Tag: vtv vitla
ವಿಟ್ಲ: ಬಿ.ಎಂ.ಎಸ್ ಆಟೋ ಚಾಲಕರ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ವಿಟ್ಲ: ಬಿ.ಎಂ.ಎಸ್ ಆಟೋ ಚಾಲಕರ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇ ನಡೆದಿದೆ. ನೂತನ ಅಧ್ಯಕ್ಷರಾಗಿ ವಸಂತ ಶಿವಾಜಿನಗರ ಹಾಗೂ ಕಾರ್ಯದರ್ಶಿಯಾಗಿ ಮೋಹನ್ದಾಸ್.ಯು ವಿಟ್ಲ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬಿ.ಎಂ.ಎಸ್ನ ಗೌರವ ಅಧ್ಯಕ್ಷ...
ವಿಟ್ಲ: ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ...
ವಿಟ್ಲ: ಸುಧೃಡವಾದ ಹಿಂದೂ ಸಮಾಜದಲ್ಲಿ ಎಲ್ಲರೂ ಐಕ್ಯಮತದಿಂದ ಬೆಳೆಯಬೇಕು. ತಾಯಿ ಮಕ್ಕಳ ಸೇವೆಯೆ ಆಧ್ಯಾತ್ಮ ಬದುಕಿನ ಧ್ಯೇಯೋದ್ದೇಶವಾಗಿದೆ. ಬಾಲಭೋಜನದ ಮಕ್ಕಳ ಜೀವನ ಸಂಸ್ಕಾರಕ್ಕೆ ಮೂಲ, ಬಾಲ ಭೋಜನದಲ್ಲಿ ಪಾಲ್ಗೊಂಡ ಮಕ್ಕಳು ಇಂದು ದುಶ್ಚಟ...
ವಿಟ್ಲ: ಕೇಪು ಗ್ರಾಮ ಪಂಚಾಯತ್ “ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ಯಾಂಡಿಂಗ್ ಲೋಕಾರ್ಪಣೆ”ಯು ಗುಂಪಲಡ್ಕದಲ್ಲಿ...
ವಿಟ್ಲ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್, ಕೇಪು ಗ್ರಾಮ ಪಂಚಾಯತ್ ಸ್ವಚ್ಛ...
ರಾಜ್ಯದಲ್ಲಿ ಆ.23 ರಿಂದ ಶಾಲೆಗಳು ಆರಂಭ
ಬೆಂಗಳೂರು : ಕೊರೊನಾ ಆತಂಕದ ನಡುವೆಯೂ ಕರ್ನಾಟಕದಲ್ಲಿ ಆಗಸ್ಟ್ 23ರಿಂದ ಮೊದಲ ಹಂತದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಾಲೆ ಆರಂಭದ...
ಹಾಡಹಗಲೇ ದಂಪತಿಗಳ ಬರ್ಬರ ಹತ್ಯೆ!
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ದಿನದಂದೇ ದುಷ್ಕರ್ಮಿಗಳು ದಂಪತಿಗಳನ್ನು ಕೊಲೆಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ದಂಪತಿಗಳನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಕಾಶಿನಗರದ ಶಾಂತರಾಜು ಹಾಗೂ ಪ್ರೇಮಲತಾ ಎನ್ನಲಾಗಿದೆ....
ಭಾರತದ ಎರಡು ರಾಯಭಾರ ಕಚೇರಿಗೆ ನುಗ್ಗಿದ ತಾಲಿಬಾನ್!
ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಬುಧವಾರ ತಾಲಿಬಾನ್ ಪಡೆ ಅಫ್ಘಾನ್ ನಲ್ಲಿರುವ ಭಾರತದ ಎರಡು ದೂತವಾಸ ಕಚೇರಿಗೆ ನುಗ್ಗಿ ದಾಖಲೆಗಳ ಹುಡುಕಾಟ ನಡೆಸಿ, ಕಾರುಗಳನ್ನು ಬಲವಂತವಾಗಿ ಕೊಂಡೊಯ್ದ ಘಟನೆ ನಡೆದಿರುವುದಾಗಿ...
ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಲ್ಲಿ ಸಿಲುಕಿಕೊಂಡಿರುವ ಕರ್ನಾಟಕ ಮೂಲದ 6 ಕನ್ನಡಿಗರು!
ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಇಡೀ ಆಡಳಿತವನ್ನೇ ಕೈವಶ ಮಾಡಿಕೊಂಡಿದ್ದಾರೆ. ಕಾಬೂಲ್ ಏರ್ಪೋರ್ಟ್ನಲ್ಲಿ ಆರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಬೆಂಗಳೂರಿನ ಫ್ರೇಜರ್ ಟೌನ್, ಮಾರತ್ತಹಳ್ಳಿ ನಿವಾಸಿಗಳು, ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮೂಲದ ಒಬ್ಬರು, ಬಳ್ಳಾರಿ...
ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವು!
ಮಡಿಕೇರಿ: ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮತ್ತಿಗೋಡು ಆನೆ ಶಿಬಿರದ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ದಿಲೀಶ್ (27) ಎನ್ನಲಾಗಿದೆ. ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿದ್ದರು.
ನೇಣು...
ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಕಾಸರಗೋಡಿನ ಕ್ರೈಸ್ತ ಸನ್ಯಾಸಿನಿ
ಕಾಸರಗೋಡು : ಅಫ್ಘಾನಿಸ್ತಾನದಲ್ಲಿ ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿಯೊಬ್ಬರು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ಕಾಬೂಲ್ ಸಮೀಪದ ಇಟಲಿ ಮೂಲದ ಮಕ್ಕಳ ಕಲಿಕಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೇಳ...
ವಿಟ್ಲ: “ನೇಗಿಲ ನೆನಪು” ಭತ್ತದ ಗದ್ದೆ ನಾಟಿ ಕಾರ್ಯಕ್ರಮ
ವಿಟ್ಲ: "ನೇಗಿಲ ನೆನಪು" ಎಂಬ ಭತ್ತದ ನಾಟಿ ಕಾರ್ಯಕ್ರಮ ಕುಳಗುತ್ತು ಕಂಬಳಗದ್ದೆಯಲ್ಲಿ ಆ.20ರಂದು ನಡೆಯಿತು. ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇಡ್ಕಿದು ಗ್ರಾಮ ಪಂಚಾಯತು, ಶ್ರೀ ಷಣ್ಮಖ ಸುಬ್ರಹ್ಮಣ್ಯ ದೇವಸ್ಧಾನ ಕೋಲ್ಪೆ,...
















