Tag: vtv
ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಸಂವಾದ
ಪುತ್ತೂರು: 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಿ.ಇ.ಟಿ, ಜೆ.ಇ.ಇ ಮತ್ತು ನೀಟ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು....
ಬಂಟ್ವಾಳ: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ; ಬೈಕ್ ಸವಾರನಿಗೆ ಗಂಭೀರ!
ಬಂಟ್ವಾಳ: ಇಲ್ಲಿನ ದಾಸಕೋಡಿಯಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಗುರುವಾರ ನಡೆದಿದೆ.
ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು...
42 ಕೋಟಿ ಬಡವರ ಖಾತೆಯಿಂದ ತಲಾ ₹2 ಎಗರಿಸಿದ್ದಾನೆ ಈ ಚಾಲಾಕಿ ಹ್ಯಾಕರ್ ಶ್ರೀಕಿ..!
ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಶ್ರೀಮಂತರ ಖಾತೆಗೆ ಕನ್ನ ಹಾಕಿದ್ದೂ ಮಾತ್ರವಲ್ಲದೇ 43 ಕೋಟಿ ಕಡುಬಡವರ ಹಣವನ್ನೂ ಕಿತ್ತುಕೊಂಡಿದ್ದಾನೆ ಎಂಬ ಆರೋಪ ಬೆಳಕಿಗೆ...
ಮಂಗಳೂರು: ಮಾಂಡೋವಿ ಮೋಟಾರ್ಸ್ ನಲ್ಲಿ ನಡೆದ ಆಯುಧ ಪೂಜೆ ಸಮಾರಂಭದಲ್ಲಿ ಕಿರುಚಿತ್ರ ಪ್ರದರ್ಶನ
ಮಂಗಳೂರು: ಮಾಂಡೋವಿ ಮೋಟಾರ್ಸ್ ನಲ್ಲಿ ಆಯುಧ ಪೂಜೆ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಪ್ರಯುಕ್ತ ವಾಗಿ ಸಂಬಂಧ (ರಕ್ತ ಸಂಬಂಧಕ್ಕಿಂತ ಮಿಗಿಲಾದದ್ದು) ಎಂಬ ಕಿರುಚಿತ್ರ ನಡೆಯಿತು.
https://youtu.be/-KN5l76GoOQ
ಸಮಾಜದಲ್ಲಿ ಕೋವಿಡ್ ಮಹಾಮಾರಿಯಲ್ಲಿ ತನ್ನ ತಂದೆ...
ಚೆನ್ನೈ ಭೀಕರ ಮಳೆಯ ಮಧ್ಯೆ ಮನಕಲಕುವ ದೃಶ್ಯ; ಸ್ಮಶಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದವನನ್ನು ಹೆಗಲ...
ಚೆನ್ನೈನಲ್ಲಿ ವಿಪರೀತ ಮಳೆ.. ಅನಾಹುತಗಳು ಸೃಷ್ಟಿಯಾಗುತ್ತಿವೆ. ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚೆನ್ನೈನ ಈಗಿನ ಸನ್ನಿವೇಶದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಈ ಮಧ್ಯೆ, ಪ್ರಜ್ಞೆ ತಪ್ಪಿ ಬಿದ್ದಿರುವ ವ್ಯಕ್ತಿಯೊಬ್ಬನನ್ನು ಮಹಿಳಾ ಪೊಲೀಸ್...
ಮಂಗಳೂರು: ಕಾಣೆಯಾದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಮಂಗಳೂರು: ಇಲ್ಲಿನ ಶಕ್ತಿನಗರದ ಅಂಚೆ ಕಚೇರಿ ಬಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ವ್ಯಕ್ತಿ ಶಕ್ತಿನಗರದ ಪ್ರಶಾಂತಿ ನಗರದ ನಿವಾಸಿ ಸದಾನಂದ (31) ಎನ್ನಲಾಗಿದೆ.
ಕಳೆದ ಒಂದು ವಾರದ ಹಿಂದೆ...
ಡಿಸೆಂಬರ್‌ನಲ್ಲಿ ಭೂಮಿಯತ್ತ ಧಾವಿಸಲಿದೆ ಐಫೆಲ್ ಟವರ್ ಗಾತ್ರದ ಕ್ಷುದ್ರಗ್ರಹ; ಪರಿಣಾಮ ಏನಾಗಲಿದೆ ಗೊತ್ತಾ!?
ಐಫೆಲ್ ಟವರ್ ಗಾತ್ರದ ಕ್ಷುದ್ರಗ್ರಹವು ನೇರವಾಗಿ ಭೂಮಿಯತ್ತ ಸಾಗುತ್ತಿದೆ. ನಾಸಾ ಪ್ರಕಾರ ಇದು ಮನುಕುಲಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲವಾದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಟಿ4660 ನೆರಿಯಸ್ ಅನ್ನು ‘ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ’ ಎಂದು ಹೇಳಲಾಗಿದೆ.
ನಾಸಾ...
ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವತಿಯನ್ನು 18 ಬಾರಿ ಚಾಕುವಿನಿಂದ ಇರಿದ ಯುವಕ!
ಹೈದರಾಬಾದ್: ಯುವತಿಯೊಬ್ಬಳು ಆಕೆಯ ಪ್ರಿಯಕರನಿಂದ ಬರ್ಬರವಾಗಿ ಹಲ್ಲೆಗೊಳಗಾಗಿದ್ದಾಳೆ. ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ. ಆದರೆ ಆಕೆಯ ಮೇಲೆ ಯುವಕ ಮಾಡಿದ ಹಲ್ಲೆಯ ಭೀಕರತೆ ನಿಜಕ್ಕೂ ಶಾಕ್...
ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದ ಪುರಾತನ ವಿಗ್ರಹ ಇಂದು ಮರಳಿ ತವರಿಗೆ..!
ಉತ್ತರ ಪ್ರದೇಶ: ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದೊಯ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಇಂದು ಉತ್ತರ ಪ್ರದೇಶ ಸರ್ಕಾರ ವಾಪಾಸ್ ಪಡೆಯಲಿದೆ.
18ನೇ ಶತಮಾನದ ಕಲ್ಲಿನಿಂದ ನಿರ್ಮಾಣವಾದ ಅನ್ನಪೂರ್ಣ ದೇವಿಯ...
ಚಾರ್ಮಾಡಿ: ಮದುವೆ ದಿಬ್ಬಣದ ಟೆಂಪೋ ಪಲ್ಟಿ; ಹಲವರಿಗೆ ಗಾಯ!
ಚಾರ್ಮಾಡಿ: ಮದುವೆ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ಟೆಂಪೊವೊಂದು ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಪಲ್ಟಿಯಾಗಿ, ಹಲವು ಮಂದಿ ಗಾಯಗೊಂಡ ಘಟನೆ ನ.10ರಂದು ಸಂಜೆ ನಡೆದಿದೆ.
ಧರ್ಮಸ್ಥಳದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯ ಮುಗಿಸಿ ಚಿಕ್ಕಮಗಳೂರು...
















