Monday, April 29, 2024
spot_imgspot_img
spot_imgspot_img

ಬಂಟ್ವಾಳ : ಚರಂಡಿಗೆ ಬಿದ್ದ ಕಾರು

- Advertisement -G L Acharya panikkar
- Advertisement -

ಬಂಟ್ವಾಳ : ರಸ್ತೆ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಕಾರು ಬಿದ್ದ ಘಟನೆ ಮಡಂತ್ಯಾರುನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದು ಕಾರು ಚರಂಡಿಗೆ ಬಿದ್ದಿದ್ದು, ಕಾರು ಚಾಲಕನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚರಂಡಿಯ ಕೆಲಸ ನಡೆದ ಈ ಪರಿಸರದಲ್ಲಿ ಎಚ್ಚರಿಕೆಯ ಯಾವುದೇ ತಡೆ ಬೇಲಿ ಇಲ್ಲದೆ ಹಲವು ಕಡೆ ಅಪಘಾತಗಳು ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ .

- Advertisement -

Related news

error: Content is protected !!