- Advertisement -
- Advertisement -



ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ ದಸರಾ ರಜೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬೇಸಿಕ್ ತರಗತಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22-09-2025ರಿಂದ ಸಂಜೆ 4.30ರಿಂದ 6 ಗಂಟೆ ವರೆಗೆ ವರೆಗೆ ಮತ್ತು ದಿನಾಂಕ 28-09-2025ರಿಂದ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12 .30 ಗಂಟೆಗೆ ವರೆಗೆ ಬೇಸಿಕ್ ತರಗತಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಹಾಜರಾಗಬಹುದು.ಕನ್ನಡ, ಹಿಂದಿ, ಇಂಗ್ಲೀಷ್ , ಗಣಿತ ಈ ವಿಷಯದ ಅಕ್ಷರಾಭ್ಯಾಸ ಮೂಲಕ ಮಕ್ಕಳಿಗೆ ಬೇಸಿಕ್ ನಿಂದಲೇ ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9980205258 9901535258
- Advertisement -








