Saturday, May 4, 2024
spot_imgspot_img
spot_imgspot_img

ರಾಜ್ಯಾದ್ಯಂತ ನೈಟ್ ಕರ್ಫ್ಯೂ; ಕಟೀಲು 6 ಮೇಳಗಳ ಪ್ರದರ್ಶನ ಸಮಯದಲ್ಲಿ ಬದಲಾವಣೆ

- Advertisement -G L Acharya panikkar
- Advertisement -

WATCH OUR LIVE BROADCAST

CLICK LINK BELOW ?? ?? ??

vtv vitla
vtv vitla
vtv vitla
vtv vitla

ರಾಜ್ಯ ಸರ್ಕಾರವು ನೈಟ್ ಕರ್ಪ್ಯೂ ಹೇರಿದ ಹಿನ್ನಲೆ ಪ್ರಸಿದ್ದ ಯಕ್ಷಗಾನ ಮೇಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ತನ್ನ ಪ್ರದರ್ಶನದ ಸಮಯವನ್ನು ಬದಲಾಯಿಸಿ ಪ್ರಕಟನೆಯನ್ನು ಹೊರಡಿಸಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯೂ ಒಟ್ಟು 6 ಮೇಳಗಳನ್ನು ಹೊಂದಿದ್ದು, ಅದು ರಾತ್ರಿ 8.30 ರಿಂದ ಬೆಳಗ್ಗಿನ ಜಾವ 6 ಗಂಟೆಯವರೆಗೆ ಪ್ರದರ್ಶನ ನೀಡುವ ಸಂಪ್ರದಾಯವನ್ನು ಹೊಂದಿದೆ. ಆದರೆ 28.12.2021 ರಿಂದ 07.01.2022ರ ತನಕ ಕಾಲಮಿತಿಗೆ (ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ) ಅನುಗುಣವಾಗಿ ನಡೆಯಲಿದೆ.

ದೇವಿಯ ಭಕ್ತಾಭಿಮಾನಿಗಳು ಹಾಗು ಎಲ್ಲಾ ಸೇವಾದಾರರು ಈ ಬದಲಾವಣೆಗೆ ಸಹಕರಿಸಬೇಕಾಗಿ ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಮಂಡಳಿ ಹಾಗೂ ಶ್ರೀ ಕಟೀಲು ಮೇಳಗಳ ಸಂಚಾಲಕರು ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.

- Advertisement -

Related news

error: Content is protected !!