Tag: vtv vitla
ವಿ.ಟಿವಿ. ಫಲಶ್ರುತಿ; ರಸ್ತೆಯ ಮಧ್ಯದಲ್ಲಿ ಗುಂಡಿ – ಸೂಕ್ತ ಕ್ರಮ ಕೈಗೊಂಡ PWD ಅಧಿಕಾರಿ
ವಿಟ್ಲ : ವಿಟ್ಲ-ಸಾಲೆತ್ತೂರು ರಸ್ತೆಯ ರಾಜ್ಯ ಹೆದ್ದಾರಿ ಸಂಖ್ಯೆ(101)ರಲ್ಲಿನ ಪರ್ತಿಪ್ಪಾಡಿ ಚಂಬರಡ್ಕದಲ್ಲಿ ಮುಖ್ಯರಸ್ತೆಯ ಮಧ್ಯದಲ್ಲೇ ದಿಢೀರನೆ ಬಾಯ್ದೆರೆದ ಗುಂಡಿಯ ವರದಿಯನ್ನು ವಿ. ಟಿವಿ ಭಿತ್ತರಿಸಿತ್ತು.
ವಾಹನ ಸವಾರರ ಪ್ರಾಣಬಲಿಗಾಗಿ ಕಾಯುತ್ತಿರುವ ಈ ಮೃತ್ಯುಕೂಪವನ್ನು ತಕ್ಷಣವೇ...
ಮಂಗಳೂರು: ಕಡಲನಗರಿಗೆ ಬಂದೆ ಬಿಡ್ತು ಇಡಿ ಕಛೇರಿ; ಯಾರ ಬಣ್ಣ ಬಯಲಾಗಲಿದೆ..!
ಮಂಗಳೂರು : ಕೇಂದ್ರ ಆದಾಯ ಇಲಾಖೆಯ ಜಾರಿ ನಿರ್ದೇಶನಾಲಯದ ಉಪ ವಲಯ ಕಚೇರಿಯು ಮಂಗಳೂರಿನಲ್ಲಿ ಆರಂಭಗೊಂಡಿದೆ. ಇ.ಡಿ. ವಲಯ ಕಚೇರಿ ಬೆಂಗಳೂರಿನಲ್ಲಿದೆ. ಇದು ಬಿಟ್ಟರೆ ರಾಜ್ಯದಲ್ಲಿ ಇ.ಡಿ.ಯ ಮತ್ತೂಂದು ಪ್ರಮುಖ ಮತ್ತು ಏಕೈಕ...
ವಿಟ್ಲ-ಸಾಲೆತ್ತೂರು ರಸ್ತೆಯ ಪರ್ತಿಪ್ಪಾಡಿಯಲ್ಲಿ ಮಾರ್ಗ ಮಧ್ಯದಲ್ಲೇ ದಿಢೀರನೆ ಬಾಯ್ದೆರೆದ ಗುಂಡಿ; ಅಪಾಯ ಕಟ್ಟಿಟ್ಟಬುತ್ತಿ..!
ವಿಟ್ಲ : ವಿಟ್ಲ-ಸಾಲೆತ್ತೂರು ರಸ್ತೆಯ ರಾಜ್ಯ ಹೆದ್ದಾರಿ ಸಂಖ್ಯೆ(101)ರಲ್ಲಿನ ಪರ್ತಿಪ್ಪಾಡಿ ಚಂಬರಡ್ಕದಲ್ಲಿ ಮುಖ್ಯರಸ್ತೆಯ ಮಧ್ಯದಲ್ಲೇ ದಿಢೀರನೆ ಬಾಯ್ದೆರೆದ ಗುಂಡಿ. ವಾಹನ ಸವಾರರ ಪ್ರಾಣಬಲಿಗಾಗಿ ಕಾಯುತ್ತಿರುವ ಈ ಮೃತ್ಯುಕೂಪವನ್ನು ತಕ್ಷಣವೇ ಮುಚ್ಚದಿದ್ದಲ್ಲಿ ಯಾವುದೇ ಕ್ಷಣ...
