Tag: vtv
ಪಡುಬಿದ್ರೆ: ಅಕ್ರಮ ಗೋಸಾಗಾಟ: ಬಜರಂಗದಳದ ಕಾರ್ಯಕರ್ತರಿಂದ ಮಿಂಚಿನ ಕಾರ್ಯಚರಣೆ – 25 ಗೋವುಗಳ ರಕ್ಷಣೆ
ಪಡುಬಿದ್ರೆ: ಕರಾವಳಿಯಲ್ಲಿ ಒಂದಲ್ಲೊಂದು ಕಡೆ ಗೋವುಗಳ ಅಕ್ರಮ ಸಾಗಾಟ ನಡೆಯುತ್ತಿರುವುದು ಗೊತ್ತೇ ಇದೆ. ಇದಕ್ಕೆ ಪ್ರತಿರೋಧವಾಗಿ ಬಜರಂಗದಳದ ಕಾರ್ಯಕರ್ತರು ಗೋವುಗಳನ್ನು ರಕ್ಷಿಸಿ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿದ ಘಟನೆ ನಡೆದಿದೆ.
ಪಡುಬಿದ್ರೆಯಲ್ಲಿ ಗೋವುಗಳನ್ನು ಸಾಗಾಟ...
ಕನ್ಯಾನ: ಮಹಿಳೆಯ ಚೈನ್ ಎಗರಿಸಿ ಪರಾರಿ; ಗೂಸಾಗೆ ಹೆದರಿ ಕಾಡಿಗೆ ಓಡಿದ ಚೋರ
ವಿಟ್ಲ: ಕನ್ಯಾನ ರಸ್ತೆಯ ದೇಲಂತಬೆಟ್ಟು ಸಮೀಪ ಸ್ಕೂಟರ್ ನಲ್ಲಿ ಬಂದ ನಟೋರಿಯಾಸ್ ಕಳ್ಳನೊಬ್ಬ ಮಹಿಳೆಯ ಚೈನ್ ಎಗರಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕನ್ಯಾನ ಕಡೆಗೆ ಪಲಾಯನ ಮಾಡುತ್ತಿದ್ದ ಕಳ್ಳನನ್ನು ಚೆಕ್ ಪೋಸ್ಟ್...
ವಿಟ್ಲ: ವೈದ್ಯನಾಥ, ಮಲರಾಯ ಹಾಗೂ ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರದಲ್ಲಿ ದೈವಗಳ ಗುಡಿ...
ವಿಟ್ಲ: ವೈದ್ಯನಾಥ, ಮಲರಾಯ ಹಾಗೂ ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ, ಕಂಬಳಬೆಟ್ಟು ಇಲ್ಲಿ ವೈದ್ಯನಾಥ, ಮಲರಾಯ, ಗುಳಿಗ, ಕೊರತಿ ದೈವಗಳ ಗುಡಿ ನಿರ್ಮಾಣಕ್ಕೆ ಆಲಂಪಾಡಿ ನೀಲೇಶ್ವರ ತಂತ್ರಿಗಳಾದ ಶ್ರೀ ಪದ್ಮನಾಭ ತಂತ್ರಿಗಳ...
ಅತ್ಯಾಚಾರ ಆರೋಪದಲ್ಲಿ ಸ್ಯಾಂಡಲ್ ವುಡ್ ನಟ ಬಂಧನ!
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶೇಷ್ ಅಲಿಯಾಸ್ ಶೇಷಗಿರಿಯನ್ನು ವಂಚನೆ, ಅತ್ಯಾಚಾರ, ಹಲ್ಲೆ ಆರೋಪದಡಿ ಬಂಧಿಸಲಾಗಿದೆ. ಬೆಂಗಳೂರಿನ ಸುಬ್ರಹ್ಮಣ್ಯ ಠಾಣೆಯ ಪೊಲೀಸರು, ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಹಲವು ದಿನಗಳಿಂದ ಶೇಷಗಿರಿ ತಲೆಮರೆಸಿಕೊಂಡಿದ್ದ.
ಬ್ಯಾಂಕ್‌ನಲ್ಲಿ ಕೆಲಸ...
ಪುತ್ತೂರು: ದೈಹಿಕ ಶಿಕ್ಷಣ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯದ ಆರೋಪ; ಸತ್ಯಾಸತ್ಯತೆಯ ತನಿಖೆಗೆ ತಹಸೀಲ್ಧಾರ್’ಗೆ ABVP...
