Friday, April 26, 2024
spot_imgspot_img
spot_imgspot_img

ಉಪ್ಪಿನಂಗಡಿ: ನೂರೆಂಟು ವರ್ಷ ಬದುಕಿದ್ದ ಲಕ್ಷ್ಮೀ ಸಪಲ್ದಿ ವಿಧಿವಶ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಶತಾಯುಷಿ ಅಜ್ಜಿ ಎಂದೇ ಚಿರಪರಿಚಿತರಾಗಿದ್ದ ಲಕ್ಷ್ಮಿ ಸಪಲ್ದಿ ವಿಧಿವಶರಾಗಿದ್ದಾರೆ. ಹೆರಿಗೆ ತಜ್ಞೆಯಾಗಿದ್ದ ಇವರು ಉಪ್ಪಿ ನಂಗಡಿಯ ನಟ್ಟಿಬೈಲಿನಲ್ಲಿರುವ ತನ್ನ ಮಗ ಕಾಂಟ್ರಾಕ್ಟರ್ ಬಿ.ಕೆ ಆನಂದ್ ಅವರ ಮನೆಯಲ್ಲಿ ಲಕ್ಷ್ಮಿ ಅಜ್ಜಿ ಕೊನೆಯುಸಿರೆಳೆದಿದ್ದಾರೆ.

ಸುಮಾರು 5 ತಲೆಮಾರುಗಳನ್ನು ಲಕ್ಷ್ಮಿ ಅಜ್ಜಿ ಕಂಡಿದ್ದರು. ಮಕ್ಕಳಾದ ವೆಂಕಮ್ಮ, ಚೆನ್ನಮ್ಮ, ಮಗ ಕಾಂಟ್ರಾಕ್ಟ ರ್ ಬಿ ಕೆ ಆನಂದ, ನಿವೃತ್ತ ಕೆ ಪಿ ಸಿ ಉದ್ಯೋಗಿಯಾಗಿದ್ದ ರುಕ್ಮಯ್ಯ ಸಪಲ್ಯ, ಮೊಮ್ಮಕ್ಕಳು, ಮರಿ ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!