Tuesday, April 23, 2024
spot_imgspot_img
spot_imgspot_img

ವಿಟ್ಲ: ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಸ್ವಾಗತ ಕೋರಿದ ಮುಸ್ಲಿಂ ಕುಟುಂಬ

- Advertisement -G L Acharya panikkar
- Advertisement -

ವಿಟ್ಲ: ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಮುಸ್ಲಿಂ ಕುಟುಂಬಯೊಂದು ಸ್ವಾಗತ ಕೋರುವ ಬ್ಯಾನರ್ ಅಳವಡಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ವಿಟ್ಲ ಸೀಮೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ಮೂಲಸ್ಥಾನ ದೇವಸ್ಯದಲ್ಲಿ ನಿರ್ಮಿಸಲಾಗಿತ್ತು. ಇದರ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ದೇವಸ್ಯ ಎಂಬಲ್ಲಿಯ ಶಬೀರ್ ಖಾನ್ ದೇವಸ್ಯ ಮತ್ತು ಮನೆಯವರು ಬ್ಯಾನರ್ ಅಳವಡಿಸಿ ಸನಾತನ ಹಿಂದು ಧರ್ಮಕ್ಕೆ ತಮ್ಮೆಲ್ಲರ ಆತ್ಮೀಯ ಗೌರವ ಎಂದು ಕೋರಿದ್ದಾರೆ.

- Advertisement -

Related news

error: Content is protected !!