Saturday, May 18, 2024
spot_imgspot_img
spot_imgspot_img

ಟ್ರೋಲ್ ಡಿಂಗ್ ಡಾಂಗ್ – ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

- Advertisement -G L Acharya panikkar
- Advertisement -

ಕೊರೋನಾ ಲಾಕ್‌ಡೌನಿಂದ ಮನೆಯಲ್ಲೇ ಕೂತು ಬೇಜಾರಾಗ್ತಾ ಇದ್ಯಾ..? ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ. ವಿ. ಮೀಡಿಯಾ ನೆಟ್‌ವರ್ಕ್ ಅರ್ಪಿಸುವ ಟ್ರೋಲ್ ಮೇಕಿಂಗ್ ಸ್ಪರ್ಧೆ “ಟ್ರೋಲ್ ಡಿಂಗ್ ಡಾಂಗ್” ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತಮ್ಮದಾಗಿಸಿಕೊಳ್ಳಿ.

ನಿಮ್ಮ ಮನೆ ಪರಿಸರದಲ್ಲೇ ಇದ್ದು ನಾವು ನೀಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಟ್ರೋಲ್ ವೀಡಿಯೋಗಳನ್ನು
ಮಾಡಿ ನಮ್ಮ ವಿಳಾಸಕ್ಕೆ ಕಳುಹಿಸಿ ಕೊಡಿ.

ನಿಯಮಗಳು:

  1. ವಿಷಯ: ಫೇಸ್‌ಬುಕ್, ಇಸ್ಟಾಗ್ರಾಮ್ ಮುಂತಾದ ಸೋಶಿಯಲ್ ವೀಡಿಯೋ ಬ್ಯಾನ್.
  2. ನೀವು ಮಾಡೋ ವೀಡಿಯೋಗಳು 1.30 ನಿಮಿಷದ ಒಳಗಿರಬೇಕು.
  3. ಒಂದು ವೀಡಿಯೋದಲ್ಲಿ ಕನಿಷ್ಟ 4 ಜನರಿಗೆ ಮಾತ್ರ ಅವಕಾಶ
  4. ಅವಾಚ್ಯ ಶಬ್ಧಗಳನ್ನು ಬಳಸುವಂತಿಲ್ಲ.
  5. ಕಾಪೀರೈಟ್ ಇಲ್ಲದ ವೀಡೀಯೋಗಳನ್ನು ಬಳಸಬಹುದು.
  6. ತುಳು ಮತ್ತು ಕನ್ನಡ ಭಾಷೆಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುವುದು
  7. 14 ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  8. ಗಂಡು ಹೆಣ್ಣು ಇಬ್ಬರೂ ಭಾಗವಹಿಸಬಹುದು.
  9. ಬೇರೆ ವಿಷಯಗಳಿಗೆ ಸಂಬಂಧಪಟ್ಟ ವೀಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ.
  10. ಸಿನಿಮಾ ವೀಡಿಯೋಗಳನ್ನು ಬಳಸುವಂತಿಲ್ಲ.
  11. ಸ್ವಚಿತ್ರೀಕರಣಗೊಂಡ ವೀಡಿಯೋಗಳಿಗೆ ಮಾತ್ರ ಅವಕಾಶ.
  12. ಒಂದು ತಂಡದಿ0ದ ಒಂದೇ ವಿಡಿಯೋ ಕಳುಹಿಸಬಹುದು.
  13. ಅತೀ ಹೆಚ್ಚು ಶೇರ್, ಕಮೆಂಟ್, ಲೈಕ್ಸ್ ಹೊಂದಿದ ಟಾಪ್ 15 ವೀಡೀಯೋಗಳನ್ನು ವಿಟಿವಿ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಮತ್ತೇಕೆ ತಡ. ಇಂದೇ ಟ್ರೋಲ್ ವಿಡಿಯೊ ಮಾಡಿ ನಮಗೆ ಕಳುಹಿಸಿಕೊಡಿ. ವಾಟ್ಸ್ಅಪ್ ಸಂಖ್ಯೆ:
99458 88907
ಜೂನ್ 11 ರ ಮೊದಲು ಬಂದ ವಿಡಿಯೋಗಳಿಗೆ ಮಾತ್ರ ಅವಕಾಶ.

- Advertisement -

Related news

error: Content is protected !!