Saturday, July 25, 2026
spot_imgspot_img
spot_imgspot_img
Home Tags Vtv

Tag: vtv

ಪುತ್ತೂರು: ಕಾಂಪ್ಲೆಕ್ಸ್ ನಲ್ಲಿ ಒಂದು ಸ್ಪೆಷಲ್ ರೂಂ..! ಭಾನುವಾರ ಮಾತ್ರ ಭೇಟಿ ಕೊಡ್ತಾನೆ ಚಪಲ...

ಪುತ್ತೂರು: ಆ ಕಾಂಪ್ಲೆಕ್ಸ್ನಲ್ಲಿ 15 ಕ್ಕೂ ಅಧಿಕ ಬಾಡಿಗೆ ಕೋಣೆ ಇದೆ. ಅದರಲ್ಲಿ ಕಟ್ಟಡ ಮಾಲೀಕನಿಗೆಂದೇ ಕೋಣೆ. ಆ ಕೋಣೆಗೆ ಪ್ರತೀ ಭಾನುವಾರ ಮಾಲೀಕನ ಆಗಮನ. ಚಪಲ ಚೆನ್ನಿಗರಾಯನ ಕೋಣೆಯನ್ನು ಪರೀಕ್ಷಿಸಿದ ಮೂರು...

ಮೈಸೂರು: ಶೂಟೌಟ್ ಪ್ರಕರಣ; ಆರೋಪಿಗಳ ಪತ್ತೆ ಮಾಹಿತಿ ನೀಡಿದ್ದಲ್ಲಿ 5 ಲಕ್ಷ ನಗದು ಬಹುಮಾನ

ಮೈಸೂರು: ವಿದ್ಯಾರಣ್ಯಪುರದ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಖದೀಮರು ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಡೆದಿದೆ. ಈ ವೇಳೆ ತಪ್ಪಿಸಿಕೊಳ್ಳಲು ಪರಾರಿಯಾಗುತ್ತಿದ್ದಾಗ ಅಪರಾಧಿಗಳು ಗುಂಡು ಹಾರಿಸಿದ್ದು, ಒಬ್ಬ ಅಮಾಯಕನ ಸಾವಿಗೆ...

ತೆಲಂಗಾಣದ ರಾಜ್ಯಪಾಲರಾಗಿ ಯಡಿಯೂರಪ್ಪ ನೇಮಕ ಬಹುತೇಕ ಫಿಕ್ಸ್..!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆಲಂಗಾಣದಲ್ಲಿ ಮುಂದಿನ ರಾಜ್ಯಪಾಲರಾಗುವ ಸಾಧ್ಯತೆಯಿದೆ ಎಂಬ ಮಾಹಿ ಹೊರಬಿದ್ದಿದೆ. ಈಗೀನ ರಾಜ್ಯಪಾಲೆಯಾಗಿದ್ದ ತಮಿಳೈ ಸೌಂದರ್ಯರಾಜನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಈ...

ಮಂಗಳೂರು: ತಾಲಿಬಾನ್ ಅಟ್ಟಹಾಸ; ಸುರಕ್ಷಿತವಾಗಿ ತವರು ಸೇರಿದ 4 ಮಂದಿ

ಮಂಗಳೂರು: ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಕಾಬೂಲಿನ ನ್ಯಾಟೋ ಏರ್ ಬೇಸ್ ನಲ್ಲಿ ಕೆಲಸಕ್ಕಿದ್ದ ನಾಲ್ವರನ್ನು ಅಮೆರಿಕದ ವಾಯುಪಡೆ ಆಗಸ್ಟ್...

ಬಾಯ್ಲರ್ ಸ್ಪೋಟ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರ ಸಾವು

ಬೆಂಗಳೂರು: ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದ ಐದನೇ ಅಡ್ಡರಸ್ತೆಯಲ್ಲಿ ಖಾದ್ಯ ತಯಾರಿಕೆ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು...

ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲವೆಂದು ಹೆಂಡತಿಯನ್ನೇ ಕೊಲೆಗೈದ ಪತಿರಾಯ

ಬೆಂಗಳೂರು: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಪತ್ನಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುಬಾರಕ್ ಹಾಗೂ ಶಿರೀನ್...

ಫುಡ್​ ಫ್ಯಾಕ್ಟರಿಯಲ್ಲಿ ಸ್ಫೋಟ! ಇಬ್ಬರು ಸಜೀವ ದಹನ

ಬೆಂಗಳೂರು: ಮಾಗಡಿ ರಸ್ತೆಯ ಫುಡ್​ ಫ್ಯಾಕ್ಟರಿಯಲ್ಲಿ ಬಾಯ್ಲರ್​​ ಸ್ಫೋಟವಾಗಿದ್ದು, ಇಬ್ಬರು ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಬಿಹಾರ ಮೂಲದ ಮನಿಷ್(21) ಮತ್ತು ಸೌರಭ್(21)​...

ಮೂವರು ಮಹಿಳೆಯರನ್ನು ವಿವಾಹವಾಗಿ ವಂಚನೆ; ನಾಲ್ಕನೇ ಮದುವೆಗಾಗಿ ಪ್ರೇಯಸಿಯೊಂದಿಗೆ ಪರಾರಿ!

ಚಿಕ್ಕಮಗಳೂರು: ವ್ಯಕ್ತಿಯೋರ್ವ ಮೂರು ಮಹಿಳೆಯರನ್ನು ವಿವಾಹವಾಗಿ ವಂಚಿಸಿದ್ದಾನೆ. ಇದೀಗ ನಾಲ್ಕನೇ ಮದುವೆಯಾಗಲು ಸಿದ್ದನಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರೇಯಸಿಯೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ನಡೆದಿದೆ. ಆರೋಪಿ ಬಾಳೆಹೊನ್ನೂರು ನಿವಾಸಿ ಯೂಸುಫ್...

ಕಾಂಚನಾ – 3 ನಟಿ ಅಲೆಕ್ಸಾಂಡ್ರಾ ಶವ ಗೋವಾದಲ್ಲಿ ಪತ್ತೆ..!

ಗೋವಾ: ತಮಿಳು ಚಿತ್ರನಟಿ, ರಷ್ಯಾ ಮಾಡೆಲ್ ಅಲೆಕ್ಸಾಂಡ್ರಾ ಗೋವಾದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಕೊಠಡಿಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ಆರಂಭವಾಗಿದ್ದು, ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು ಎಂದು...

ಉಳ್ಳಾಲ: ಅಫ್ಘಾನ್‌ನಿಂದ ಏರ್ ಲಿಫ್ಟ್; ಸುರಕ್ಷಿತವಾಗಿ ತವರು ಸೇರಿದ ಕರಾವಳಿಯ ವ್ಯಕ್ತಿ

ಉಳ್ಳಾಲ: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಡಿಗರ ಪೈಕಿ 7 ಮಂದಿಯನ್ನು ರವಿವಾರ ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದೆ. ಅವರಲ್ಲಿ ಐವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಆ ಪೈಕಿ ಅಫ್ಘಾನಿಸ್ಥಾನದ ನ್ಯಾಟೋ...
error: Content is protected !!