Wednesday, June 24, 2026
spot_imgspot_img
spot_imgspot_img

ಹಾರ್ಮುಝ್ ಜಲಸಂಧಿ ಕುರಿತ ಒಪ್ಪಂದಕ್ಕೆ ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಟ್ರಂಪ್‌

- Advertisement -
- Advertisement -

ವಾಶಿಂಗ್ಟನ್, ಎ.4: ಹಾರ್ಮುಝ್ ಜಲಸಂಧಿಯನ್ನು ತೆರೆಯುವ ಕುರಿತು ಒಪ್ಪಂದ ಮಾಡಿಕೊಳ್ಳುವುದು ಅಥವಾ ನರಕದರ್ಶನ ಎದುರಿಸುವುದು, ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಇರಾನ್‌ ಗೆ 48 ಗಂಟೆಗಳ ಅವಧಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.`ನಾನು ಒಪ್ಪಂದ ಮಾಡಿಕೊಳ್ಳಲು 10 ದಿನಗಳ ಗಡುವು ನೀಡಿದ್ದನ್ನು ನೆನಪಿಸಿಕೊಳ್ಳಿ ಸಮಯ ಮೀರುತ್ತಿದೆ. ಈಗ ಕೇವಲ 48 ಗಂಟೆ ಮಾತ್ರ ಉಳಿದಿದೆ’ ಎಂದು ಟ್ರಂಪ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

- Advertisement -

Related news

error: Content is protected !!