Tag: vtv
ವಿಟ್ಲ: ಆಟೋ ರಿಕ್ಷಾಕ್ಕೆ ಅಡ್ಡ ಬಂದ ಮುಂಗುಸಿ; ನಿಯಂತ್ರಣ ತಪ್ಪಿ ಆಟೋ ರಸ್ತೆ ಬದಿಯ...
ವಿಟ್ಲ: ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯ ಪ್ರಾಣ ಉಳಿಸಲು ಹೋಗಿ ನಿಯಂತ್ರಣ ತಪ್ಪಿ ಆಟೋ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಸಾಲೆತ್ತೂರು ಕೊಡಂಗಾಯಿ ಸೇತುವೆ ಬಳಿ...
ಬಂಟ್ವಾಳ: ಪೆಟ್ರೋಲ್ ಬಂಕ್ ಮ್ಯಾನೇಜರ್ ಹೃದಯಾಘಾತದಿಂದ ನಿಧನ
ಬಂಟ್ವಾಳ: ಬಿಸಿರೋಡಿನ ಪೆಟ್ರೋಲ್ ಬಂಕ್ ಒಂದರ ಮ್ಯಾನೇಜರ್ ಹೃದಯಘಾತದಿಂದ ಮಧ್ಯ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಪ್ರಗತಿಪರ ಕೃಷಿಕ ಸಂಜೀವ ಪೂಜಾರಿ ಅವರ ಪುತ್ರ ಪುರುಷೋತ್ತಮ (...
ಸುಳ್ಯ: ಹಿಂದೂ ಯುವತಿಯ ಜತೆ ಅನ್ಯಕೋಮಿನ ಯುವಕನ ಸುತ್ತಾಟ; ಸ್ಥಳೀಯರಿಂದ ಹಿಗ್ಗಾಮುಗ್ಗ ಥಳಿತ
ಸುಳ್ಯ: ಹಿಂದೂ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಅನ್ಯಕೋಮಿನ ಯುವಕನಿಗೆ ಹಿಡಿದು ಥಳಿಸಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡಿನಿಂದ ವರದಿಯಾಗಿದೆ. ಪೆಟ್ಟು ತಿಂದವ ಬಿಳಿಯಾರಿನ ಹುಡುಗ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿನ...
ನೇರಳೆ ಹಣ್ಣಿನ ಉಪಯುಕ್ತ ಗುಣಗಳು
ಇಂಗ್ಲಿಷ್ನಲ್ಲಿ ಜಾವಾ ಪ್ಲಮ್ ಅಥವಾ ಇಂಡಿಯನ್ ಬ್ಲ್ಯಾಕ್ಬೆರಿ ಎಂದೂ ಇದನ್ನು ಕರೆಯಲಾಗುತ್ತದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ನಮ್ಮ ದೇಹ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ನೇರಳೆ...
ವಿಟ್ಲ : ಪ್ರಕಾಶ್ ಹೋಟೆಲ್ ಮಾಲಕರಾದ ಬೈಲುಗುತ್ತು- ದೇರ್ಲ ವಿಶ್ವನಾಥ ರೈ ನಿಧನ
ವಿಟ್ಲ : ಅನೇಕ ವರ್ಷಗಳಿಂದ ವಿಟ್ಲ ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಹೋಟೆಲ್ ನ ಮಾಲಕರಾದ ಬೈಲುಗುತ್ತು-ದೇರ್ಲ ವಿಶ್ವನಾಥ ರೈ ಯವರು(72) ಅನಾರೋಗ್ಯದಿಂದ ಇಂದು ಸಂಜೆ ನಿಧಾನ ಹೊಂದಿದರು.
ಮೃತರು ಪತ್ನಿ ಲೀಲಾವತಿ ವಿ ರೈ...
ನೇಣು ಬಿಗಿದು ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ
ಬ್ಯಾಂಕ್ ಮ್ಯಾನೇಜರ್ ಮನೆ ಸಮೀಪದ ಶೆಡ್ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಮಾಡಿಕೊಂಡ ಘಟನೆ ಬದಿಯಡ್ಕ ಸಮೀಪದ ನಾರಂಪಾಡಿಯಲ್ಲಿ ನಡೆದಿದೆ.ಎಡನಾಡು ಕಣ್ಣೂರು ಸಹಕಾರಿ ಬ್ಯಾಂಕ್ ನ ಕಳತ್ತೂರು ಶಾಖಾ ಮೆನೇಜರ್ ಪಿ. ರಾಮಚಂದ್ರ (46)...
ಬಂಟ್ವಾಳ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು
ಮನೆಯ ಅಂಗಳದಲ್ಲಿ ಮೆಷಿನ್ ಮೂಲಕ ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದ ಕಾರಣ ಬಾಗಲಕೋಟ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಘಟನೆ ನಡೆದಿದೆ.ಬಾಗಲಕೋಟ ನಿವಾಸಿ ಯಮನಪ್ಪ (38) ವಿದ್ಯುತ್...
ಬಂಟ್ವಾಳ ; ಮಾದಕ ವಸ್ತು ಸೇವಿಸಿ ಕಾರಿನಲ್ಲಿ ಮಾರಾಟ; ಚಾಲಕ ಅರೆಸ್ಟ
ಎಂಡಿಎಂಎ ಎಂಬ ನಿದ್ರಾಜನಕ ಪದಾರ್ಥ ಸೇವನೆ ಹಾಗೂ ಕಾರಿನಲ್ಲಿ ಸಾಗಾಟ ಮಾಡಿದ ವ್ಯಕ್ತಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ.
ಆರೋಪಿ ಮೊಹಮ್ಮದ್ ಆಸೀರ್ ಬೋಳಂತೂರು ಗ್ರಾಮದ ಕೋಡಿಕಂಡ...
ವಿದ್ಯುತ್ ಶಾಕ್ ಹೊಡೆದು ದಂಪತಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವು
ವಿದ್ಯುತ್ ಶಾಕ್ ಹೊಡೆದು ದಂಪತಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ. ಪತಿ ಈರಪ್ಪ ರಾಠೋಡ(53), ಪತ್ನಿ ಶಾಂತವ್ವ ರಾಠೋಡ(45) ಮೊಮ್ಮಗಳು ಅನ್ನಪೂರ್ಣಾ ರಾಠೋಡ(13) ಮೃತ ಪಟ್ಟವರು.
ನಿರ್ಮಾಣ ಹಂತದ...
ಪ್ರೀತಿಗೆ ಪೋಷಕರ ವಿರೋಧ; ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು..!!
ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿ ನಡೆದಿದೆ. ನವ್ಯ(19) ಹಾಗೂ ಹರ್ಷವರ್ಧನ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ನವ್ಯ ಹಾಗೂ ಹರ್ಷವರ್ಧನ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು....
















