Tuesday, July 28, 2026
spot_imgspot_img
spot_imgspot_img

ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರೌಫ್ ಶರೀಫ್ ರವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ!

- Advertisement -
- Advertisement -

ಉಡುಪಿ: ಅನ್ಯಾಯವಾಗಿ ಯುಪಿ ಯ ಮಥುರಾ ಜೈಲಿನಲ್ಲಿರುವಂತಹ ಅಮಾಯಕ ವಿದ್ಯಾರ್ಥಿ ನಾಯಕ ರೌಫ್ ಶರೀಫ್ ರವರ ಬಂಧನವನ್ನು ಖಂಡಿಸಿ ಮತ್ತು ಇದೀಗ ಮಥುರಾ ಜೈಲಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು ಯಾವುದೇ ಚಿಕಿತ್ಸೆಯನ್ನು ನೀಡದೆ ಇರುವಂತಹ ಯು ಪಿ ಪೊಲೀಸರ ಮತ್ತು ಸರಕಾರದ ನಡೆಯನ್ನು ಖಂಡಿಸಿ ದೇಶಾದ್ಯಂತ ಸಿ.ಎಫ್.ಐ ಅಭಿಯಾನ ಹಮ್ಮಿಕೊಂಡಿದೆ.

ಇದರ ಭಾಗವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕನ್ನಂಗಾರ್, ಹೊನ್ನಾಳ, ಬೈಲೂರು, ಎನ್ನೆಹೊಳೆ ಮತ್ತು ಕಾರ್ಕಳದಲ್ಲಿ ವಿದ್ಯಾರ್ಥಿಗಳು ಪ್ಲೆ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಿದರು.

- Advertisement -

Related news

error: Content is protected !!