Wednesday, April 24, 2024
spot_imgspot_img
spot_imgspot_img

ವಿಠಲ ಜೇಸಿಸ್ ಶಾಲಾ ಸ್ವಾತಂತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ:ವಿಠಲ ಜೇಸಿಸ್ ಆಂಗ್ಲ ಮಾಧ್ಯಮಪ್ರೌಢ ಶಾಲಾ ಸ್ವಾತಂತ್ರೋತ್ಸವ ದಿನಾಚರಣೆಯು ಇಲಾಖಾ ಆದೇಶದಂತೆ ಆಡಳಿತ ಮಂಡಳಿ, ಶಿಕ್ಷಕ – ಸಹಶಿಕ್ಷಕರು ಜತೆ ಸೇರಿ ಆಚರಿಸಲಾಯಿತು. ವಿಠಲ ಜೇಸಿಸ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ ಯವರು ಧ್ವಜಾರೋಹಣಗೈದರು. ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಪ್ರಾಂಶುಪಾಲ ಜಯರಾಮ್ ರೈ ಹಾಗೂ ಆಡಳಿತಾಧಿಕಾರಿ ರಾಧಾಕೃಷ್ಣ. ಎ ಉಪಸ್ಥಿತರಿದ್ದರು.

ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ದೈಹಿಕ ಶಿಕ್ಷಕ ಭಾನುಪ್ರಕಾಶ್ ಸಹಕರಿಸಿದರು. ಈ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮವನ್ನು ಶಾಲೆಯಲ್ಲಿ ಸಂಭ್ರಮಿಸಲಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಇದ್ದುಕೊಂಡು, ಮಾಸ್ಕ್ ಹಂಚಿಕೆ, ಸ್ಥಳೀಯ ಸ್ವಾತಂತ್ರ್ಯ ಯೋಧರ ಬಗೆಗಿನ ನೆನಪುಗಳ ಹಂಚಿಕೆ ಮಾಡುತ್ತಾ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು.

- Advertisement -

Related news

error: Content is protected !!