Tag: vtv
ವಿಟ್ಲ: ನಿರಂತರ ಮಳೆಯಿಂದ ಅಪಾಯದಂಚಿನಲ್ಲಿರುವ ಮನೆ
ವಿಟ್ಲ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ತೋಡಿನ ಬದಿ ಕುಸಿದು ಮನೆಯೊಂದು ಅಪಾಯದಂಚಿನಲ್ಲಿದೆ.
ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಪಿಲಿಂಜ ಅವರ ಮನೆಯ ಪಕ್ಕದಲ್ಲೇ...
ಉಡುಪಿ: ಶಾಲೆಯ ಕೊಳವೆ ಬಾವಿ ದುರಸ್ಥಿ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸದೆ ನೀಚ ರಾಜಕೀಯ..!ನೀರಿನ ತೆರಿಗೆ...
ಉಡುಪಿ: ಬೈರಂಪಳ್ಳಿ ವಾಪ್ತಿಯ 41ನೇ ಶೀರೂರು ನ್ಯೂ ಕಲ್ಲಾಳ ಕಿರಿಯ ಪ್ರಾಥಮಿಕ ಶಾಲೆಯ ಕೊಳವೆ ಬಾವಿಯ ಬೋರ್ವೆಲ್ ನ ಪಂಪು ಫೆಬ್ರವರಿ 17ರಂದು ಹಾಳಾಗಿತ್ತು. ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರು ಅದನ್ನು ರಿಪೇರಿ...
ಸುಬ್ರಹ್ಮಣ್ಯ: ಅತಿಥಿಯಾಗಿ ಬಂದವ ಮಾಡಿದ್ದು ಅದೆಂತಾ ಕೃತ್ಯ ಗೊತ್ತಾ..! ಟ್ಯಾಂಪಿಂಗ್ ಮಾಡುವ ಕತ್ತಿಯಿಂದ ಮಾರಣಾಂತಿಕ...
ಸುಬ್ರಹ್ಮಣ್ಯ: ಅತಿಥಿಯಾಗಿ ಬಂದ ವ್ಯಕ್ತಿ ಮನೆ ಯಜಮಾನಿಗೆ ಚೂರಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ಈ ಕೃತ್ಯ ನಡೆದಿದೆ.
ಕೇರಳ...
ಭೀಕರ ಬೈಕ್ ಅಪಘಾತ..! ಯುವಕ ಸ್ಥಳದಲ್ಲೇ ಸಾವು
ಮೂಡಿಗೆರೆ: ಟ್ರ್ಯಾಕ್ಟರ್ ಗೆ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾತ್ರಿ ನಡೆದಿದೆ. ಗೋಣಿಬೀಡ್ ಮೂಲದ ರಕ್ಷಿತ್ (25) ಮೃತಪಟ್ಟ ಯುವಕ.
ಬಣಕಲ್ ಕಡೆಯಿಂದ ಗೋಣಿಬೀಡ್...
ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ನಾಲ್ಕು ವರ್ಷದ ಬಾಲಕ
ಸುಳ್ಯ: ಬಾಲಕನೋರ್ವ ಫ್ರಿಡ್ಜ್ ಮುಟ್ಟಿದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಈ ಘಟನೆ ನಡೆದಿದೆ. ಹೈದರಾಲಿ(4) ಮೃತ ಬಾಲಕ. ಈತ ಐವರ್ನಾಡಿನ ಆದಂ ಎಂಬವರ ಮಗಳು...
ಸುಳ್ಯ: ಇಂದು ಮಧ್ಯಾಹ್ನ ಮತ್ತೆ ಕಂಪಸಿದ ಭೂಗರ್ಭ; ಹೆಚ್ಚಿದ ಆತಂಕ
ಸುಳ್ಯ: ಸುಳ್ಯ, ಸಂಪಾಜೆ, ಮಡಿಕೇರಿ ಭಾಗಗಳಲ್ಲಿ ಪದೇ ಪದೇ ಜನರಿಗೆ ಭೂಕಂಪನದ ಅನುಭವ ಆಗುತ್ತಿದ್ದು, ಇದೀಗ ಚೆಂಬು, ಗೂನಡ್ಕ ತೊಡಿಕಾನ, ದೊಡ್ಡಕುಮೇರಿ, ಪೆರಾಜೆ ಭಾಗಗಳಲ್ಲಿ ಆರನೇ ಭಾರಿ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.
ಚೆಂಬು,...
ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ನಡೆದಿತ್ತು ಮತ್ತೊಬ್ಬ ಹಿಂದು ವ್ಯಕ್ತಿ ಕೊಲೆ: ಮೆಡಿಕಲ್ ಶಾಪ್...
ಮುಂಬೈ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಪ್ರವಾದಿ ಮುಹಮ್ಮದ್ ಕುರಿತು...
ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತ ಗರ್ಭಿಣಿ ಸಾವು..! ಇಬ್ಬರನ್ನು ಬಂಧಿಸಿದ ಪೊಲೀಸರು
ಆಕೆಗಿನ್ನೂ ಹದಿಹರೆಯದ ವಯಸ್ಸು.. ಬಾಳಿ ಬದುಕಬೇಕಾದ ಬಾಲಕಿ ದುರಂತ ಅಂತ್ಯವಾಗಿದ್ದಾಳೆ. ದೈಹಿಕ ಸಂಬಂಧ ಬೆಳಿಸಿದ ಆಕೆಯ ಹೊಟ್ಟೆಯಲ್ಲಿ ಪುಟ್ಟ ಮಗುವೊಂದು ಹಾಯಾಗಿ ಮಲಗಿತ್ತು. ಆದರೆ ಗರ್ಭಿಣಿಯಾಗಲು ಕಾರಣವಾದವ ಆಕೆಗೆ ಗರ್ಭಪಾತದ ಮಾತ್ರೆ ಸೇವಿಸಲು...
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿತ; ಸಂಚಾರಕ್ಕೆ ಅಡ್ಡಿ
ಕೊಡಗು: ಧಾರಾಕಾರ ಮಳೆಯಿಂದ ಭೂ ಕುಸಿತ ಉಂಟಾದ ಪರಿಣಾಮ ರಸ್ತೆಯಲ್ಲೇ ಮಣ್ಣು ಬಿದ್ದು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವಿನ ರಸ್ತೆಗೆ ಮಣ್ಣು...
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್; ತಪ್ಪಿದ ಅವಘಡ
ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ...
















