Saturday, August 1, 2026
spot_imgspot_img
spot_imgspot_img
Home Tags Vtv

Tag: vtv

ಮನೆಯಿಂದ ಹೊರ ಬರಬೇಕಾದರೆ ಎರಡು ಡೋಸ್‌ ವ್ಯಾಕ್ಸಿನ್‌ ಕಡ್ಡಾಯ: ಮಹತ್ವದ ಕ್ರಮಕ್ಕೆ ಮುಂದಾದ ರಾಜ್ಯ...

ಇನ್ನು ಮುಂದೆ ಮನೆಯಿಂದ ಹೊರಗೆ ಬರಲು ಎರಡು ಡೋಸ್‌ ಕರೋನ ವ್ಯಾಕ್ಸಿನ್‌ ಪಡೆದುವರಿಗೆ ಮಾತ್ರ ಅವಕಾಶ ನೀಡುವುದರ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ. ವ್ಯಾಕ್ಸಿನ್‌ ಎರಡು ಡೋಸ್‌ ಪಡೆದವರು...

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆ

"ಮತದಾನ ಸಂಭ್ರಮಿಸಿದಾಗ ದೇಶ ಬದಲಾಗುತ್ತದೆ". ಹೀರೊ ಎಂಬಾತ ಸಾಮಾನ್ಯವಾಗಿ ಒಬ್ಬ ಸಾಧಾರಣ ವ್ಯಕ್ತಿಯಾಗಿರುತ್ತಾನೆ. ಆತನಿಗೆ ಎಡೆಬಿಡದೆ ಎದುರಾಗುವ ಕಷ್ಟಗಳು, ಮುಖಾಮುಖಿಯಾಗುವ ಪ್ರಶ್ನೆಗಳು, ಸಮಸ್ಯೆಗಳು ಅವನನ್ನು ಚುರುಕಾಗಿಸುತ್ತದೆ ಮತ್ತು ಉತ್ತಮ ನಾಯಕನನ್ನಾಗಿಸುತ್ತದೆ. ಹೀಗೆ ಮತದಾನ-ಪೂರ್ವ ಮತಯಾಚನೆ,...

ಬಾಳ ಸಂಗಾತಿಗಾಗಿ ಬೇರೆ ರಾಜ್ಯದ ಮೊರೆ ಹೋಗುತ್ತಿರುವ ಬ್ರಾಹ್ಮಣ ಯುವಕರು..!!

ತಮಿಳುನಾಡಿನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ತಮಿಳು ಬ್ರಾಹ್ಮಣ ಯುವಕರಿಗೆ ಸಂಗಾತಿ ಹುಡುಕುವುದೇ ಕಷ್ಟವಾಗಿದೆ. ಹೀಗಾಗಿ ಬಾಳ ಸಂಗಾತಿಗೋಸ್ಕರ ಬೇರೆ ಬೇರೆ ರಾಜ್ಯಗಳ ಮೊರೆ ಹೋಗುತ್ತಿದ್ದಾರೆ. ತಮಿಳುನಾಡು ಬ್ರಾಹ್ಮಣ ಸಂಘ ಉತ್ತರ ಪ್ರದೇಶ,...

ಉಪ್ಪಿನಂಗಡಿ: ಫಾಸ್ಟ್ ಫುಡ್ ಅಂಗಡಿಯ ಮಾಲೀಕನಿಗೆ ಅಪರಿಚಿತರ ತಂಡದಿಂದ ಹಲ್ಲೆ; ದೂರು ದಾಖಲು!

ಉಪ್ಪಿನಂಗಡಿ: ಇಲ್ಲಿನ ಫಾಸ್ಟ್ ಫುಡ್ ಅಂಗಡಿಯ ಮಾಲೀಕನಿಗೆ ಅಪರಿಚಿತರ ತಂಡದಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಆದರ್ಶ ನಗರದ ಬಾತೀಶ ಎಂಬವರು ಉಪ್ಪಿನಂಗಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ನಿನ್ನೆ...

ಪುತ್ತೂರು: ಕೇರಳಕ್ಕೆ ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸುಮಾರು 2 ಲೀಟರ್ ಶ್ರೀಗಂಧದ ಎಣ್ಣೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದು ಬಿಡುಗಡೆಗೊಂಡ ವ್ಯಕ್ತಿ ಮತ್ತೆ ಜೈಲು ಸೇರಿದ್ದಾನೆ. ನ್ಯಾಯಾಲಯದ ಯಾವುದೇ ವಿಚಾರಣೆಗೆ ಹಾಜರಾಗದೇ...

50ಕ್ಕೂ ಹೆಚ್ಚು ಮಂದಿಯಿದ್ದ ಮದುವೆ ದಿಬ್ಬಣದ ಬಸ್ ಬ್ರೇಕ್ ಫೇಲ್ಯೂರ್ ಆಗಿ ಬ್ರಿಡ್ಜ್ ಗೆ...

ಧಾರವಾಡ: ಸಂಭ್ರಮದಿಂದ ಕುಟುಂಬಸ್ಥರೆಲ್ಲಾ ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ವೇಳೆ ಬಸ್ ಬ್ರೇಕ್ ಫೇಲ್ಯೂರ್ ಆಗಿ ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಘಟನೆ ಧಾರವಾಡ ನವಲೂರು ಕ್ರಾಸ್ ಬಳಿ ನಡೆದಿದೆ. ಬಸ್ ನಲ್ಲಿ 50ಕ್ಕೂ ಹೆಚ್ಚು...

ನೆಲ್ಯಾಡಿ: ಗುಜರಿ ಅಂಗಡಿ ಕಳ್ಳತನ; ಕಳವು ತಡೆಯಲು ಯತ್ನಿಸಿದರಿಗೆ ಹಲ್ಲೆ – ಮೌಲ್ಯಯುತ ಸೊತ್ತುಗಳೊಂದಿಗೆ...

ನೆಲ್ಯಾಡಿ: ಗುಜರಿ ಅಂಗಡಿಗೆ ನುಗ್ಗಿದ ಕಳ್ಳರ ತಂಡವು 85 ಸಾವಿರಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ನೆಲ್ಯಾಡಿಯ ಹೊಸಮಜಲು ಸೆಂಟರ್ ನಲ್ಲಿ ಕಾರ್ಯಚರಿಸುತ್ತಿರುವ ಜಲಾಲಿಯಾ ಗುಜರಿ...

ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ತೆರಳಿದ ಯುವತಿ ನಿಗೂಢ ನಾಪತ್ತೆ!

ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ತೆರಳಿದ ಯುವತಿಯೋರ್ವಳು ವಾಪಾಸು ಬರದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬಂಟ್ವಾಳದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಮಧುಗಿರಿ ನಿವಾಸಿ ದಿವ್ಯಾ...

ಮಂಗಳೂರು: ಮಕ್ಕಳ ಮಾರಾಟ ಮಾಡಿದ್ರೆ 5 ವರ್ಷ ಸೆರೆಮನೆ ವಾಸ ಹುಷಾರ್..!

ಮಂಗಳೂರು: ಮಕ್ಕಳ ಮಾರಾಟ ಅಪರಾಧವಾಗಿದ್ದು, ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ...
error: Content is protected !!