Tuesday, November 10, 2026
spot_imgspot_img
spot_imgspot_img
Home Tags Vtv

Tag: vtv

ಕಾಸರಗೋಡು: ಅಂಜುಶ್ರೀ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ; ರಾಸಾಯನಿಕ ತಪಾಸಣಾ ವರದಿಯಲ್ಲಿ ನಿಜಾಂಶ...

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿದೆ. ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲೂ...

ರಜೆಯಲ್ಲಿ ಬಂದ ಯೋಧ ಮನೆಯಲ್ಲಿ ನೇಣಿಗೆ ಶರಣು..!!

ಹಾಸನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ರಜೆ ನಿಮಿತ್ತ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹಂಪನಗುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಚ್.ಯೋಗೇಶ್...

ಉಡುಪಿ : ಕೆಲಸಕ್ಕೆಂದು ಬೆಂಗಳೂರಿಗೆ ಹೋದ ಯುವತಿ ನಾಪತ್ತೆ

ಉಡುಪಿ: ಕೆಲಸಕ್ಕೆಂದು ಬೆಂಗಳೂರಿಗೆ ಹೋದ 23ರ ಹರೆಯದ ಯುವತಿಯೊಬ್ಬಳು ಅಲ್ಲಿಂದಲೇ ಏಕಾಏಕಿ ಕಾಣೆಯಾದ ಘಟನೆ ನಡೆದಿದೆ. ನಾಪತ್ತೆಯಾದಾಕೆಯನ್ನು ಧೃತಿ (23) ಎಂದು ಗುರುತಿಸಲಾಗಿದೆ. ಇಲ್ಲಿನ ಪುತ್ತೂರು ಗ್ರಾಮದ ಧೃತಿ ದಿ 23/01/2023 ರಂದು ಬೆಳಿಗ್ಗೆ...

ಉಡುಪಿ: ಶರತ್‌ ಶೆಟ್ಟಿ ಕೊಲೆ ಪ್ರಕರಣ; ನಾಲ್ವರು ಆರೋಪಿಗಳು ಅರೆಸ್ಟ್‌

ಉಡುಪಿ: ಪಾಂಗಾಳದಲ್ಲಿ ಕೊಲೆಯಾದ ಶರತ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್‌ನ ಕುಳಾಯಿ ನಿವಾಸಿಗಳಾದ ದಿವೇಶ್‌ ಶೆಟ್ಟಿ(20), ಲಿಖಿತ್‌ ಕುಲಾಲ್‌(21), ಮಂಗಳೂರು ನಿವಾಸಿ ಆಕಾಶ್‌ ಕರ್ಕೇರ(25), ಪಣಂಬೂರು ನಿವಾಸಿ...

ಶ್ರದ್ಧಾ ವಾಕರ್‌ ಮಾದರಿ ಮತ್ತೊಂದು ಹತ್ಯೆ..! ಪ್ರೇಯಸಿಯನ್ನು ಕೊಲೆಗೈದು ಫ್ರಿಡ್ಜ್‌ನಲ್ಲಿಟ್ಟು ಮದುವೆಯಾಗಲು ಹೊರಟವ ಅಂದರ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಶ್ರದ್ಧಾ ಹತ್ಯೆ ಮಾದರಿಯೇ ಮತ್ತೊಂದು ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಬೇರೊಂದು ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇದನ್ನು ತಿಳಿದ...

ಪುತ್ತೂರು: ಕಾರು ಅಪಘಾತ; ಗ್ರಾ.ಪಂ ಸದಸ್ಯ ಮೃತ್ಯು

ಪುತ್ತೂರು: ಕಾರೊಂದು ಎರಡು ವಿದ್ಯುತ್‌ ಕಂಬಕ್ಕೆ ಗುದ್ದಿ 50 ಅಡಿ ಆಳದ ತೋಟಕ್ಕೆ ಬಿದ್ದ ಪರಿಣಾಮ ಓರ್ವ ಮೃತಪಟ್ಟ ಘಟನೆ ಸಂಟ್ಯಾರು ಬೆಟ್ಟಂಪಾಡಿ ರಸ್ತೆಯ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ಫೆ. 14...

ಕಾಂಗ್ರೇಸ್‌ ಸೇರ್ಪಡೆ ಬಗ್ಗೆ ವಿಟ್ಲ ಬಿಜೆಪಿ ಅಧ್ಯಕ್ಷ ಮೋಹನ್‌ ಕಟ್ಟೆ ಸ್ಪಷ್ಟನೆ

ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ತಕ್ಕ ಉತ್ತರ ಕೊಡುತ್ತೇವೆ-ಅರುಣ್‌ ವಿಟ್ಲ ವಿಟ್ಲ: ಬಿಜೆಪಿ ಮಹಾಶಕ್ತಿ ಕೇಂದ್ರದ 8ನೇ ಬೂತ್‌ನ ಅಧ್ಯಕ್ಷ ಮೋಹನ್‌ ಕಟ್ಟೆ ಕಾಂಗ್ರೇಸ್‌ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು...

ಅಮಾಯಕನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ; ಇಬ್ಬರು ಕಾನ್‌ಸ್ಟೇಬಲ್‌ಗಳು ಸಸ್ಪೆಂಡ್‌

ಚಿಕ್ಕಮಗಳೂರು: ಮೂಡಿಗೆರೆ‌ ಠಾಣೆಯಲ್ಲಿ ಅಮಾಯಕನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ದೂರು ಕೇಳಿಬಂದಿದ್ದು, ಇದರನ್ನು ಆಧಾರಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ. ದಾರದಹಳ್ಳಿ ನಿವಾಸಿ ಮಂಜು ಎಂಬುವವರ...

ಮದುವೆಯಾಗುವಂತೆ ಯುವಕ ಮತ್ತು ಆತನ ಕುಟುಂಬದಿಂದ ಒತ್ತಾಯ; ಮನನೊಂದು ವಿಷ ಸೇವಿಸಿದ ಯುವತಿ..!!

ಎಂಸಿಎ ವ್ಯಾಸಂಗ ಪೂರ್ಣಗೊಳಿಸುವ ಕನಸು ಹೊಂದಿದ್ದ ಯುವತಿಯೊಬ್ಬಳು ಈ ಕಾರಣಕ್ಕಾಗಿಯೇ ಮದುವೆ ಮುಂದೂಡಿಕೊಂಡು ಬಂದಿದ್ದು, ಆದರೆ ಈಕೆಯನ್ನು ಮದುವೆಯಾಗುವ ಯುವಕ ಮತ್ತು ಕುಟುಂಬಸ್ಥರು ಪದೇ ಪದೇ ಒತ್ತಾಯ ನೀಡುತ್ತಿದ್ದರಿಂದ ಮನನೊಂದು ವಿಷ ಸೇವಿಸಿದ್ದ...

ವಿಟ್ಲ : (ಫೆ. 18) ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ವಿಟ್ಲ : ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮವು ಫೆ. 18 ರಂದು ನಡೆಯಲಿದೆ. ಫೆ. 18 ರಂದು ಬೆಳಿಗ್ಗೆ ಪ್ರಾರ್ಥನೆ, ಬಳಿಕ ಗಣಪತಿಹೋಮ, ಪುಣ್ಯಾಹ ಪಂಚಗವ್ಯ ಅಭಿಷೇಕ ಪಂಚಾಮೃತ ಅಭಿಷೇಕ,...
error: Content is protected !!