Friday, March 29, 2024
spot_imgspot_img
spot_imgspot_img

ಸಿನಿಮಾ ಥೀಯೇಟರ್ ಗಳ ಹೌಸ್ ಫುಲ್ ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

- Advertisement -G L Acharya panikkar
- Advertisement -

ನವದೆಹಲಿ: ಸಿನಿಮಾ ಥಿಯೇಟರ್​ಗಳಲ್ಲಿ ಶೇಕಡಾ 100 ರಷ್ಟು ಸೀಟಿನೊಂದಿಗೆ ಚಿತ್ರ ಪ್ರದರ್ಶನ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೊಸ ಗೈಡ್​ಲೈನ್ಸ್​ ಹೊರಡಿಸಿದೆ.

ಇಷ್ಟು ದಿನ ಒಂದು ಥಿಯೇಟರ್​​ನಲ್ಲಿ ಶೇಕಡಾ 50 ರಷ್ಟು ಮಂದಿ ಮಾತ್ರ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು. ಮೊನ್ನೆಯಷ್ಟೇ ಬಿಡುಗಡೆ ಮಾಡಿರುವ ಗೈಡ್​ಲೈನ್ಸ್​ನಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನ ಸಿನಿಮಾ ವೀಕ್ಷಣೆ ಮಾಡಬಹುದು ಅಂತಾ ಹೇಳಿತ್ತು.

ಇದೀಗ ಹೊಸ ಗೈಡ್​ಲೈನ್ಸ್​ ಹೊರಡಿಸಿರುವ ಕೇಂದ್ರ ಸರ್ಕಾರ, ಥಿಯೇಟರ್​ಗಳ ಹೌಸ್​ಫುಲ್​​ಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿದೆ.

- Advertisement -

Related news

error: Content is protected !!