Tuesday, November 10, 2026
spot_imgspot_img
spot_imgspot_img
Home Tags Vtv

Tag: vtv

ಮಂಗಳೂರು: ಫ್ಲವರ್ ಸ್ಟಾಲ್‌ನಿಂದ 9 ಲಕ್ಷ ಹಣ ಕದ್ದು ಪಾಳು ಮನೆಯಲ್ಲಿ ಬಚ್ಚಿಟ್ಟ ಕಳ್ಳ..!...

9 ಲಕ್ಷ ರೂಪಾಯಿ ಕಳವುಗೈದ ಖತರ್ನಾಕ್ ಆರೋಪಿ ಮಾಡಿದ್ದು ಮಾತ್ರ ಅಂತಿಂಥ ಕೆಲಸವಲ್ಲ. ಅಗತ್ಯವಿರುವ ಸಂದರ್ಭದಲ್ಲಿ ತೆಗೆದುಕೊಳ್ಳೋಣಾ ಅಂತ ಪಾಳು ಬಿದ್ದ ಕಟ್ಟಡದಲ್ಲಿ ಹುದುಗಿಸಿ ಇಟ್ಟಿದ್ದ. ಪಾಳು ಬಿದ್ದ ಕಟ್ಟಡವನ್ನು ಮಾಲೀಕ ನೆಲಸಮ...

ಮಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ ಜೈಲು ಶಿಕ್ಷೆ

ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೊ) ಹಾಗೂ ಎಫ್ ಟಿ ಎಸ್ ಸಿ 1 ನ್ಯಾಯಾಲಯ ಐದು ವರ್ಷ ಶಿಕ್ಷೆ ವಿಧಿಸಿ...

ಕಿರುತೆರೆಯಲ್ಲಿ ಕಾಂತಾರ..! ಸಂಜೆ 6 ಗಂಟೆಗೆ ಪ್ರಸಾರ..! ಕಾದು ಕುಳಿತ ಪ್ರೇಕ್ಷಕ ವರ್ಗ

ವಿಶ್ವವನ್ನೇ ತನ್ನತ್ತ ಸೆಳೆದ ಕರವಾಳಿ ಸೊಬಗಿನ ಸಿನೆಮಾ ಕಾಂತಾರ ಕಿರುತೆರೆಯಲ್ಲಿ ಇಂದು ಅಬ್ಬರಿಸಲಿದೆ. ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಸಿನೆಮಾ ಇಂದು ಸಂಜೆ ಕಿರುತೆರೆಯಲ್ಲಿ ಕಾಣಬಹುದಾಗಿದೆ. 'ಕಾಂತಾರ' ಚಲನಚಿತ್ರ ಇಂದು ಸಂಜೆ 6...

ವಿಶ್ವ ಸುಂದರಿ ಪಟ್ಟ ಗೆದ್ದ ಯುಎಸ್ಎ ಗೇಬ್ರಿಯಲ್; ಭಾರತದ ದಿವಿತಾ ರೈಗೆ ನಿರಾಸೆ..!!

ಲೂಸಿಯಾನ: ಈ ವರ್ಷದ ಮಿಸ್‌ ಯೂನಿವರ್ಸ್ ಸ್ಪಧೆಯು ಅಮೆರಿಕದ ಲೂಸಿಯಾನದಲ್ಲಿ ನಡೆಯಿತು. ಅಮೆರಿಕದ ಮಿಸ್‌ ಯುಎಸ್ಎ ಆರ್‌’ಬೊನಿ ಗೇಬ್ರಿಯಲ್ ಅವರು 2022ರ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಿದ್ದಾರೆ. 28 ವರ್ಷದ ರೂಪದರ್ಶಿ ಗೇಬ್ರಿಯಲ್ ಅವರು...

ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಸಾವು; ಡೆತ್‌ನೋಟ್‌ನಲ್ಲಿ ಬಿಜೆಪಿ ಕಾರ್ಯಕರ್ತನ ಹೆಸರು..!!

