- Advertisement -
- Advertisement -

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ ಡಿ. 27 ರಂದು ನಿಗದಿಯಾಗಿದೆ. ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗುತ್ತಿದೆ.

ವಾರ್ಡ್ ನಂ- 8ರಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀತ
ಕೋಟ್ಯಾನ್ ಹಾಗೂ ವಾರ್ಡ್ ನಂ.5ರಿಂದ ವಸಂತಿ ಕಣಕ್ಕಿಳಿದಿದ್ದಾರೆ. ಇವರುಗಳು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಮತದಾನ ಬಾಂಧವರು ವಾರ್ಡ್ ನಂ- 8ರಲ್ಲಿ ಸುನೀತ ಕೋಟ್ಯಾನ್ ಹಾಗೂ ವಾರ್ಡ್ ನಂ- 5ರಲ್ಲಿ ವಸಂತಿ ರವರಿಗೆ ವಿಜಯ ಮಾಲೆ ತೊಡಿಸುವುದು ಖಚಿತ ಎಂಬಂತಿದೆ.




- Advertisement -








