



ವಿಟ್ಲ: ವಿಟ್ಲದಲ್ಲಿ ಪ್ರಥಮ ಬಾರಿಗೆ ನ್ಯಾಚುರೋಪಥಿ ಔಷಧಿ- ಚಿಕಿತ್ಸೆಯನ್ನೊಳಗೊಂಡ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ಫೆ. 26 ನೇ ಬುಧವಾರದಂದು ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಕಲ್ಲಕಟ್ಟ ಭಾರತ್ ಅಡಿಟೋರಿಯಂ ಹತ್ತಿರದ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಡಾ. ವಿ ಕೆ ಹೆಗ್ಡೆ, ವೈದ್ಯಾಧಿಕಾರಿ ಪುಷ್ಪಕ್ ಹೆಲ್ತ್ ಕ್ಲಿನಿಕ್ ಬೊಬ್ಬೆಕೇರಿ ವಿಟ್ಲ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಕೃಷ್ಣಯ್ಯ ವಿಟ್ಲ ಅರಮನೆ, ಉದ್ಯಮಿ ಮಾಧವ ಮಾವೆ, ಕೃಷಿಕ ಗಿರೀಶ್ ಪೆರ್ಗಡೆ, ಬಾಲಕೃಷ್ಣ ಆಳ್ವ ಕೊಡಾಜೆ, ರಾಮಕೃಷ್ಣ ಕೋ ಆಪರೇಟಿವ್ ಬ್ಯಾಂಕ್ ನ ಹಿರಿಯ ನಿರ್ದೇಶಕರು ದಯಾಕರ ಆಳ್ವ ಕುಂಬ್ರ, ಪುತ್ತೂರು ಕಂಬಳ ಅಧ್ಯಕ್ಷರು ಚಂದ್ರಹಾಸ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಪುತ್ತೂರು, ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ರವಿಪ್ರಕಾಶ್, ನಾರಾಯಣ ಶೆಟ್ಟಿ ಕುಲ್ಯಾರು, ಸುಬ್ರಾಯ ಪೈ, ಭವಾನಿ ರೈ ಕೊಲ್ಯ, ಅಶೋಕ್ ಕುಮಾರ್ ಶೆಟ್ಟಿ ಪಟ್ಟಣ ಪಂಚಾಯತ್ ಸದಸ್ಯರು, ಸಂಜೀವ ಪೂಜಾರಿ ಭಾರತ್ ಆಡಿಟೋರಿಯಂ ವಿಟ್ಲ, ರವೀಶ್ ಶೆಟ್ಟಿ ಕರ್ಕಳ ಉಪಾಧ್ಯಕ್ಷರು ವಿಟ್ಲ ಪಡ್ನೂರು ವ್ಯವಸಾಯ ಬ್ಯಾಂಕ್ ಕೊಡಂಗಾಯಿ, ಕೇಶವ ವಿ ಭಗವತಿ ದೇವಸ್ಥಾನ ವಿಟ್ಲ, ಪುನೀತ್ ಮಾಡತ್ತಡ್ಕ ಅಧ್ಯಕ್ಷರು ಗ್ರಾಮ ಪಂಚಾಯತ್ ಕುಂಡಡ್ಕ, ಅಶ್ರಫ್ ವಿ ಕೆ ಸದಸ್ಯರು ಪಟ್ಟಣ ಪಂಚಾಯತ್, ಮಹಾಬಲ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಕ್ಲಿನಿಕ್ ಗೆ ಶುಭ ಹಾರೈಸಿದರು. ನುರಿತ ತಜ್ಞೆ ಡಾ. ಸ್ವಸ್ತಿ ಸಂತೋಷ್ ಶೆಟ್ಟಿ ಬಿ.ಎನ್.ವೈ.ಎಸ್ ಇವರ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್‌ನಲ್ಲಿ ಪಿಸಿಯೋ ಥೆರೆಪಿ, ಅಕ್ಯಪಂಕ್ಚರ್, ಆಕ್ಯುಪ್ರೆಶರ್, ಕಪ್ಪಿಂಗ್ ಥೆರಪಿ (ಹಿಜಾಮಾ), ಮೋಕ್ಸಿಬೂಷನ್, ರಿಫ್ಲೆಕ್ಸೋಲಜಿ, ಲೀಚ್ ಥೆರಫಿ, ಯೋಗ ಥೆರಪಿ, ಡಯಟ್ ಥೆರಪಿ ಸೇವೆಗಳು ಲಭ್ಯವಿದೆ.
ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್‌ನಲ್ಲಿ ಬೆನ್ನುನೋವು, ಮಂಡಿನೋವು, ಕೀಲು ನೋವು, ಕುತ್ತಿಗೆ ನೋವು, ಮಧುಮೇಹ ಮೆಲ್ಟಿಟಸ್, ಬೊಜ್ಜು/ತೂಕ ಹೆಚ್ಚಳ, ಅಸ್ಥಿಸಂಧಿವಾತ, ಅಸ್ತಮಾ, ಸರ್ವಿಕಲ್ ಸ್ಟಾಂಡಿಲೈಟಿಸ್, ಸಿಯಾಟಿಕಾ, ಮುಟ್ಟಿನ ತೊಂದರೆಗಳು, ಥೈರಾಯ್ಡ್ ಸಮಸ್ಯೆಗಳು, ಮಲಬದ್ಧತೆ, IBS (ಕೆರಳಿಸುವ ಕರುಳಿನ ಸಹಲಕ್ಷಣ), ಸೈನಸೈಟಿಸ್, ಪಾರ್ಶ್ವವಾಯು, ನಿದ್ರಾಹೀನತೆ, ಆಂತಕ, ಖಿನ್ನತೆ, ವೆರಿಕೋಸ್ ವೇನ್, (ಉಬ್ಬಿರುವ ರಕ್ತನಾಳಗಳು), ಪ್ರೋಝನ್ ಶೊಲ್ಡರ್ (ಘನೀಕೃತ ಭುಜ), ಮೈಯಾಲ್ಜಿಯಾ (ಸ್ನಾಯು ನೋವು), ಕ್ಯಾಲ್ಕೇನಿಯಸ್ ಸ್ಪರ್ (ಹಿಮ್ಮಡಿ ನೋವು), ಮೈಗ್ರೇನ್ (ತಲೆನೋವು) ಮುಂತಾದ ಕಾಯಿಲೆಗಳಿಗೆ ಔಷಧಿ ಚಿಕಿತ್ಸೆ ನೀಡಲಾಗುವುದು. ಇಂದೇ ಭೇಟಿ ನೀಡಿ: ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ ಭಾರತ್ ಅಡಿಟೋರಿಯಂ ಹತ್ತಿರ ವಿಟ್ಲ ಪುತ್ತೂರು ಮುಖ್ಯ ರಸ್ತೆ ಕಲ್ಲಕಟ್ಟ