- Advertisement -
- Advertisement -


ರಾತ್ರಿ ಶಾಲಾ ಕಟ್ಟಡದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶಾಲೆಯ ಸಿಸಿ ಕಾಮ್ಯಾರಕ್ಕೆ ಹಾನಿ ಮಾಡಿದ ಘಟನೆ ಬೆಳ್ತಂಗಡಿ ನಡ ಗ್ರಾಮದ ಸರಕಾರಿ ಫ್ರೌಢ ಶಾಲೆಯಲ್ಲಿ ನಡೆದಿದೆ.
ರಾತ್ರಿ ಶಾಲಾ ಕಟ್ಟಡದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶಾಲೆಯ ಸಿಸಿ ಕಾಮ್ಯಾರಕ್ಕೆ ಹಾನಿ ಮಾಡಿದ್ದು , ಅಲ್ಮೆರಾ ಲಾಕರ್ ನೊಳಗಿದ್ದ ರೂ 4000/-ನಗದನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೇ, ಪದವಿ ಪೂರ್ವ ಕಾಲೇಜಿನ ಕಚೇರಿಯ ಕಿಟಕಿಯ ಸರಳನ್ನು ಮುರಿದು ಒಳ ಪ್ರವೇಶಿಸಿ ಶಾಲೆಯ ಗೋದ್ರೇಜ್ ನಲ್ಲಿದ್ದ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ
ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 84/2023 ಕಲಂ; 454, 457, 380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








