Tag: vtvvitla
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ದಾಖಲೆಯ ಮೂರನೇ ವರ್ಷವೂ ಶೇ. 100 ಫಲಿತಾಂಶ...
ಕಾರ್ಕಳ: 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಸತತ ಮೂರನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ...
ಕಡೇಶಿವಾಲಯ : ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಧ್ವಜಾರೋಹಣದ ಮೂಲಕ...
ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 9-4-2024ನೇ ಮಂಗಳವಾರದಿAದ 23-4-2024ನೇ ಮಂಗಳವಾರದ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ.
ತಾ. 1-4-2024ನೇ ಸೋಮವಾರ ಬೆಳಗ್ಗೆ...
ಅಳಿಕೆ: ಶ್ರೀ ಸತ್ಯಸಾಯಿ ಲೋಕಸೇವಾಪದವಿ ಪೂರ್ವ ಕಾಲೇಜು ಅಳಿಕೆ ಶೇ.100 ಫಲಿತಾಂಶ; ರಾಜ್ಯಕ್ಕೆ ಯಶಸ್...
ಅಳಿಕೆ: 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ.ಯ ಫಲಿತಾಂಶ ಪ್ರಕಟವಾಗಿದ್ದು, ಅಳಿಕೆ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ.
ಒಟ್ಟು 213 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ...
ಮಂಗಳೂರು: ಅಡ್ಯಾರ್ ನ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡದು 15 ಮಂದಿ ಅಸ್ವಸ್ಥ; ಸ್ಥಳಕ್ಕೆ...
ಮಂಗಳೂರು: ಎಳನೀರು ಕುಡಿದು ಸುಮಾರು 15 ಮಂದಿ ಸಾರ್ವಜನಿಕರು ಅಸ್ವಸ್ಥಗೊಂಡ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಅಡ್ಯಾರ್ ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು...
ವಿಟ್ಲ: ಅನಾರೋಗ್ಯದಿಂದ ವ್ಯಕ್ತಿ ನಿಧನ..!
ವಿಟ್ಲ: ಅಸೌಖ್ಯದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಕಟ್ಟೆ ಇಲ್ಲಿ ನಡೆದಿದೆ.
ಮೃತಪಟ್ಟವರನ್ನು ವಿಟ್ಲ ಕಟ್ಟೆ ದಿ ಸೇಸೂ ಮೂಲ್ಯ ರವರ ಹಿರಿಯ ಮಗ ಸೋಮಪ್ಪ ಮೂಲ್ಯ ಕಟ್ಟೆ ಎಂದು ಗುರುತಿಸಲಾಗಿದೆ.
ಸೋಮಪ್ಪ ಮೂಲ್ಯ ಕಟ್ಟೆ...
ಯಕ್ಷ ಬೆಸುಗೆಯ ಜಯಲಕ್ಷ್ಮಿ ರೈ ಅಡ್ಯನಡ್ಕರವರಿಗೆ ಪಟ್ಲ ಫೌಂಡೇಶನ್ ನ ವಿಟ್ಲ ಘಟಕದಿಂದ...
"ಕಾಣು ವಿಜಯದ ಕನಸು ಯತ್ನದಲಿ ಸತ್ವವಿದೆ,ಪ್ರಯತ್ನವೇ ಮಹತ್ವ". ಎನ್ನುತ್ತದೆ ಸುಭಾಷಿತ. ಕನಸು ಕಾಣುವ ಹಕ್ಕು ಸರ್ವರೀಗೂ ಸರ್ವ ಕಾಲಕು ವೇದ್ಯ. ಆದರೆ ನನಸು ಮಾಡಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎನ್ನುವುದಕ್ಕಿಂತಲೂ ಸ್ವ ಆಸಕ್ತಿ...
ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟದ ವಾಹನ ಬೆನ್ನಟ್ಟಿದ ಪೊಲೀಸರು: ಜಾನುವಾರು ಇಳಿಸಿ ಆರೋಪಿಗಳು...
ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟದ ಅಟೋ ರಿಕ್ಷಾವನ್ನು ಪೊಲೀಸರು ಬೆನ್ನಟ್ಟಿದಾಗ ಜಾನುವಾರನ್ನು ಅಟೋ ರಿಕ್ಷಾದಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾದ ಘಟನೆ ಕಾರಿಂಜ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ ಕಾರಿಂಜ ದರ್ಖಾಸು...
ಮಜ್ಜಿಗೆ ಕುಡಿಯವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳು
ಸಾಮಾನ್ಯವಾಗಿ ಮಜ್ಜಿಗೆಯಿಂದ ತಯಾರಿಸಿದ ಅಡುಗೆ ಎಲ್ಲರಿಗೂ ಹೆಚ್ಚು ಇಷ್ಟವಾಗುತ್ತದೆ. ಹಸಿದಾಗಲೂ ಮೊದಲು ನೆನಪಾಗುವುದು ಮಜ್ಜಿಗೆ. ಹೊಲದಲ್ಲಿ ದುಡಿದು ದಣಿದು ಮನೆಗೆ ಬಂದಾಗ ತಂಪಾದ ಮಜ್ಜಿಗೆ ಕುಡಿದು ವಿಶ್ರಾಂತಿ ಪಡೆದರೆ ದೇಹದ ದಣಿವೆಲ್ಲಾ ಮಾಯವಾಗುತ್ತೆ.
ಇನ್ನು...
ಹಿಂದೂ ವೋಟು ಬೇಡ ಎನ್ನುವ ಸುಳ್ಳು ಸುದ್ದಿ ಪೋಸ್ಟ್: 7 ಜನರ ವಿರುದ್ಧ ದೂರು...
ಹಿಂದೂ ವೋಟ್ ಬೇಡ, ಮುಸ್ಲಿಂ ವೋಟ್ ಸಾಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಪತ್ರಿಕಾ ತುಣುಕು ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಏಳು ಜನರ ವಿರುದ್ಧ...
ಕಂಬಳಬೆಟ್ಟು: ಧರ್ಮನಗರದ ಚೈತ್ರ ಶಿಬಿರದ 4 ನೇ ದಿನ: ಭಗವದ್ಗೀತೆ ವಿತರಣೆ, ಹಾಗೂ ಅಗ್ನಿ...
ಕಂಬಳಬೆಟ್ಟು ಧರ್ಮನಗರದ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ಚೈತ್ರ ಶಿಬಿರದ 4 ನೇ ದಿನದಲ್ಲಿ ಎಲ್ಲಾ ಮಕ್ಕಳಿಗೆ ಹಿರಿಯರ ಉಪಸ್ಥಿಯಲ್ಲಿ ಭಗವದ್ಗೀತೆ ಪುಸ್ತಕ ವಿತರಿಸಲಾಯಿತು.
ಶಿಬಿರದಲ್ಲಿ ಪುತ್ತೂರಿನ ಅಗ್ನಿ ಶಾಮಕ ದಳದವರಿಂದ ಅಗ್ನಿ ದುರಂತ ಸಂಭವಿಸಿದಾಗ...
















