Tag: vtv
ಕಡಬ: ಪೇಟೆಯಲ್ಲಿ ಹರಿದಾಡಿದ ಕಲರ್ ಝೆರಾಕ್ಸ್ ನೋಟು..!
ಕಡಬ: ಕೋಡಿಂಬಾಳ ಪೇಟೆಯಲ್ಲಿ 100ರ ಝೆರಾಕ್ಸ್ ನೋಟು ಚಲಾವಣೆಯಾಗಿರುವ ಘಟನೆ ನಡೆದಿದೆ. ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲಕ ಚಿಲ್ಲರೆ ನೀಡುವ ವೇಳೆ ಝೆರಾಕ್ಸ್ ಮಾಡಿಸಿದ...
ದಿ ಕಂಜ್ಯೂರಿಂಗ್ ಸಿನೆಮಾದ ಬಂಗಲೆ 11 ಕೋಟಿ ರೂಪಾಯಿಗೆ ಸೇಲ್..!
ಯುಎಸ್‍ನಲ್ಲಿ ದೆವ್ವ ಬಂಗಲೆ ಎಂದೇ ಕರೆಸಿಕೊಳ್ಳಲ್ಪಡುತ್ತಿದ್ದ ಬಂಗಲೆಯೊಂದು ಬರೋಬ್ಬರಿ 1.5 ಮಿಲಿಯನ್ ಡಾಲರ್ಗೆ , ಅಂದರೆ ಸರಿ ಸುಮಾರು 11,63,65,125 ರೂ.ಗಳಿಗೆ ಮಾರಾಟವಾಗಿದೆಯಂತೆ! ದಿ ಕಂಜ್ಯೂರಿಂಗ್ ಸಿನೆಮಾಗೆ ಸ್ಪೂರ್ತಿ ನೀಡಿತ್ತು ಈ ಭೂತ...
ಕೋಟ್ಯಾಂತರ ಮೌಲ್ಯದ ಅಡಿಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಜೊತೆ ಡ್ರೈವರ್ ನಾಪತ್ತೆ
ಶಿವಮೊಗ್ಗ: 1.26 ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಪತ್ತೆಯಾಗಿದ್ದು, ಚಾಲಕರ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಕಂಗಲಾದ ಉದ್ಯಮಿ ದೂರು ದಾಖಲಿಸಿದ್ದಾರೆ. ಶಿವಮೊಗ್ಗದ ಮಲೆನಾಡು...
ಅತೀ ವೇಗದ ಚಾಲನೆ ; ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಬೈಕ್
https://youtu.be/Ptg3stPQrkE
ಕೇರಳ: ಯುವಕನೊಬ್ಬ ಅತೀ ವೇಗವಾಗಿ ಬೈಕ್ ಚಾಲನೆ ಮಾಡಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಘಟನೆ ಕೇರಳದ ಇದುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ.
ವಿಷ್ಣುಪ್ರಸಾದ್ ಎಂಬಾತ ತನ್ನ ಗೆಳೆಯನ ಬೈಕ್...
ಉಳ್ಳಾಲ: ಚಿಟ್ ಫಂಡ್ ವ್ಯವಹಾರದಲ್ಲಿ ನಷ್ಟ; ವ್ಯಕ್ತಿ ಆತ್ಮಹತ್ಯೆಗೆ ಶರಣು
https://youtu.be/Ptg3stPQrkE
ಉಳ್ಳಾಲ: ಚಿಟ್ ಫಂಡ್ ವ್ಯವಹಾರದಿಂದ ನಷ್ಟಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಸಮೀಪದ ಸೋಮೇಶ್ವರದ ಮಾಡೂರು ನಿವಾಸಿ ಜಯರಾಂ ಶೆಟ್ಟಿ (70) ಆತ್ಮಹತ್ಯೆ ಮಾಡಿಕೊಂಡ...
ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ಮರಕ್ಕೆ ಡಿಕ್ಕಿ; ದುರಂತ ಅಂತ್ಯ ಕಂಡ ಅಪ್ಪ...
ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ - ಮಗಳು ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಗಂಜಿಮಠ ಬಳಿಯ ಸೂರಲ್ಪಾಡಿಯಲ್ಲಿ ಈ ಅಪಘಾತ...
ಪುತ್ತೂರು: ಉಮ್ರಾ ಝಿಯಾರತ್ ತೆರಳಿದ್ದ ವ್ಯಕ್ತಿ ಮದೀನಾದಲ್ಲಿ ಮೃತ್ಯು
ಪುತ್ತೂರು: ಪವಿತ್ರ ಉಮ್ರಾ ಝಿಯಾರತ್ ಗೆ ತೆರಳಿದ್ದ ವ್ಯಕ್ತಿಯೋರ್ವರು ಮದೀನಾದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟವರನ್ನು ಪುತ್ತೂರು ಕುಂಬ್ರ ನಿವಾಸಿ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಇವರು ಮೇ. 22 ರಂದು ಉಮ್ರಾ ಯಾತ್ರೆ...
ಜಾಮಿಯಾ ಮಸೀದಿ ಈ ಹಿಂದೆ ಆಂಜನೇಯ ದೇವಸ್ಥಾನವಾಗಿತ್ತು “ಶ್ರೀರಂಗಪಟ್ಟಣ ಚಲೋ” ಗೆ ವಿ.ಹೆಚ್.ಪಿ.ಯಿಂದ ಕರೆ;...
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೆ ದೇವಸ್ಥಾನ ಆಗಿತ್ತು ಎಂದು ವಾದಿಸುತ್ತಿರುವ ಹಿಂದೂ ಪರ ಸಂಘಟನೆಗಳು ಇಂದು (ಜೂನ್ 4 ರಂದು) ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದೆ. ಜಾಮಿಯಾ ಮಸೀದಿ ಈ...
ಉಪ್ಪಿನಂಗಡಿ: ಕಾಲೇಜಿಗೆ ಹಿಜಾಬ್ ಧರಿಸಿ ಬಂದ ಮತ್ತೋರ್ವ ವಿದ್ಯಾರ್ಥಿನಿ ಸಸ್ಪೆಂಡ್
ಉಪ್ಪಿನಂಗಡಿ : ಹಿಜಾಬ್ ವಿವಾದ ಇನ್ನೂ ಮುಗಿಯುವಂತಿಲ್ಲ. ಈಗಾಗಲೇ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಇದನ್ನು ವಿದ್ಯಾರ್ಥಿನಿಯರು ಧಿಕ್ಕರಿಸುತ್ತಿದ್ದಾರೆ. ಅಂತೆಯೇ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ದಿನಗಳ ಹಿಂದಷ್ಟೇ...
ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ; ಜಿಲ್ಲಾಧಿಕಾರಿ ರಾಜೇಂದ್ರ...
https://youtu.be/Ptg3stPQrkE
ಮಂಗಳೂರು: ಉಪ್ಪಿನಂಗಡಿ ಸರಕಾರಿ ಕಾಲೇಜಿನ ಹಿಜಾಬ್ ಪ್ರಕರಣದ ವರದಿಗೆ ತೆರಳಿದ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ....
















