Tuesday, June 9, 2026
spot_imgspot_img
spot_imgspot_img

ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ

- Advertisement -
- Advertisement -

ಜಿಲ್ಲಾ ಕಂಬಳ (ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು) ಸಮಿತಿ (ರಿ.) ಇದರ
ನೂತನ ಅಧ್ಯಕ್ಷರಾಗಿ ಬೆಳಪು ಡಾl ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ ತೆರಿಯಾಲು ಹಾಗೂ ಗೌರವಧ್ಯಕ್ಷರಾಗಿ ಎರ್ಮಾಳ್‌ ರೋಹಿತ್‌ಹೆಗ್ಡೆ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಮುಚ್ಚೂರು ಕಲ್ಕುಡೆ ಲೋಕೆಶ್‌ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ವಿಧ್ಯಾಧಾರ ಜೈನ್‌, ರವೀಂದ್ರ ಕುಮಾರ್‌ ಕುಕ್ಕುಂದೂರ್‌ ಆಯ್ಕೆಯಾಗಿದ್ದು, ಕೋಶಾಧಿಕಾರಿಯಾಗಿ ಚಂದ್ರಹಾಸ ಸಾದು ಸನಿಲ್ ಆಯ್ಕೆಯಾಗಿರುತ್ತಾರೆ

- Advertisement -

Related news

error: Content is protected !!