- Advertisement -
- Advertisement -
ವಿಟ್ಲ: ಬಸವನಗುಡಿ ಪದ್ಮನಾಭ(75) ಗೌಡ ರವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಟ್ಲ ಬಸವನಗುಡಿ ನಿವಾಸಿಯಾಗಿರುವ ಪದ್ಮನಾಭ ಗೌಡ ಕೃಷಿಕರಾಗಿದ್ದರು
ಮೃತರು ಪತ್ನಿ, ಕುಸುಮ, ಮೂರು ಜನ ಮಕ್ಕಳಾದ ನಾಗೇಶ್, ಪ್ರವೀಣ್, ಗೀತ ಮತ್ತು ಸಹೋದರರು, ಸಹೋದರಿ, ಕುಟುಂಬಸ್ಥರನ್ನು ಅಗಲಿದ್ದಾರೆ.
- Advertisement -