ಪುತ್ತೂರು: ಕಾಲೇಜಿನ ವಿದ್ಯಾರ್ಥಿಯ ಮೇಲೆ ದೈಹಿಕ ಶಿಕ್ಷಣ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯದಂತಹ ಕೃತ್ಯವನ್ನು ಎಸಗಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಮಾಡಬೇಕು. ಸಂತ್ರಸ್ತೆ ಗೆ...
ಪುತ್ತೂರು: ಆಟೋರಿಕ್ಷಾದಲ್ಲಿ ಮಹಿಳೆಗೆ ಕಿರುಕುಳ; ಆರೋಪಿ ಅರೆಸ್ಟ್!
ಪುತ್ತೂರು: ಇಲ್ಲಿನ ಬಡಗನ್ನೂರು ಗ್ರಾಮದ ಮೈಂದನಡ್ಕದಲ್ಲಿ ಆಟೋ ರಿಕ್ಷಾವೊಂದರಲ್ಲಿ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿಯೊಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿ ಪದಡ್ಕದ ಅನಿಲ್ ಎಂದು ತಿಳಿದುಬಂದಿದೆ.
ಬಡಗನ್ನೂರು ವ್ಯಾಪ್ತಿಯ ಮೈಂದನಡ್ಕದಲ್ಲಿ ಆಟೋ ರಿಕ್ಷಾದಲ್ಲಿ...
ಮಂಗಳೂರು: ನಾಗನಕಟ್ಟೆಯಿಂದ ನಾಪತ್ತೆಯಾಗಿದ್ದ ನಾಗನ ಕಲ್ಲುಗಳು ಪತ್ತೆ!
ಮಂಗಳೂರು: ಕೆಲವು ದಿನಗಳ ಹಿಂದೆ ನಗರದ ಹೊರವಲಯದ ಕೂಳೂರಿನ ನಾಗನಕಟ್ಟೆಯಿಂದ ಕಾಣೆಯಾಗಿದ್ದ 6 ನಾಗನ ಕಲ್ಲುಗಳು ಮಂಗಳವಾರ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿವೆ.
ಈ ನಾಗನಕಟ್ಟೆಯಲ್ಲಿ 19 ನಾಗನ ಕಲ್ಲುಗಳಿದ್ದವು. ಆ ಪೈಕಿ 6 ನಾಗನಕಲ್ಲುಗಳು...
ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ; ಮನೆಯಿಂದ ಹೊರ ಬಂದರೆ ಕ್ರಿಮಿನಲ್ ಕೇಸ್!
ಬೀಜಿಂಗ್: ಚೀನಾದಲ್ಲಿ ಆರ್ಭಟಿಸೋದಕ್ಕೆ ಕೊರೊನಾ ವೈರಸ್ ಸೋಂಕು ಇದೀಗ ಶುರು ಮಾಡಿದೆ. ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಕಠಿಣ ರೂಲ್ಸ್ ಹೇರಲಾಗಿದೆ.
ಕೊರೊನಾ...
ಬೆಳ್ತಂಗಡಿ: ಯುವತಿ ನಾಪತ್ತೆ; ದೂರು ದಾಖಲು!
ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಯುವತಿಯೊಬ್ಬರು ನಾಪತ್ತೆಯಾದ ಬಗ್ಗೆ ಆಕೆಯ ಪೋಷಕರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಯುವತಿ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದ ರಾಮ ಅವರ ಪುತ್ರಿ ರೇಣುಕಾ(21)ಎನ್ನಲಾಗಿದೆ.
ಕಳೆದ ಒಂದು...
ಉಪ್ಪಿನಂಗಡಿ: ಪಂಚಾಯತ್ ಕಾಂಪ್ಲೆಕ್ಸ್ ನಲ್ಲಿ ವ್ಯಕ್ತಿ ನೇಣಿಗೆ ಶರಣು!
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಪಂಚಾಯತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ನಡೆದಿದೆ.
ಕೆಲ ದಿನಗಳ ಹಿಂದೆ ರಾಮಣ್ಣ ಪೂಜಾರಿ ಎಂಬವರು ಮನೆ ಬಿಟ್ಟು...
















