Thursday, November 12, 2026
spot_imgspot_img
spot_imgspot_img
Home Tags Vtvvitla

Tag: vtvvitla

ಅತ್ತಿಬೆಲೆ ಪಟಾಕಿ ದುರಂತ; ಪಟಾಕಿ ಖರೀದಿಗೆ ಹೋಗಿದ್ದ ಬಾಡಿ ಬಿಲ್ಡರ್ ಸಾವು

ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಎಂಬವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಅತ್ತಿಬೆಲೆ ಪಟಾಕಿ ದುರಂತದಲ್ಲಿ ಸಾವನಪ್ಪಿದವರ ಸಂಖ್ಯೆ ಇದೀಗ 16ಕ್ಕೇ ಏರಿಕೆಯಾಗಿದೆ. ವೆಂಕಟೇಶ್ ಸ್ನೇಹಿತನೊಂದಿಗೆ...

ಮಂಗಳೂರು: ಸ್ಕಿಡ್ ಆಗಿ ಬಿದ್ದ ಆಕ್ಚಿವಾ; ಸವಾರನ ಮೇಲೆ ಕಾರು ಹರಿದು ಸ್ಥಳದಲ್ಲೇ ಮೃತ್ಯು..!!

ಮಂಗಳೂರು : ಸ್ಕಿಡ್ ಆಗಿ ಬಿದ್ದ ಆಕ್ಚಿವಾ ಸ್ಕೂಟರ್ ಸವಾರನ ಮೇಲೆ ಕಾರೊಂದು ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು ನಗರದ ಕುಂಟಿಕಾನ ಬಳಿ ರಾತ್ರಿ ಸಂಭವಿಸಿದೆ. ಕಾವೂರು ನಿವಾಸಿ...

ಶಿವಮೊಗ್ಗ ಮನೆಗೆ ಬೆಂಕಿ ಪ್ರಕರಣ; ಚಿಕಿತ್ಸೆ ಪಡೆಯುತ್ತಿದ್ದ ಭರತ್‌ ಮೃತ್ಯು..!!

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಅರಳಸುರಳಿ ಗ್ರಾಮದ ಬಳಿಯ ಕೆಕೋಡ್ಲು ಗ್ರಾಮದ ರಾಘವೇಂದ್ರ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭರತ್ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಅರಳಸುರಳಿ ಗ್ರಾಮದ ಹೊಸನಗರ ರಸ್ತೆಯ...

ಸುಬ್ರಹ್ಮಣ್ಯ : ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದು ಚಿನ್ನ ಕಳವು ಪ್ರಕರಣ; ಆರೋಪಿ...

ಸುಬ್ರಹ್ಮಣ್ಯ : ಕುಕ್ಕೇ ದೇವಾಲಯಕ್ಕೆ ಬಂದ ಯಾತ್ರಾರ್ಥಿಯೋರ್ವರ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದು ಚಿನ್ನ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಹೊನ್ನವಳ್ಳಿ ಮೂಲದ ಪ್ರಭಾಕರ್ (35) ಬಂಧಿತ ಆರೋಪಿ....

ವಿದ್ಯಾರ್ಥಿನಿಯ ಬೆನ್ನಿಗೆ 35 ಬಾರಿ ಹೊಡೆದ ಶಿಕ್ಷಕಿ; ಸಿಸಿಟಿವಿಯಲ್ಲಿ ಅಮಾನವೀಯ ದೃಶ್ಯ ಸೆರೆ

ಸೂರತ್​ನ ಖಾಸಗಿ ಶಾಲೆಯಲ್ಲಿ ಹೋಮ್​ ವರ್ಕ್​ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಕಿಯೊಬ್ಬರು 4 ವರ್ಷದ ಮಗುವಿನ ಬೆನ್ನಿಗೆ 35 ಬಾರಿ ಹೊಡೆದಿದ್ದಾರೆ. ಮಗುವಿನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದ್ದು, ಘಟನೆಗೆ ಸಂಬಂಧಿಸಿದಂತೆ ದೂರು...

ಪಾಶ್ಚಾತ್ಯ ಬಳುವಳಿಗಳ ತಳಮಳ – ರಾಧಾಕೃಷ್ಣ ಎರುಂಬು

ನಾವು ಭಾರತೀಯರೆಂದು ಹೆಮ್ಮೆಯಿಂದ ಹೇಳುತ್ತೇವೆ. ವಿಭಿನ್ನ ಭಾಷೆ, ಭಿನ್ನಜನ, ವಿವಿಧ ಸಂಸ್ಕೃತಿ, ಹಲವು ಜಾತಿ ಮತ, ಹೆಚ್ಚಾಗಿ ಪೂರ್ಣ ಪ್ರಜಾಪ್ರಭುತ್ವ ಹೊಂದಿದವರೆಂದೂ ಬೀಗುತ್ತೇವೆ. ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವ, ಬಡವರನ್ನು ಸಿರಿವಂತರನ್ನಾಗಿಸುವ, ಹಳ್ಳಿಗಳನ್ನು ಆಧುನಿಕತೆಯತ್ತ ವಾಲಿಸುವ...

ಬಂಟ್ವಾಳ: ರೈಲು ನಿಲ್ದಾಣದಲ್ಲಿ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್ ಮಿಕ್ಸ್ ಟ್ರಕ್

ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ರೈಲ್ವೇ ಹಳಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಸದ್ಯ...

ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸಾಹಸ ಪ್ರದರ್ಶನ

ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವೈರಲ್ ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ತಮಾಷೆಯಾಗಿದ್ದರೆ ಇನ್ನು ಕೆಲವು ಜೀವಕ್ಕೆ ಅಪಾಯ ಒಡ್ಡುವ ರೀತಿಯಲ್ಲಿರುತ್ತವೆ. ಇಲ್ಲಿ ಇರುವ ವಿಡಿಯೋ ಕೂಡ ನೋಡುವಾಗ ಮೈ ಜುಂ ಎನ್ನುತ್ತದೆ ಅಂದಹಾಗೆ...

ಹೆತ್ತ ತಾಯಿಯೇ ಮಗಳ ಮೇಲೆ ಅತ್ಯಾಚಾರ ನಡೆಸಲು ಅವಕಾಶ ; ಜಾಮೀನು ಅರ್ಜಿ ತಿರಸ್ಕಾರ

ಹೆತ್ತ ತಾಯಿಯೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು, ಅತ್ಯಾಚಾರ ನಡೆಸಲು ಅನುವು ಮಾಡಿಕೊಟ್ಟಿರುವ ಹೇಯ ಕೃತ್ಯ ನಡೆದಿದೆ. ನಿರೀಕ್ಷಣಾ ಜಾಮೀನು ಕೋರಿ ಆ ತಾಯಿಯು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ಕೇರಳ...

ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನ

ಆರೋಗ್ಯದ ವಿಚಾರದಲ್ಲಿ ನುಗ್ಗೆ ಕಾಯಿಯ ಮಹತ್ವ ನಿಮಗೆ ಗೊತ್ತಿರಬಹುದು. ಆದರೆ, ನಿಮಗೆ ತಿಳಿದಿರಲಿ, ನುಗ್ಗೆ ಕಾಯಿ ಅಷ್ಟೇ ಅಲ್ಲ. ನುಗ್ಗೆ ಸೊಪ್ಪು ಕೂಡಾ ಆರೋಗ್ಯ ವಿಚಾರದಲ್ಲಿ ಸಂಜೀವಿನಿ.ಮಧುಮೇಹ ಇದ್ದಾಗ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ...
error: Content is protected !!