ಪ್ರಥಮ ಬಾರಿಗೆ ಮಂಗಳೂರು ಬಂದರಿನಿಂದ ಹೊರ ದೇಶಗಳಿಗೆ ಸ್ಟೀಲ್ ರಫ್ತು
ಮಂಗಳೂರು: ಇದೇ ಮೊದಲ ಬಾರಿಗೆ ಮಂಗಳೂರು ಬಂದರಿನಿಂದ ಈಜಿಫ್ಟ್, ಇಟಲಿ ಮತ್ತು ಸ್ಪೈನ್ ರಾಷ್ಟ್ರಗಳಿಗೆ ಸ್ಟೀಲ್ ರಫ್ತು ಮಾಡಲಾಗುತ್ತಿದೆ. ಜೆಎಸ್ಡಬ್ಲ್ಯೂ ಸ್ಟೀಲ್ಸ್ ಸಂಸ್ಥೆಯವರು ಮಂಗಳೂರು ಬಂದರಿನಿಂದ ಹೊರ ದೇಶಗಳಿಗೆ ಉಕ್ಕು ರಫ್ತು ಮಾಡುವ...
ವಿಟ್ಲ: ವೀರಕಂಭ ಗ್ರಾಮದ 206ನೇ ಬಿಜೆಪಿ ಬೂತ್ ಸಮಿತಿಯ ರಚನೆ
ವಿಟ್ಲ : ವೀರಕಂಭ ಗ್ರಾಮದ 206ನೇ ಬಿಜೆಪಿ ಬೂತ್ ಸಮಿತಿ ರಚನೆಗೊಂಡಿದೆ. ಬಂಟ್ವಾಳ ಬಿಜೆಪಿ ಮಂಡಲದ ಅದ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳಪದವು ಅಯ್ಯಪ್ಪ ಮಂದಿರದಲ್ಲಿ ನಡೆಯಿತು.
ಬೂತ್ ಸಮಿತಿ ಅದ್ಯಕ್ಷರಾಗಿ ಧನಂಜಯ ಗೌಡ...
ಪ್ರಾಥಮಿಕ ಶಾಲೆಗಳ ಆರಂಭ ಸದ್ಯಕ್ಕೆ ಇಲ್ಲ; ಸಚಿವ ಸುಧಾಕರ್ ಸ್ಪಷ್ಟನೆ
ಬೆಂಗಳೂರು : ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ, ಕೇರಳದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಗಣೇಶ ಹಬ್ಬ ಕೂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸದಿರಲು ರಾಜ್ಯ ಸರ್ಕಾರ ಚಿಂತನೆ...
ಕಡಬ: ಪೊಲೀಸ್ ವಾಹನ ಮತ್ತು ಬೊಲೆರೋ ವಾಹನ ಮುಖಾಮುಖಿ ಡಿಕ್ಕಿ
ಕಡಬ: ಕಡಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರ ಬೊಲೆರೋ ವಾಹನ ಹಾಗೂ ಖಾಸಗಿ ಬೊಲೆರೋ ಮುಖಾಮುಖಿ ಢಿಕ್ಕಿಯಾದ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಕಳಾರ ಎಂಬಲ್ಲಿ ಸಂಭವಿಸಿದೆ. ಯಾರಿಗೂ...
ವಿಟ್ಲ : ವಿವಾಹಿತನಿಂದ ಅಪ್ರಾಪ್ತೆಯ ಅಪಹರಣ ಪ್ರಕರಣ; ದೂರು ದಾಖಲು
ವಿಟ್ಲ : ವಿವಾಹಿತ ಯುವಕನೊಬ್ಬನು ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬ0ಧ ಬಾಲಕಿಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆಯಂತೆ ವಿಟ್ಲ ಠಾಣೆಗೆ ದೂರು ನೀಡಿದ...
ಚಿನ್ನಕ್ಕೆ ಚುಂಬಿಸಿದ ಮನೀಶ್.! ಎರಡು ಪದಕ ಗೆದ್ದ ಸಿಂಗ್ರಾಜ್
ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾರತೀಯ ಕ್ರೀಡಾಳುಗಳು ಹಿಂದೆಂದಿಗಿಂತಲೂ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇಂದು (ಸೆ. 4) ಸಹ ಪದಕದ ಭೇಟೆ ಆರಂಭವಾಗಿದೆ. ಒಂದೇ ವಿಭಾಗದ ಸ್ಪರ್ಧೆಯಲ್ಲಿ ಇಬ್ಬರು ಕ್ರೀಡಾಳುಗಳು...
ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ.!
ಬೆಂಗಳೂರು : ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದು, ಸರ್ಕಾರ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್...
















