಎಂಬುವರ...
ವಿಟ್ಲ: ಅ. 14 ರಂದು ಪ್ರಗತಿ ಎಂಬ್ರಾಯಿಡರಿ ವರ್ಕ್ ಮತ್ತು ಲೇಡಿಸ್ ಟೈಲರಿಂಗ್ ಶುಭಾರಂಭ
ವಿಟ್ಲ: ಬೊಬ್ಬೆಕೇರಿಯಲ್ಲಿ ನೂತನವಾಗಿ ಪ್ರಗತಿ ಎಂಬ್ರಾಯಿಡರಿ ಮತ್ತು ಲೇಡಿಸ್ ಟೈಲರಿಂಗ್ ನಾಳೆ. (ಅಕ್ಟೋಬರ್ 14 ರಂದು) ಶುಭಾರಂಭಗೊಳ್ಳಲಿದೆ. ಕವಿತಾ ರಾಘವೇಂದ್ರ ಅವರ ಮಾಲೀಕತ್ವದಲ್ಲಿ ಇದು ಕಾರ್ಯನಿರ್ವಹಿಸಲಿದೆ.
ಆರೋಗ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ಆರೋಪಿ ಖಾಕಿ ಬಲೆಗೆ!
ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಕೆಲಸದ ಆಮಿಷವೊಡ್ಡಿ ನಕಲಿ ಸಹಿ ಮಾಡಿ ಆದೇಶ ಪತ್ರ ನೀಡುತ್ತಿದ್ದ ಹೊರಗುತ್ತಿಗೆ ನೌಕರನೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸಂದೀಪ್ ಬೌರಿಂಗ್ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ...
ಕಾರ್ಕಳ: ಪೆಟ್ರೋಲ್ ಬಂಕ್ ಗೆ ನುಗ್ಗಿ ಕಳ್ಳತನ ಮಾಡಿದ ಆರೋಪಿ ಸೆರೆ!
ಕಾರ್ಕಳ: ಸಾಣೂರು ಸಿದ್ದಿವಿನಾಯಕ ಪೆಟ್ರೋಲ್ ಬಂಕ್ ನ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೂಡುಬಿದಿರೆಯ ಬೆಳುವಾಯಿಯ ಮುಡಾಯಿಕಾಡು ಸಂತೋಷ್ ಶೆಟ್ಟಿ ಎನ್ನಲಾಗಿದೆ.
ಆರೋಪಿ ಸಂತೋಷ್ ಶೆಟ್ಟಿಯನ್ನು...
ವಿಟ್ಲ: ಶ್ರವಣ್ ಜ್ಯುವೆಲ್ಲರ್ಸ್ ಪ್ರಸ್ತುತ ಪಡಿಸುತ್ತಿದೆ ಸ್ವರ್ಣ ಸಮೃದ್ಧಿ ಚಿನ್ನದ ಉಳಿತಾಯ ಯೋಜನೆ
ವಿಟ್ಲ: ಶ್ರವಣ್ ಜ್ಯುವೆಲ್ಲರ್ಸ್ ಸಂಸ್ಥೆಯು ಸ್ವರ್ಣ ಸಮೃದ್ಧಿ ಎಂಬ ಚಿನ್ನದ ಉಳಿತಾಯ ಯೋಜನೆಯನ್ನು ಜನತೆಗೆ ಪರಿಚಯಿಸುತ್ತಿದೆ. ಕಳೆದ 1985ರಿಂದ ಪಾರದರ್ಶಕ ವ್ಯವಹಾರದ ಮೂಲಕ ಮನೆ ಮಾತಾಗಿರುವ ಶ್ರವಣ್ ಜ್ಯುವೆಲ್ಲರ್ಸ್ ಈ ಯೋಜನೆಯನ್ನು ಗ್ರಾಹಕರಿಗೆ...
ಬಂಟ್ವಾಳ: ಜಾಗೃತಿ ವೇದಿಕೆ ದೌರ್ಜನ್ಯ ಮುಕ್ತಿ ಅರಿವು ಕಾರ್ಯಕ್ರಮ
ಇರಾ: ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರಾಜೆಕ್ಟ್ , ಸುಗ್ರಾಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಂತ್ವನ ಕೇಂದ್ರ ಬಂಟ್ವಾಳ' ಇರಾ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಇರಾ ಗ್ರಾಮ...
















