- Advertisement -
- Advertisement -





ಅಳಿಕೆ: ಏಪ್ರಿಲ್ 4ರಂದು ಶನಿವಾರ ಅಳಿಕೆ ಗ್ರಾಮ ದೈವ ಶ್ರೀ ಪಿಲಿಚಾಮುಂಡಿ, ಪರಿವಾರ ದೈವಗಳು ಹಾಗೂ ದೈವರಾಜ ಗುಳಿಗ ದೈವದ ನೇಮೋತ್ಸವವು ನಡೆಯಲಿದೆ.
ಬೆಳಿಗ್ಗೆ ಗಂಟೆ 7ಕ್ಕೆ ಶ್ರೀ ಮಹಾಗಣಪತಿ ಹವನ , ಸಂಜೆ ಗಂಟೆ 6.30ಕ್ಕೆ ಅಳಿಕೆಗುತ್ತು ಚಾವಡಿ ಮನೆಯಿಂದ ಭಂಡಾರ ಹೊರಡುವುದು, ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9ಕ್ಕೆ ಶ್ರೀ ಪಿಲಿಚಾಮುಂಡಿ , ಸಪರಿವಾರ ದೈವಗಳ ಮತ್ತು ದೈವರಾಜ ಗುಳಿಗ ದೈವದ ನೇಮೋತ್ಸವ ನಡೆಯಲಿದೆ
- Advertisement -








