Tag: vtv
ಕಾರ್ಕಳ: ಸಾಲದ ವಿಚಾರದಲ್ಲಿ ರಾಡ್ ನಿಂದ ಹಲ್ಲೆ.! ದೂರು ದಾಖಲು
https://youtu.be/Ptg3stPQrkE
ಕಾರ್ಕಳ: ಫೈನಾನ್ಸ್ವೊಂದರಿಂದ ಪಡೆದ ಸಾಲದ ವಿಚಾರದಲ್ಲಿ ಗುಂಪೊಂದು ಮನೆಯಂಗಳಕ್ಕೆ ನುಗ್ಗಿ ರಾಡ್ ನಿಂದ ಹಲ್ಲೆ ಗೈದಿರುವ ಘಟನೆ ಕಾರ್ಕಳ ನಗರದ ಬಂಗ್ಲೆಗುಡ್ಡೆ ಎಂಬಲ್ಲಿ ನಡೆದಿದೆ.
ಬಂಗ್ಲೆಗುಡ್ಡೆಯ ಇನಾಯತ್ (32) ಎಂಬವರು ಪ್ರಕರಣದ ದೂರುದಾರರು. ಸಂಬಂಧಿ...
ಹೊಸೂರು ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಹುಂಡಿಯಿಂದ ನಗದು ಕಳವು
ಕೊಲ್ಲೂರು: ಇಲ್ಲಿನ ಹೊಸೂರು ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಹುಂಡಿಯಿಂದ ಸಾವಿರಾರು ರೂ. ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕಳ್ಳರು ದೇವಸ್ಥಾನದ ಸಣ್ಣ ಹುಂಡಿಯಲ್ಲಿದ್ದ ನಾಣ್ಯಗಳನ್ನು ಅಲ್ಲೇ ಬಿಟ್ಟು ನೋಟುಗಳನ್ನು ಕಳವು ಮಾಡಿದ್ದಾರೆ....
ಹೆಬ್ರಿ: ಮದ್ಯದ ಅಮಲಿನಲ್ಲಿ ಸಾರಾಯಿ ಬಾಟಲಿನಿಂದ ಹಲ್ಲೆ
ಹೆಬ್ರಿ : ಸಾರಾಯಿ ಕುಡಿದು ಮಾತನಾಡುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವನ ಮೇಲೆ ಸಾರಾಯಿ ಬಾಟಲಿಯಲ್ಲಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಾರು...
ವಿಟ್ಲ: ನೀರು ಕುಡಿಯಲು ಬಂದ ಕಾಡುಕೋಣ ಟ್ಯಾಂಕ್ ಒಳಗೆ ಲಾಕ್
ವಿಟ್ಲ : ನೀರು ಕುಡಿಯಲು ಬಂದಿದ್ದ ಕಾಡುಕೋಣವೊಂದು ವಾಟರ್ ಟ್ಯಾಂಕ್ ನಲ್ಲಿ ಸಿಲುಕಿಕೊಂಡ ಘಟನೆ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಳೆಂಜಿಮಲೆ ರಕ್ಷಿತಾರಣ್ಯದಿಂದ ಮಧ್ಯ ರಾತ್ರಿ ನೀರು ಹುಡುಕಿಕೊಂಡು ಬಂದ ಕೋಣ...
ಕುಡಿದು ಬಂದು ಜಗಳ ಮಾಡುತ್ತಿದ್ದ ಅಣ್ಣನನ್ನೇ ಸ್ಕೆಚ್ ಹಾಕಿ ಕೊಂದ ತಂಗಿ
ಕೊಡಗು: ತಂಗಿಯೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂದರನಗರ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ತಂಗಿ ಭವ್ಯ ಅಣ್ಣನ ಸಾವು ಸಹಜವೆಂದು ಬಿಂಬಿಸಿದ್ದಾಳೆ. ಕೊಲೆಗೀಡಾದ ಸುರೇಶ್...
