Saturday, June 6, 2026
spot_imgspot_img
spot_imgspot_img

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

- Advertisement -
- Advertisement -

ಉಪ್ಪಿನಂಗಡಿ: ಪಂಜಳ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.

ನದಿ ಬದಿಯ ಕೊಂಬೆಗೆ ಸಿಲುಕಿದಂತಿರುವ ಈ ಮೃತ ದೇಹದಲ್ಲಿ ಕೆಂಪು ಬಣ್ಣದ ರವಿಕೆ ಇದ್ದು, ಹಸಿರು ಬಣ್ಣದ ಸೀರೆ ಅಥವಾ ಲಂಗದಂತಹ ವಸ್ತ್ರ ಕಾಣಿಸಿದೆ. ಮೃತ ದೇಹ ಮೇಲ್ನೋಟಕ್ಕೆ ಸಾವನ್ನಪ್ಪಿ ಕೆಲ ದಿನಗಳು ಕಳೆದಂತಿದ್ದು, ಸಂಶಯಾಸ್ಪದ ಸಾವು ಆಗಿರುವ ಸಾಧ್ಯತೆ ಇದೆ. ಶವ ಪತ್ತೆಯಾಗಿರುವ ಬಗ್ಗೆ, ಉಪ್ಪಿನಂಗಡಿ ಪೊಲೀಸ್‌ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Insta: glacharyajewellers
Fb: glacharya

- Advertisement -

Related news

error: Content is protected !!