Tag: vtv
ಬಂಟ್ವಾಳ: ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಡೇಶಿವಾಲಯದಲ್ಲಿ ಮಕ್ಕಳ ಪ್ರತಿಭಾ...
ಬಂಟ್ವಾಳ: ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಡೇಶಿವಾಲಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಡೇಶಿವಾಲಯ ಗ್ರಾ.ಪಂ. ಅಧ್ಯಕ್ಷರಾದ ಸುರೇಶ್ ಬನಾರಿ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ...
ವಿಟ್ಲ: ಹಾಡಹಗಲೇ ಮಹಿಳೆಯ ಸರ ಕಿತ್ತು ಪರಾರಿಯಾದ ಯುವಕ
ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ರೈಲ್ವೇ ಬ್ರಿಡ್ಜ್ ಬಳಿ ಮಹಿಳೆಯ ಸರ ಕಿತ್ತು ಯುವಕನೋರ್ವ ಪರಾರಿಯಾದ ಘಟನೆ ನಡೆದಿದೆ.
ಮಹಿಳೆಯೊಬ್ಬರು ಪುತ್ತೂರಿನಿಂದ ಬಂದು ಮಿತ್ತೂರಿನಲ್ಲಿ ಬಸ್ಸಿನಿಂದು ಇಳಿದು ಕೋಲ್ಪೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ...
ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದ ಕಾಲಾವಧಿ ಕಜಂಬು ಜಾತ್ರೆ ಪ್ರಯುಕ್ತ ಅಂಗಣ ಕೊಟ್ಟು...
ವಿಟ್ಲ: ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಡಿ.16ರಿಂದ 20.ರವರೆಗೆ ಕಾಲಾವಧಿ ಕಜಂಬು ಜಾತ್ರೆಯು ನಡೆಯಲಿದ್ದು, ಈ ಪ್ರಯುಕ್ತ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಅಂಗಣ ಕೊಟ್ಟು ಕಾರ್ಯಕ್ರಮವು ಇಂದು ನೇರವೇರಿತು....
ವಿಟ್ಲ: (ಡಿ.15) ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿ ಶುಭಾರಂಭ
ವಿಟ್ಲ: ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿಯು ಡಿ. 15 ರಂದು ಎಂಆರ್ ನಾಯಕ್ ಕಾಂಪ್ಲೆಕ್ಸ್ ನ ಮೊದಲ ಮಹಡಿ, ಅರಮನೆ ರಸ್ತೆ, ಎಂಆರ್ ನಾಯಕ್ ಪೆಟ್ರೋಲ್ ಪಂಪ್ ಹತ್ತಿರ ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ.
ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿಯಲ್ಲಿ...
ಪುತ್ತೂರು: ಬೈಕ್- ಸ್ಕೂಟರ್ ಡಿಕ್ಕಿ; ಸ್ಕೂಟರ್ ಸವಾರ ಮೃತ್ಯು
ಪುತ್ತೂರು: ಡಿ.9ರಂದು ನೆಕ್ಕಿಲಾಡಿಯಲ್ಲಿ ಬೈಕ್ ಗೆ ಸ್ಕೂಟರ್ ಡಿಕ್ಕಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಪ್ರೀತ್ ಎಂಬವರು ಡಿ.13 ರಂದು ಮೃತಪಟ್ಟಿ ದ್ದಾರೆ.
ನೆಕ್ಕಿಲಾಡಿಯಲ್ಲಿ ಮಹಮ್ಮ ದ್ ಸಾದಿಕ್ ಎಂಬವರು ಉಪ್ಪಿನಂಗಡಿಯಿಂದ ಪೆರ್ನೆ...
ವಾಕ್ಸಿನ್ ಪಡೆದ ಬಾಲಕ ತೀವ್ರ ಜ್ವರದಿಂದ ಮೃತಪಟ್ಟ ಆರೋಪ
ಕಲಬುರಗಿ: ವಾಕ್ಸಿನ್ ಪಡೆದ ಬಾಲಕನೋರ್ವ ತೀವು ಜ್ವರದಿಂದ ಬಳಲಿ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.ಮಕ್ಕಳಿಗೆ ಮಾರಕವಾಗಿ ಕಾಡುವ ಮೆದುಳು ಜ್ವರ ತಡೆಗಾಗಿ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ವ್ಯಾಕ್ಸಿನ್ ನೀಡಲಾಗುತ್ತಿದೆ....
ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ, ಹಿಂದುತ್ವ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ; ಶಿಷ್ಯನಿಗೆ ಪ್ರಮೋದ್ ಮುತಾಲಿಕ್...
ಕಾರ್ಕಳ: ರಾಜ್ಯದ ಒಬ್ಬನೇ ಒಬ್ಬ ಸಂಸದರಾಗಲಿ, ಶಾಸಕರಾಗಲಿ ಸದನದಲ್ಲಿ ಹಿಂದುತ್ವದ ಪರ ಧ್ವನಿ ಎತ್ತುತ್ತಿಲ್ಲ ಎಂದು ತೀವ್ರ : ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ...
ಬೆಳ್ತಂಗಡಿ: ಜ್ವರದಿಂದ ಬಳಲುತ್ತಿದ್ದ ಪವಿತ್ರಾ ನಿಧನ
ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಅರ್ಬಿ ಮನೆಯ ಸಿಂಗರವರ ಪುತ್ರಿ ಪವಿತ್ರ (22ವ) ಅವರು ಅಸೌಖ್ಯದಿಂದ ಡಿ.12 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ 2 ದಿನದಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಲಾಯಿತು....
ಸುಳ್ಯ: ಪರವಾನಿಗೆ ಇಲ್ಲದೆ ಕೇರಳದಿಂದ ಸುಳ್ಯಕ್ಕೆ ಕೆಂಪು ಕಲ್ಲು ಸಾಗಾಟ; ಕಂದಾಯ ಅಧಿಕಾರಿಗಳ ತಡೆ...
ಸುಳ್ಯ: ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ರವರ ನೇತೃತ್ವದಲ್ಲಿ ಅಜ್ಜಾವರದಲ್ಲಿ ಕೇರಳದಿಂದ ಕಲ್ಲು ಹೇರಿಕೊಂಡು ಬರುತ್ತಿದ್ದ ಲಾರಿಯನ್ನು ತಡೆಯಲಾಗಿರುವುದಾಗಿ ತಿಳಿದು ಬಂದಿದೆ.
ಕಳೆದ ವಾರ ಪರವಾನಿಗೆ ಇಲ್ಲದೆ ಅಜ್ಜಾವರ ಭಾಗದಿಂದ ಕಲ್ಲು ಸಾಗಾಟ ಮಾಡಲಾಗುತ್ತಿದೆ ಎಂಬ...
ಉಳ್ಳಾಲ: ಬೈಕ್ ಅಪಘಾತ; ವೈದ್ಯಕೀಯ ವಿದ್ಯಾರ್ಥಿ ದುರ್ಮರಣ, ಸಹಸವಾರ ಗಂಭೀರ
ಉಳ್ಳಾಲ: ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ್ದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಡೆದಿದೆ. ಸಹಸವಾರ ಗಾಯಗೊಂಡಿದ್ದಾರೆ.
ಬೆಂಗಳೂರು ಯಶವಂತಪುರ ನಿವಾಸಿ ಶಿಕ್ಷಕ ಸಿದ್ದರಾಜು ಎಂಬವರ...
