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ- ವಾರ್ಷಿಕ ಜಾತ್ರಾ ಮಹೋತ್ಸವ
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ ಇದರ ವಾರ್ಷಿಕ ಜಾತ್ರಾ ಮಹೋತ್ಸವ, 108 ಕಾಯಿ ಗಣಪತಿ ಹವನ ಹಾಗೂ ಧೂಮಾವತಿ ಬಂಟ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ದೇವರಿಗೆ ಕಲಶಪೂಜೆ, 108 ಕಾಯಿ ಗಣಪತಿ...
ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ದುರ್ಮರಣ
ಹಾಸನ: ಹಾಸನ ಹೊರ ವಲಯದದ ಚನ್ನರಾಯ ಪಟ್ಟಣದಲ್ಲಿ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್ಐ ಸಾವನ್ನಪ್ಪಿದ್ದಾರೆ.
ಮಂಜುನಾಥ್(59) ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಚನ್ನರಾಯಪಟ್ಟಣ ಟೌನ್ ನಿವಾಸಿಯಾಗಿರುವ ಇವರು ಇತ್ತೀಚೆಗಷ್ಟೇ ಮುಂಬಡ್ತಿ ಪಡೆದು ಆರಕ್ಷಕ...
ಕಡಬ: ಅಕ್ರಮ ಕಸಾಯಿಖಾನೆ ಅಡ್ಡೆಗೆ ಪೊಲೀಸ್ ದಾಳಿ; ಆರೋಪಿಗಳು ಪರಾರಿ
ಕಡಬ: ಇಲ್ಲಿನ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಮಾಂಸಕ್ಕಾಗಿ ದನ ಕಡಿಯುತ್ತಿದ್ದ ವೇಳೆ ಕಡಬ ಪೋಲಿಸರು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಅರ್ಧ ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿರುವ ಜಾನುವಾರುಗಳನ್ನು...
ಪಿಎಸ್ಐ ಅಕ್ರಮ ಪರೀಕ್ಷಾ ಪ್ರಮುಖ ಕಿಂಗ್ ಪಿನ್ ಮಂಜುನಾಥ್ ಇಂದು CID ಎದುರು ಹಾಜರ್
ಕಲಬುರಗಿ: ಪಿಎಸ್ಐ ಅಕ್ರಮ ಪರೀಕ್ಷಾ ವಿಚಾರದಲ್ಲಿ ಪ್ರಮುಖ ಕಿಂಗ್ ಪಿನ್ ಆರೋಪವನ್ನು ಹೊತ್ತಿದ್ದ ನೀರಾವರಿ ಇಲಾಖೆಯ ಎಇ ಮಂಜುನಾಥ್ ಮೇಳಕುಂದಿ ಇಂದು ಪೊಲೀಸ್ ಎದುರು ಹಾಜರಾಗಿದ್ದಾರೆ.
ಆಟೋದಲ್ಲಿಯೇ ಸಿಐಡಿ ಕಚೇರಿಗೆ ಬಂದ ಇವರು ಘಟನೆಗೆ...
ಉಡುಪಿ: ಪತ್ರಿಕೆಯಲ್ಲಿ ವ್ಯಕ್ತಿಯ ತೇಜೋವಧೆ; ನಾಲ್ಕು ಪತ್ರಿಕೆಯ ಸಂಪಾದಕರು, ಸಿಎಓ, SCDCC ಬ್ಯಾಂಕಿನ ಅಧ್ಯಕ್ಷ...
ಉಡುಪಿ: ಖಾಸಗಿ ಆಸ್ತಿ ವಿಚಾರದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ವತಿಯಿಂದ ಪತ್ರಿಕೆಗಳಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಮಾಜಿ ನಿರ್ದೇಶಕ ಕಿಶನ್ ಹೆಗ್ಡೆ ಕೊಳ್ಳಬೈಲ್ ಅವರ ವಿರುದ್ಧ ಜಾಹೀರಾತು ನೀಡಿದ್ದನ್ನು ಪ್ರಶ್ನಿಸಿ...
















