- Advertisement -
- Advertisement -
ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ಶೇ. 85.2 ಫಲಿತಾಂಶ ದಾಖಲಿಸಿದೆ.

ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಸೇರಿ ಒಟ್ಟು 344 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 293 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೆ. 85.2 ಫಲಿತಾಂಶ ದಾಖಲಿಸಿದೆ.

ಪಿಸಿಎಂಬಿ ವಿಭಾಗದಲ್ಲಿ ಮರಿಯಮ್ಮತ್ತುಲ್ ಸಮ್ಲಾ 577 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾರೆ. ದಿವ್ಯಶ್ರೀ 570, ಅಂಕಿತ ಕೆ 570, ರಮ್ಯಾ ಕೆ 570 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

- Advertisement -