Monday, July 20, 2026
spot_imgspot_img
spot_imgspot_img

ಡಾಟ್ ಡ್ಯಾನ್ಸ್ ಸಂಸ್ಥೆಗೆ 4 ರ ಸಂಭ್ರಮ: ಹೊಸ ಹೆಜ್ಜೆಯತ್ತ ಕುಣಿಯುವ ಪಯಣ

- Advertisement -
- Advertisement -

5 ವರ್ಷದಿಂದ 60 ವರ್ಷದೊಳಗಿನ ಡ್ಯಾನ್ಸ್ ಆಸಕ್ತರಿಗೆ ಇಲ್ಲಿದೆ ಉತ್ತಮ ವೇದಿಕೆ..! ಇಂದೇ ಡಾಟ್ ಡ್ಯಾನ್ಸ್ ಸಂಸ್ಥೆಯ ಅಡಲ್ಟ್ ಬ್ಯಾಚ್ ಗೆ ಜಾಯಿನ್ ಆಗಿ ನೀವೂ ಕುಣಿಯಿರಿ

ಕಳೆದ 3 ವರ್ಷಗಳಿಂದ ವಿಟ್ಲದಲ್ಲಿ ಕಾರ್ಯಚರಿಸುತ್ತಿರುವ ಡಾಟ್ ಡ್ಯಾನ್ಸ್ ನೃತ್ಯ ತರಭೇತಿ ಸಂಸ್ಥೆ ಹಲವಾರು ನೃತ್ಯ ಕಲಾವಿದರಿಗೆ ಪ್ರಮುಖ ವೇದಿಕೆ ಗಳನ್ನು ಕಲ್ಪಿಸಿಕೊಟ್ಟಿದೆ. ಎಲ್ಲಾ ವಿಭಾಗದ ಮಕ್ಕಳಿಗೆ ವಿವಿಧ ಶೈಲಿಯ ನೃತ್ಯ ತರಬೇತಿ ನೀಡಿ, ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕರಾವಳಿ ಸೇರಿದಂತೆ ರಾಜ್ಯದ್ಯಂತ ಹೆಸರುವಾಸಿಯಾಗಿದೆ.

ಇಂದಿಗೆ ಡಾಟ್ ಡ್ಯಾನ್ಸ್ ಫಿಟ್ನೆಸ್ ಸ್ಟುಡಿಯೋ ಪ್ರಾರಂಭವಾಗಿ 4 ವರ್ಷ ಪೂರ್ಣಗೊಂಡಿದೆ. ಈ ಸಂಭ್ರಮಾಚರಣೆಗೆ ಹೊಸ ಹೆಜ್ಜೆಯಿಡುತ್ತಿದೆ ಈ ಸಂಸ್ಥೆ. ಈ ತನಕ ಕೇವಲ ಮಕ್ಕಳಿಗೆ ಮಾತ್ರ ನೃತ್ಯ ತರಭೇತಿ ನೀಡುತ್ತಿದ್ದ ಡಾಟ್ ಡ್ಯಾನ್ಸ್ ಸಂಸ್ಥೆಯಲ್ಲಿ ಇನ್ಮುಂದೆ ಮಕ್ಕಳು ಮಾತ್ರವಲ್ಲ ದೊಡ್ಡವರೂ ಹೆಜ್ಜೆ ಹಾಕಬಹುದು. 5 ವರ್ಷದಿಂದ 60 ವರ್ಷದ ಒಳಗೆ ಡ್ಯಾನ್ಸ್ ಕಲಿಯಲು ಆಸಕ್ತಿ ಎಲ್ಲರಿಗೂ ಡಾಟ್ ಡ್ಯಾನ್ಸ್ ಸಂಸ್ಥೆ ಮುಕ್ತ ಅವಕಾಶದೊಂದಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಲು ಮುಂದಾಗಿದೆ. ಹೊಸದಾಗಿ ಅಡಲ್ಟ್ ಬ್ಯಾಚ್ ನ್ನು ಪ್ರಾರಂಭಿಸಲಾಗುತ್ತಿದೆ.

ಡ್ಯಾನ್ಸ್ ತರಬೇತಿ ಯಲ್ಲಿ 5-60 ವರ್ಷದೊಳಗಿನ ಎಲ್ಲರೂ ಭಾಗವಹಿಸಬಹುದು. ಆಸ್ತಕರಿಗೆ ಡ್ಯಾನ್ಸ್, ಫಿಟ್ನೆಸ್, ಹೆಲ್ತ್ ಮೆನ್ಷನ್ ಇವೆಲ್ಲದುದರ ಬಗ್ಗೆ ತರಭೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ: +91 95917 03406

- Advertisement -

Related news

error: Content is protected !!