Thursday, May 2, 2024
spot_imgspot_img
spot_imgspot_img

ವಿಟ್ಲ : (ಜೂ.8) ಸಂಪೂರ್ಣ ಉಚಿತವಾಗಿ ಶ್ರೀಮದ್ ಭಗವದ್ಗೀತಾ ತರಗತಿ ಆರಂಭ

- Advertisement -G L Acharya panikkar
- Advertisement -
vtv vitla

ವಿಟ್ಲ : ಯಾವುದೇ ಶುಲ್ಕವಿಲ್ಲದೆ, ಸಂಪೂರ್ಣ ಉಚಿತವಾಗಿ ಶ್ರೀಮದ್ ಭಗವದ್ಗೀತಾ ತರಗತಿಯು ಜೂ.8 ರಂದು ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯಲಿದೆ.

ಪ್ರತೀ ಗುರುವಾರ ಸಂಜೆ 5ರಿಂದ 6ರ ವರೆಗೆ ನಡೆಯಲಿದ್ದು 5 ವರ್ಷದ ಮೇಲ್ಪಟ್ಟ ಮಕ್ಕಳಿಂದ ಹಿಡಿದು ವಯಸ್ಕರೆಲ್ಲರೂ ತರಗತಿಗೆ ಸೇರಬಹುದು. ಈ ತರಗತಿಯನ್ನು ಮಮತೇಶ್ವರೀ ಭಟ್ ನಡೆಸಿಕೊಡಲಿದ್ದಾರೆ ಆಸಕ್ತರು 9650949262 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!