Tag: vtvvitla
ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಗೇ ಬೆಂಕಿ ಹಚ್ಚಿದ ಪರಿಣಾಮ ಮಗು ಸೇರಿ 6...
ಕೊಡಗು: ಗಂಡ-ಹೆಂಡತಿ ನಡುವಿನ ಜಗಳ ತಾರಕಕ್ಕೇರಿದ ಪರಿಣಾಮ ಕುಡಿತದ ಅಮಲಿನಲ್ಲಿ ಕೊಡಗಿನ ವ್ಯಕ್ತಿಯೊಬ್ಬ ತನ್ನ ಮನೆಗೇ ಬೆಂಕಿ ಹಚ್ಚಿದ್ದಾನೆ. ಕೊಡಗಿನ ಪೊನ್ನಂಪೇಟೆಯಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ. ಈ ದುರಂತದಲ್ಲಿ ಮಗು...
ಮಂಗಳೂರು: ಅಕ್ರಮ ಗೋಲ್ಡ್ ಸ್ಮಗ್ಲಿಂಗ್- ಮೂವರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು
ಮಂಗಳೂರು: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯಿಂದ 92.27 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲದ ಮೊಹ್ಮದ್ ಆಸೀಫ್ ಬಂಧಿತ ವ್ಯಕ್ತಿ. 1.999ಕೆಜಿ ಚಿನ್ನದ ಪುಡಿಯನ್ನು ಅಂಟಿನೊಂದಿಗೆ ಬೆರೆಸಿ, ವಿಶೇಷವಾಗಿ...
ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ನೊಂದ ಬಾಲಕಿ ಆತ್ಮಹತ್ಯೆ!
ಉತ್ತರ ಪ್ರದೇಶ: ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು, ನೊಂದ ವಿದ್ಯಾರ್ಥಿನಿಯು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ನಾಲ್ಕು ಮಂದಿ ಯುವಕರು ಅಪ್ರಾಪ್ತೆಯನ್ನು ಅಪಹರಿಸಿ ನಂತರ...
ಕ್ಯಾಂಪಸ್ ಫ್ರಂಟ್ ವತಿಯಿಂದ ‘ಸ್ಕಾಲರ್ಷಿಪ್ ಕೊಡಿ ಚಳುವಳಿ’ ಅಭಿಯಾನ
ಬಳ್ಳಾರಿ: ಸರ್ಕಾರವು ವಿದ್ಯಾರ್ಥಿ ವೇತನ ನೀಡಲು ಮತ್ತು ಅರಿವು ಸಾಲ ಮಂಜೂರು ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ ಆದ ಕಾರಣ ಕ್ಯಾಂಪಸ್ ಫ್ರಂಟ್ ಕರ್ನಾಟಕ ಹಮ್ಮಿಕೊಂಡ 'ಸ್ಕಾಲರ್ಷಿಪ್ ಕೊಡಿ ಚಳುವಳಿ' ಅಭಿಯಾನದ ಭಾಗವಾಗಿ...
ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿ!
ಸಕಲೇಶಪುರ: ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿರುವ ಘಟನೆ ತಾಲೂಕಿನ ಕುನಿಗನಹಳ್ಳಿ ಸಮೀಪ ಹಳೆಕೆರೆ ಗ್ರಾಮದ ಕಾಲುದಾರಿಯಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ. ಶಿವಣ್ಣ ಗೌಡ (65) ಕಾಡಾನೆ ದಾಳಿಯಿಂದ ಮೃತಪಟ್ಟವರು ಎಂದು...
ಮಂಗಳೂರು: ಕಾರು ನಿಲ್ಲಿಸಿ ದಂಡ ವಿಧಿಸಿದ ನಕಲಿ ಸಂಚಾರಿ ಪೊಲೀಸರು!
ಮಡಂತ್ಯಾರು: ಇಲ್ಲಿಯ ಯಶವಂತ ನಾಯಕ್ ರವರ ಪುತ್ರ ಮಾಧವ ನಾಯಕ್ ರವರು ಮಾ.6 ರಂದು ತಮ್ಮ ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ, ಕಾರನ್ನು ನಿಲ್ಲಿಸುವಂತೆ ಸೂಚಿಸಿದ ಸಂಚಾರಿ ಪೊಲೀಸರೋರ್ವರು ಕಾರಿನ ಬಾಗಿಲಿಗೆ ಕಪ್ಪು...
ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳು ನಿಷೇಧ!
ಕೊಚ್ಚಿ: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದ 1240 ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆಗಳು ಸೇರಿ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ನಿಷೇಧ...
ನಟ ಉಪೇಂದ್ರ ಅವರಿಗೆ ‘ಕಬ್ಜ’ ಶೂಟಿಂಗ್ ವೇಳೆ ತಲೆಗೆ ಕಬ್ಬಿಣದ ರಾಡ್ ತಗುಲಿ ಗಾಯ!
ಬೆಂಗಳೂರು: ನಟ ಉಪೇಂದ್ರ ಅವರಿಗೆ ಕಬ್ಜ ಶೂಟಿಂಗ್ ವೇಳೆಯ ಸ್ಟಂಟ್ ಸಂದರ್ಭದಲ್ಲಿ, ಕಬ್ಬಿಣದ ರಾಡ್ ತಗುಲಿ, ತಲೆಗೆ ಪೆಟ್ಟಾಗಿರುವಂತ ಘಟನೆ ನಡೆದಿದೆ. ಇಂದು ಬೆಂಗಳೂರಿನ ಮಿನರ್ವ ಮಿಲ್ ಬಳಿ ಸಿನಿಮಾದ ಸಾಹಸದ ಚಿತ್ರೀಕರಣ...
ಪುತ್ತೂರು: RSS ಕಾರ್ಯಕರ್ತರ ಮನೆಗೆ ದುಷ್ಕರ್ಮಿಗಳಿಂದ ದಾಳಿ; ಹಿಂದು ಜಾಗರಣ ವೇದಿಕೆ ಪುತ್ತೂರು ಖಂಡನೆ!
ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಸಂಘದ ಚಾಲಕರ ಮನೆಗೆ ದುಷ್ಕರ್ಮಿಗಳ ದಾಳಿ - ಬುಲೆಟ್ ಬೈಕ್ ಗೆ ಬೆಂಕಿ ಹಚ್ಚಲು ಪ್ರಯತ್ನ, ಪೆಟ್ರೋಲ್ ದಾಳಿ ಹಾಗು ಅಂಗಳದಲ್ಲಿ ನಿಲ್ಲಿಸಿದ ಸ್ವಿಫ್ಟ್...
ಮಂಜು ಕವಿದ ವಾತಾವರಣ; ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ ಪ್ರಯಾಣ!
ಹುಬ್ಬಳ್ಳಿ: ಮಂಜು ಕವಿದ ವಾತಾವರಣವಿದ್ದ ಕಾರಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ಪ್ರಯಾಣ ಬೆಳೆಸಿದೆ ಎನ್ನಲಾಗಿದೆ.
ಬೆಳಗ್ಗೆ 7:20 ಗಂಟೆಗೆ ಆಗಮಿಸಿದ್ದ ವಿಮಾನ ಮಂಜು ಆವರಿಸಿದ್ದರಿಂದ ಲ್ಯಾಂಡಿಂಗ್...
















