Monday, November 9, 2026
spot_imgspot_img
spot_imgspot_img
Home Tags Vtv

Tag: vtv

ಮಂಗಳೂರು: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ – ಪೊಲೀಸ್‌ ಕಾನ್‌ಸ್ಟೆಬಲ್‌ ಜೀವಾವಧಿ ಶಿಕ್ಷೆ

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ ಪ್ರಕರಣದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರವೀಣ್‌ ಸಾಲ್ಯಾನ್‌ (35) ಮೇಲಿದ್ದ ಆರೋಪವು ಹೆಚ್ಚುವರಿ...

ಬೆಳ್ತಂಗಡಿ: ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮೆದುಳಿನ ನರ ದೌರ್ಬಲ್ಯದಿಂದ ವಿಧಿವಶ

ಬೆಳ್ತಂಗಡಿ: ಮೆದುಳಿನ ನರ ದೌರ್ಬಲ್ಯದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಮೂಲದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಓಟ್ಲ ನಿವಾಸಿ ದೇವರಾಜ್ ಹಾಗೂ...

ಬೆಳ್ತಂಗಡಿ: ನೀರು ಸೇದುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕುವೆಟ್ಟು: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿ ಮೂರ್ಚೆ ರೋಗದಿಂದ ಬಳಲುತ್ತಿದ್ದ ಬಂದಾರು ಗ್ರಾಮದ ನೇರೊಳ್ದ ಪಲ್ಕೆ ನಿವಾಸಿ ಬಾಬು ಎಂಬವರು ಬಾವಿಯಿಂದ ನೀರು ಸೇದುವ ವೇಳೆ ಮೂರ್ಚೆ ತಪ್ಪಿ ಆಕಸ್ಮಿಕವಾಗಿ...

ಲವ್‌ ಜೆಹಾದ್‌ಗೆ “ಶಾಹೀನ್‌ ಗ್ಯಾಂಗ್‌’ ಮಹಿಳಾ ತಂಡ.!! ಹಿಂದೂ ವಿದ್ಯಾರ್ಥಿನಿಯರನ್ನು ಮುಸ್ಲಿಂ ಯುವಕರ...

ಮಂಗಳೂರು: ಹಿಂದೂ ಯುವತಿಯರನ್ನು ಲವ್‌ ಜೆಹಾದ್‌ಗೆ ಒಳಪಡಿಸುವುದಕ್ಕಾಗಿ ನಿಷೇಧಿತ ಪಿಎಫ್ಐ ಸಂಘಟನೆಯಲ್ಲಿ “ಶಾಹೀನ್‌ ಗ್ಯಾಂಗ್‌’ ಎಂಬ ಮಹಿಳಾ ಗುಂಪು ಸಕ್ರಿಯವಾಗಿತ್ತು ಎಂಬುದು ಎನ್‌ಐಎ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ತಿಳಿದುಬಂದಿದೆ. ಪಿಎಫ್ಐಯ ವಿದ್ಯಾರ್ಥಿ ಸಂಘಟನೆಯಾಗಿದ್ದ...

ಮಂಗಳೂರು: “ಕಿಡ್ ಮಾಡೆಲ್ 2022” ಅಪೂರ್ವ ವಿನ್ನರ್ – ನತಾಶ ರನ್ನರ್

ಮಂಗಳೂರು: ಪ್ರೀವಂತ ಕ್ರಿಯೇಟಿವ್ ಸೆಂಟರ್ ಮಂಗಳೂರು ಆಯೋಜನೆಯ ಕಿಡ್ ಮಾಡೆಲ್ ಅವಾರ್ಡ್ 2022 ರ ವಿನ್ನರ್ ಆಗಿ ಕಿಡ್ ಮಾಡೆಲ್ ಪಟ್ಟವನ್ನು ಅಪೂರ್ವ ಪಡೆದಿದ್ದಾಳೆ. ರೇಡಿಯೋ ಸಾರಂಗ್ ಮಂಗಳೂರಲ್ಲಿ 20 -10 -2022 ರಂದು...

ಮಹಿಳೆಯ ಸರ ಕಿತ್ತ ಚೋರರಿಗೆ ಅಲ್ಲೇ ಬಂಪರ್‌ ಬಹುಮಾನ..! ಅಪಘಾತಕ್ಕೀಡಾಗಿ ಇಬ್ಬರು ಕಳ್ಳರು ಗಂಭೀರ

ಕಡಬ: ಕಾರಿನಲ್ಲಿ ಬಂದ ಕಳ್ಳರು ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿರುವ ವೇಳೆ ಅಪಘಾತಗೊಂಡು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಡಬ ತಾಲೂಕಿನ ಕಾಣಿಯೂರಿನಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ...

ಕಾರ್ಕಳ: ನಟ ಚೇತನ್‌ ಅಹಿಂಸ ವಿರುದ್ಧ ದೂರು ದಾಖಲು

ಭೂತ ಕೋಲ ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಹೇಳಿಕೆ ನೀಡಿದ ನಟ ಚೇತನ್ ವಿರುದ್ಧ ಜನರು ಕೆಂಡಾಮಂಡಲರಾಗಿದ್ದಾರೆ. ನೆಟ್ಟಿಗರು ಇವರನ್ನು ಬೇರೆ ಬೇರೆ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈಗ ನಟ ಚೇತನ್ ಅಹಿಂಸ...

ಹರೀಶ್ ಪೂಂಜಾ ಮೇಲೆ ಹಲ್ಲೆ ಯತ್ನ ಪ್ರಕರಣ – ಸಿಐಡಿ ತನಿಖೆ ಆರಂಭ

ಮಂಗಳೂರು: ಶಾಸಕ ಹರೀಶ್ ಪೂಂಜಾ ಅವರ ರೋಡ್ ರೇಜ್ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿದ್ದು, ಇದೀಗ ಬಂಟ್ವಾಳದಲ್ಲಿ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ...

ಕಾರ್ಕಳ: ಸುಟ್ಟು ಕರಕಲಾದ ದೇಹ ಪತ್ತೆ…! ಸಹಕಾರ್ಮಿಕ ನಾಪತ್ತೆ ; ಹಲವು ಅನುಮಾನಕ್ಕೆ ಕಾರಣ

ಕಾರ್ಕಳ: ಸುಟ್ಟು ಕರಕಲಾದ ಮೃತದೇಹವು ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ. ಕಾರ್ಕಳದ ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಶವವನ್ನು ರಬ್ಬರ್‍ ತೋಟದ ಕಾರ್ಮಿಕ ಎನ್ನಲಾಗಿದ್ದು ಸಹ ಕಾರ್ಮಿಕ ನಾಪತ್ತೆಯಾಗಿದ್ದು ಹಲವು...

ಇಂದಿನಿಂದ ಸೀಟ್ ಬೆಲ್ಟ್ ಕಡ್ಡಾಯ – ಉಲ್ಲಂಘಿಸಿದರೆ ದಂಡ ಪಿಕ್ಸ್ .!

ಇಂದಿನಿಂದ ಕರ್ನಾಟಕದಲ್ಲಿ ವಾಹನದಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಒಂದು ವೇಳೆ ಸೀಟ್‍ಬೆಲ್ಟ್ ಧರಿಸದಿದ್ದರೆ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ ರೂ. ದಂಡ ವಿಧಿಸಲು ಆದೇಶ...
error: Content is protected !!