Sunday, May 5, 2024
spot_imgspot_img
spot_imgspot_img

ವಿಟ್ಲ: (ಏ 20-27) ತತ್ವ ಸ್ಕೂಲ್ ಆಫ್ ವಿಟ್ಲ ಇದರ ವತಿಯಿಂದ ಬೇಸಿಗೆ ಶಿಬಿರ

- Advertisement -G L Acharya panikkar
- Advertisement -
vtv vitla

ವಿಟ್ಲ: ತತ್ವ ಸ್ಕೂಲ್ ಆಫ್ ವಿಟ್ಲ ಇದರ ವತಿಯಿಂದ ಏಪ್ರಿಲ್ 20ರಿಂದ 27ರ ವರೆಗೆ ವಿಟ್ಲ ಜೀಸಸ್ ಆಂಗ್ಲ ಮಾಧ್ಯಮ ಶಾಲೆ ಬಸವನಗುಡಿ ವಿಟ್ಲದಲ್ಲಿ ಬೇಸಿಗೆ ಶಿಬಿರವು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಪು”ಎ” 8ವರ್ಷ-11ವರ್ಷ
ಗುಂಪು”ಬಿ” 12ವರ್ಷ ಮೇಲ್ಪಟ್ಟವರಿಗೆ
ಅಗತ್ಯವಿರುವ ಸಾಮಾಗ್ರಿಗಳನ್ನು ನೀಡಲಾಗುವುದು.
ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಈ ಸಂಸ್ಥೆಯಲ್ಲಿ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಎಲ್ಲಾ ವಯೋಮಾನದ ವಿದ್ಯಾರ್ಥಿಗಳಿಗೂ ದೈನಂದಿನ ತರಗತಿಗಳು, ಮೆಹೆಂದಿ ತರಗತಿಗಳು, ಆಯಿಲ್‌ ಪೇಸ್ಟಲ್‌ ಶೇಡಿಂಗ್‌, ಪೋಸ್ಟರ್‌ ಚಿತ್ರಗಳು, ಚಾರ್‍ಕೋಲ್‌, ಪೆನ್‌ ಡ್ರಾಯಿಂಗ್‌, ಕ್ಯಾನ್ವಾಸ್‌ ಪೇಂಟಿಂಗ್‌ ಮತ್ತು ಮಂಡಲ ಆರ್ಟ್‌‌ಗಳ ಕೋರ್ಸ್‌‌ಗಳನ್ನು ನೀಡಲಾಗುತ್ತದೆ.

ಹೆಸರು ನೋಂದಾಯಿಸಲು ಈ https://forms.gle/LhcTWmvKdmWHRKzP7 ಲಿಂಕ್ ಗೆ ಕ್ಲಿಕ್ ಮಾಡಿ ಗೂಗಲ್ ಫಾರಂ ಭರ್ತಿ ಮಾಡಿ ಕಳುಹಿಸಿ

- Advertisement -

Related news

error: Content is protected !!