- Advertisement -
- Advertisement -

ವಿಟ್ಲ: ಫುಟ್ ಪಾತ್ ನಲ್ಲಿ ವ್ಯಕ್ತಿಯೋರ್ವರ ಶವವೊಂದು ಪತ್ತೆಯಾದ ಘಟನೆ ವಿಟ್ಲ ದಲ್ಲಿ ವಿಟ್ಲ ಕಾಸರಗೋಡು ಮುಖ್ಯ ರಸ್ತೆಯ ನಾಲ್ಕು ಮಾರ್ಗ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಚಂದಳಿಕೆ ನಿವಾಸಿ ಪಕ್ರು(52) ಎಂದು ಗುರುತಿಸಲಾಗಿದೆ.
ರಸ್ತೆಯ ಫುಟ್ ಪಾತ್ ನ ಸ್ಲಾಬ್ ತೆರೆದ ಸ್ಥಿತಿಯಲ್ಲಿದ್ದು ಕುಡಿದ ಮತ್ತಿನಲ್ಲಿ ಅದಕ್ಕೆ ಬಿದ್ದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

- Advertisement -








