- Advertisement -
- Advertisement -
ವಿಟ್ಲ: SSLC ಫಲಿತಾಂಶದಲ್ಲಿ ವಿಟ್ಲ ಜೆ ಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ತನ್ವಿ ಆರ್ ಭಂಡಾರಿ 609 ಅಂಕಗಳನ್ನು ಪಡೆದು 97.4% ಫಲಿತಾಂಶವನ್ನು ಪಡೆದುಕೊಂಡಿರುತ್ತಾರೆ.
ಇವರು ಕುಂಡಕೋಳಿ ರಾಜೀವ್ ಭಂಡಾರಿ ಮತ್ತು ಮಮತ ಆರ್ ಭಂಡಾರಿ ದಂಪತಿಯ ಪುತ್ರಿ.
- Advertisement -