Thursday, November 5, 2026
spot_imgspot_img
spot_imgspot_img
Home Tags Vtv vitla

Tag: vtv vitla

ಮಂಗಳೂರು: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ತಂದೆ- ಮಗಳ ಮೇಲೆ ಹಲ್ಲೆ: ಇನ್ಸ್ಟಾಗ್ರಾಮ್ ನಲ್ಲಿ...

ಮಂಗಳೂರು:ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ. 27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತನು ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ತಿಳಿದು,...

ಮಂಗಳೂರು : ಗರೋಡಿ ಕೋಳಿ ಅಂಕಕ್ಕೆ ಅನುಮತಿ ನಿರಾಕರಣೆ – ದೈವದ ಮೊರೆ ಹೋದ...

ಮಂಗಳೂರು: ಪ್ರಸಿದ್ಧ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ವಿಚಾರ ಇದೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು ಹಾಗೂ ಪ್ರಾಣಿ ಹಿಂಸೆ...

ಉಡುಪಿ: ಹಿರಿಯ ಮದ್ದಳೆವಾದಕ ಹೃದಯಾಘಾತದಿಂದ ನಿಧನ

ಉಡುಪಿ: ಬಡಗು ತಿಟ್ಟಿನ ಪ್ರಸಿದ್ದ ಹಿರಿಯ ಮದ್ದಳೆವಾದಕ ಕರ್ಕಿ ಪ್ರಭಾಕರ ಪಾಂಡುರಂಗ ಭಂಡಾರಿ(83) ಶನಿವಾರ ಹೃದಯಾಘಾತದಿಂದ ನಿಧನರಾದರು. ತಂದೆ ಪಾಂಡುರಂಗ ಭಂಡಾರಿಯವರಲ್ಲಿ ಯಕ್ಷಗಾನ ಹಿಮ್ಮೇಳವಾದನ ಕಲಿತು ಹದಿನಾಲ್ಕರ ಹರೆಯದಲ್ಲೇ ಮೇಳ ಸೇರಿ ಗುಂಡಬಾಳ,...

ಆನೇಕಲ್: ನಿಧಿಗಾಗಿ ಪೋಷಕರಿಂದ ಮಗು ಬಲಿಗೆ ತಯಾರಿ-ಅಧಿಕಾರಿಗಳಿಂದ ದಾಳಿ!

ಆನೇಕಲ್: ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ನಿಧಿಗಾಗಿ ದತ್ತು ಮಗುವನ್ನು ಬಲಿಗೆ ತಯಾರಿ ಮಾಡಿಕೊಂಡು ಪೂಜೆ ನಡೆಸಿದ ಆರೋಪ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ಕೇಳಿಬಂದಿದೆ. ಇವರು ಎಂಟು ತಿಂಗಳ ಹಿಂದೆ...

ಉಡುಪಿ: ದೀಕ್ಷಾ ರಾಮಕೃಷ್ಣರಿಂದ ವಿಶ್ವದಾಖಲೆ!

ಉಡುಪಿ : ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಣಿಪಾಲ ಹೆಜ್ಜೆ-ಗೆಜ್ಜೆ ಫೌಂಡೇಶನ್ ವತಿಯಿಂದ, ಶನಿವಾರ ಬೆಳಗ್ಗೆ 8.58ಕ್ಕೆ ಪುರಂದರದಾಸ ರಚಿತ ಗಜ ವದನ ಬೇಡುವೆ ಕೃತಿಯನ್ನು ಹಾಡುತ್ತ ನರ್ತನ ಆರಂಭಿಸಿದ ದೀಕ್ಷಾ...

ನವದೆಹಲಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡಾ. ಇರಾಮ್ ಚೌಧರಿ!

ನವದೆಹಲಿ: ಸತತ ಪ್ರಯತ್ನ ಮತ್ತುಸಾಧಿಸುವ ಛಲ ಇದ್ದರೆ ಎಂತಹ ಸವಾಲುಗಳನ್ನು ಬೇಕಾದರೂ ಎದುರಿಸಬಹುದು ಎಂಬುದಕ್ಕೆ ಜಮ್ಮು ಮತ್ತು ಕಾಶ್ಮೀರದ ಡಾ. ಇರಾಮ್ ಚೌಧರಿ ಸಾಕ್ಷಿಯಾಗಿದ್ದಾರೆ. ಡಾ. ಇರಾಮ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ...

ಮಂಗಳೂರು: ಲಾಡ್ಜ್‌ನಲ್ಲಿ ಅಪರಿಚಿತ ವ್ಯಕ್ತಿ ಸಾವು!

ಮಂಗಳೂರು: ನಗರದ ಲಾಡ್ಜ್‌ನಲ್ಲಿ ಸುಮಾರು (45) ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.26ರಂದು ಅಪರಿಚಿತ ವ್ಯಕ್ತಿಯು ಕೊಠಡಿ ಪಡೆದಿದ್ದರು. ಡಿ.31ರಂದು ಬೆಳಗ್ಗೆ ರೂಮ್’ನ ಬೆಡ್...

ಉಡುಪಿ: ಅಕ್ರಮ ಮರಳುಗಾರಿಕೆ; 17 ಬೋಟ್ ಗಳು ಪೊಲೀಸರ ವಶಕ್ಕೆ

ಬ್ರಹ್ಮಾವರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು, 17 ಬೋಟ್ ಗಳನ್ನು ವಶಕ್ಕೆ ಪಡೆದುಕೊಂಡ ಪ್ರಕರಣ ಹಾವಂಜೆ ಗ್ರಾಮದ ಮುಗ್ಗೇರಿ ಹಾಗೂ ಉಳ್ಳೂರು...

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ!

ಮಂಗಳೂರು: ಹೊಸ ವರ್ಷಾಚರಣೆಗೆಂದು ಮಾರಾಟ ಮಾಡಲು ತಂದಿದ್ದ ಸುಮಾರು 21 ಕೆ.ಜಿ 450 ಗ್ರಾಂ ತೂಕದ ಗಾಂಜಾ ವಶ, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳ ಬಂಧನ. ಜ.3 ರಂದು ಸುರತ್ಕಲ್ ಪೊಲೀಸ್ ಠಾಣಾ...

ಕುಂದಾಪುರ: ವಿಶ್ವಮಟ್ಟದ ಚೆಸ್ ಪಂದ್ಯಾವಳಿ; ಆರಾಧ್ಯ ಶೆಟ್ಟಿ ಆಯ್ಕೆ

ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಬ್ರಹ್ಮಾವರ ಲಿಟಲ್ ರಾಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಎಸ್.ಶೆಟ್ಟಿ ಬೆಳ್ಳಿ ಪದಕ ಗೆದ್ದು ವಿಶ್ವಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ...
error: Content is protected !!