Tag: vtvvitla
ಕಾಸರಗೋಡು: ಆನ್ ಲೈನ್ ಗೇಮ್ ಆಡಲು ನೆರೆಮನೆಗೆ ಕನ್ನ ಹಾಕಿ 1.50 ಲಕ್ಷ ರೂ....
ಕಾಸರಗೋಡು: ಪನ್ನಿಪ್ಪಾರೆ ಎಂಬಲ್ಲಿ ಮನೆಕಳ್ಳತನ ನಡೆಸಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ನೆರೆಮನೆ ನಿವಾಸಿ ಮುಹಮ್ಮದ್ ಅನಸ್(18) ಎನ್ನಲಾಗಿದೆ.
ಪನ್ನಿಪ್ಪಾರೆಯ ಅಬ್ದುಲ್ ರಹ್ಮಾನ್ ಅವರ ಪತ್ನಿ ಮಜ್ಮಾ ಅವರ ಮನೆಯಿಂದ ಒಂದೂವರೆ...
ಪುತ್ತೂರು: ರಿಕ್ಷಾ ಹಾಗೂ ಆಕ್ಟೀವಾ ನಡುವೆ ಭೀಕರ ಅಪಘಾತ; ತಂತ್ರಿ ಸಹಾಯಕ ಗಂಭೀರ!! ಗಾಯಾಳುಗಳನ್ನು...
ಪುತ್ತೂರು: ರಿಕ್ಷಾ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಡಿ.27ರಂದು ಮಧ್ಯರಾತ್ರಿ ನರಿಮೊಗರು ಸಮೀಪ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತಂತ್ರಿಯವರ ಸಹಾಯಕರಾಗಿದ್ದ ಮಧುಸೂದನ್...
ಸಾಮಾಜಿಕ ಕಾರ್ಯಕರ್ತ ಹಾಗೂ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಆರೋಪ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಬಿಗ್...
ಸುಳ್ಯ: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!
ಸುಳ್ಯ: ಇಲ್ಲಿನ ಸೋಣಂಗೇರಿ ಸಮೀಪದ ಜಿಬಡ ನೀರಿನ ತೋಡಿನ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಡಿ.27 ರಂದು ನಡೆದಿದೆ.
ಕಳೆದ ಎರಡು ದಿನಗಳಿಂದ ಈ ಪರಿಸರದಲ್ಲಿ ದುರ್ವಾಸನೆ ಬರುತ್ತಿತ್ತು....
35 ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬ ಹಿಂದೂ ಧರ್ಮಕ್ಕೆ ವಾಪಾಸ್..!
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂಬ ಸಂದರ್ಭದಲ್ಲಿಯೇ, ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಜಯಶೀಲನ್ ಮತ್ತು ಜಯಮ್ಮ ಎಂಬುವರು ತಮ್ಮ ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ...
ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಮಧ್ಯಾಹ್ನ 1 ಗಂಟೆಯ ವೇಳೆಗೆ 52.38% ಮತದಾನ
WATCH OUR LIVE BROADCAST
CLICK LINK BELOW ?? ?? ??
https://youtu.be/biZJP_S6KFA
ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಮಧ್ಯಾಹ್ನ ಗಂಟೆ 1ರ ಸುಮಾರಿಗೆ 18 ವಾರ್ಡ್'ಗಳಲ್ಲಿ ಈವರೆಗೆ 52.38%...
ಉಳ್ಳಾಲ: ಬಸ್’ನಲ್ಲಿ ಸಿಕ್ಕಿದ 10 ಸಾವಿರದ ನಗದನ್ನು ಕಮೀಷನರ್’ಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಸ್...
ಉಳ್ಳಾಲ : ಸಿಟಿ ಬಸ್'ನಲ್ಲಿ ಪ್ರಯಾಣಿಕರು ಬಿಟ್ಟು ಹೋದ 10 ಸಾವಿರ ರೂ. ನಗದನ್ನು ಬಸ್ ಚಾಲಕ ದಿನಕರ್ ಹಾಗೂ ನಿರ್ವಾಹಕ ಅಲ್ತಾಫ್ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ...
ಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದ ಗಂಭೀರ ಗಾಯಗೊಂಡಿದ್ದ ಕೃಷಿಕ ಸಾವು
WATCH OUR LIVE BROADCAST
https://youtu.be/deDGd8H5AsM
ಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಗತಿಪರ ಕೃಷಿಕ ಶೇಖರ್ ಪೂಜಾರಿ (52) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಿಧನ ಹೊಂದಿದ್ದಾರೆ
ಬೆಳ್ತಂಗಡಿ ತಾಲೂಕಿನ...
ರಾಜ್ಯಾದ್ಯಂತ ನೈಟ್ ಕರ್ಫ್ಯೂ; ಕಟೀಲು 6 ಮೇಳಗಳ ಪ್ರದರ್ಶನ ಸಮಯದಲ್ಲಿ ಬದಲಾವಣೆ
WATCH OUR LIVE BROADCAST
CLICK LINK BELOW ?? ?? ??
https://youtu.be/biZJP_S6KFA
ರಾಜ್ಯ ಸರ್ಕಾರವು ನೈಟ್ ಕರ್ಪ್ಯೂ ಹೇರಿದ ಹಿನ್ನಲೆ ಪ್ರಸಿದ್ದ ಯಕ್ಷಗಾನ ಮೇಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ...
ವಿಟ್ಲದ ಯುವಕರ ಪರಿಶ್ರಮ ಮತ್ತು ದೈಗೋಳಿ ಸಾಯಿನಿಕೇತನ ಆಶ್ರಮದಿಂದ ಪುನರ್ಜನ್ಮ ಪಡೆದು ಮರಳಿ ಮನೆ...
ಕಳೆದ ವಾರ ವಿಟ್ಲದ ಲಯನ್ಸ್ ಕ್ಲಬ್ ಸದಸ್ಯರಾದ ಶ್ರೀ ಲೂಯಿಸ್ ಮಸ್ಕರೇನಿಯಸ್,ಶ್ರೀ ರಾಜೇಶ್ ಮತ್ತು ಶ್ರೀ ಸಂತೋಷ್ ಕುಮಾರ್ ಅವರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಶಿವಮೊಗ್ಗದ ಮಂಜಪ್ಪ ಎಂಬವರನ್ನು ದೈಗೋಳಿಯ ಸಾಯಿನಿಕೇತನ ಸೇವಾಶ್ರಮಕ್ಕೆ...
















