- Advertisement -
- Advertisement -



ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಹಯೋಗದೊಂದಿಗೆ ಆಟಿದ ತಿಂಗೊಲ್ಡು ಬಂಟೆರ್‍ನ “ಕೆಸರ್‍ದ ಕಂಡೊಡು ಕುಸಲ್ದ ಗೊಬ್ಬು” ಕಾರ್ಯಕ್ರಮವು ಆಗಸ್ಟ್: 3-8-2025ನೇ ಆದಿತ್ಯವಾರ ಬೆಳಿಗ್ಗೆ 9:00ರಿಂದ ವೀರಕಂಭ ಗ್ರಾಮದ ಸೀಮ್ಲಾಜೆ ಗದ್ದೆಯಲ್ಲಿ ನಡೆಯಲಿದೆ.
- Advertisement -








