- Advertisement -
- Advertisement -



ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ಇದರ ವಿಟ್ಲ ಝೋನ್ ನ ವಾರ್ಷಿಕ ಸದಸ್ಯರ ಸಭೆಯು 15-07-2025 ಮಂಗಳವಾರ ವಿಟ್ಲದಲ್ಲಿ ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಇಂತ್ತಿಯಾಝ್ ಕಲ್ಲಡ್ಕರವರ ನೇತೃತ್ವದಲ್ಲಿ ನಡೆಯಿತು.ಸಭೆಗೆ ಮುಖ್ಯ ಅತಿಥಿಗಳಾಗಿ ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಜನಾಬ್ ಶಾಕೀರ್ ವಿಟ್ಲರವರು ಆಗಮಿಸಿದ್ದರು.
ನೂತನ ಪದಾಧಿಕಾರಿಗಳು ಗೌರವಾಧ್ಯಕ್ಷರಾಗಿ ಅಕ್ಬರ್ ಕಂಬಳಬೆಟ್ಟು ಅಧ್ಯಕ್ಷರಾಗಿ ಶಫೀಕ್ ಎಂ ಎಸ್ ಉಪಾಧ್ಯಕ್ಷರುಗಳಾಗಿ ಇಕ್ಬಾಲ್ ಶೀತಲ್ ಫಹಾದ್ ಕಂಬಳಬೆಟ್ಟು ಶಾಫಿ ಸಾಲೆತ್ತೂರು ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೋಟು ಜೊತೆ ಕಾರ್ಯದರ್ಶಿಗಳು ಜಲೀಲ್ ಮಂಗಿಲಪದವು ಆಸೀಫ್ ಪೆರುವಾಯಿ ಬಶೀರ್ ಬದಿಯಾರ್ ಲತೀಫ್ ಪುಣಚ ಕೋಶಾಧಿಕಾರಿ ತೌಸೀಫ್ ಎಂ ಜಿ ಸಂಘಟನಾ ಕಾರ್ಯದರ್ಶಿಜನಾಬ್ ಸಮದ್ ಮೇಗಿನಪೇಟೆ ಇಂತಿಯಾಝ್ ಬೋಬ್ಬೆಕ್ಕೆರಿ ಹಂಝ ವಿ.ಕೆ.ಎಂ ಮಾಧ್ಯಮ ಕಾರ್ಯದರ್ಶಿ ರಹೀಮ್ ಕುಂಡ್ಕಕ ಶೀಫಾನ್ ಪುಣಚ ಹರ್ಷದ್ ಕುಕ್ಕಿಲ ಶಮೀರ್ ಆಯ್ಕೆಯಾಗಿದ್ದಾರೆ.
- Advertisement -