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ 17 ವರ್ಷದ ಬಾಲಕಿಯೋರ್ವಳು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ. ಸಾವಿಗೂ ಮೊದಲು ಬಾಲಕಿ ಆಸ್ಪತ್ರೆಯಲ್ಲಿ ಡೆತ್ ನೋಟ್ ಬರೆದಿದ್ದು, ಬಿಜೆಪಿ ಕಾರ್ಯಕರ್ತ ಹಿತೇಶ್(25) ಎಂಬಾತ...

ಜೈಲಿನಲ್ಲಿರುವ ಪುತ್ತೂರಿನ ಕೈದಿಯಿಂದ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ..!

ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಒಡ್ಡಿದ ವ್ಯಕ್ತಿ ಬೆಳಗಾವಿ ಜೈಲಿನಲ್ಲಿರುವುದಾಗಿ ನಾಗ್ಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜಯೇಶ್ ಕಾಂತ ಎಂಬಾತ ಸಚಿವ ಗಡ್ಕರಿ...

ಹೆಸರು ಹೇಳಲಿಚ್ಛಿಸದ ಭಕ್ತರಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರನಿಗೆ ಲಕ್ಷಕ್ಕೂ ಅಧಿಕ ಮೌಲ್ಯದ ಕಂಚಿನ ಗುಂಟ...

ವಿಟ್ಲ: ಶ್ರೀ ಪಂಚಲಿಂಗೇಶ್ವರನ ಜಾತ್ರೋತ್ಸವ ಸಂದರ್ಭದಲ್ಲೇ ಹೆಸರು ಹೇಳಲಿಚ್ಛಿಸದ ಭಕ್ತರೊಬ್ಬರು ಕಂಚಿನ ಗುಂಟ ದೀಪವನ್ನು ನೀಡಿದ್ದಾರೆ. ಶನಿವಾರ ಸಂಜೆ ಭಕ್ತರ ಕುಟುಂಬಸ್ಥರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಪ್ರಜ್ವಲನೆ ಮಾಡಲಾಯಿತು. ಕಲಬೆರಕೆ ಎಳ್ಳೆಣ್ಣೆ...

ಕಡಬ: ಸ್ಟೇಷನರಿ ಅಂಗಡಿ ಮಾಲೀಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಡಬ: ಉದನೆ ಸಮೀಪದ ನೇಲ್ಯಡ್ಕ ಸರ್ಕಾರಿ ಶಾಲೆಯ ಪರಿಸರದಲ್ಲಿ ಶೆಟ್ರಂಗಡಿ ಎಂದೇ ಪರಿಚಿತರಾಗಿದ್ದ ಸ್ಟೇಷನರಿ ಅಂಗಡಿಯ ಮಾಲೀಕ ವಿಶ್ವನಾಥ ಶೆಟ್ಟಿ ಅಂಗಡಿಯ ಒಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕೆಲ ದಿನಗಳಿಂದ ಅಂಗಡಿಗೆ ತೆರೆದಿರಲಿಲ್ಲ. ಇಂದು ಅಂಗಡಿಯ...

ಮಡಿಕೇರಿ: ತಾಯಿಯ ಪ್ರಾಣ ಉಳಿಸಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಗರಿಮೆ

ಮಡಿಕೇರಿ: ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್ಟ್‌ಗೆ ಆಕಸ್ಮಿ ಕವಾಗಿ ತಾಯಿಯ ತಲೆ ಸಿಲುಕಿದಾಗ ಸಮಯ ಪ್ರಜ್ಞೆ ಮೆರೆದು ತಾಯಿಯ ಪ್ರಾಣ ಉಳಿಸಿದ ೯ ವರ್ಷದ ಬಾಲಕನಿಗೆ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ...

ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕ ಸಮುದ್ರಪಾಲು

ಮಡಿಕೇರಿ: ಶಬರಿಮಲೆಯ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕನೋರ್ವ ಸಮುದ್ರಪಾಲಾಗಿ‌ ಮೃತಪಟ್ಟ ಘಟನೆ ಕೇರಳ ರಾಜ್ಯದ ಕಣ್ಣೂರು ಬೀಚ್‌ನಲ್ಲಿ ನಡೆದಿದೆ. ಮಡಿಕೇರಿ ನಗರದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಮೃತ ದುರ್ದೈವಿ....
error: Content is protected !!