Saturday, May 4, 2024
spot_imgspot_img
spot_imgspot_img

ವಿಟ್ಲ: 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ “ಶ್ರೀ ಸಾಯಿ ಸೇವಾ ಕೇಂದ್ರ” ಭಾರತೀಯ ಜೀವ ವಿಮಾ ನಿಗಮದ LIC ಹಾಗೂ STAR HEALTH ಸಂಸ್ಥೆಯ ಪ್ರತಿನಿಧಿ

- Advertisement -G L Acharya panikkar
- Advertisement -


ವಿಟ್ಲ: ಕಳೆದ 18 ವರ್ಷಗಳಿಂದ ಭಾರತೀಯ ಜೀವ ವಿಮಾ ನಿಗಮದ LIC ಹಾಗೂ STAR HEALTH ಸಂಸ್ಥೆಯ ಪ್ರತಿನಿಧಿಯಾಗಿ ಶಾಲಾ ರಸ್ತೆ, ಅಧ್ಯಾಪಕರ ಸಂಘದ ಹತ್ತಿರ, ಶ್ರೀ ಸಾಯಿ ಸೇವಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಶ್ರೀ ಸಾಯಿ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಸೇವಾ ಕಾರ್ಯಗಳು :

  1. LIC, STAR HEALTH ಪಾಲಿಸಿಗಳ ಪ್ರೀಮಿಯಂ ಪಾವತಿ ಮತ್ತು ಪಾಲಿಸಿಗಳ ಮಾರಟ ಸೇವೆ.
  2. ಮಕ್ಕಳ ಶಿಕ್ಷಣ ಹಾಗೂ ಮದುವೆಯ ಖರ್ಚು ವೆಚ್ಚದ ಆಧಾರಿತ ಪಾಲಿಸಿಗಳ ಮಾರಾಟ ಮತ್ತು ಸೇವೆ
  3. ಪ್ರವಾಸದ ಉದ್ದೇಶಕ್ಕಾಗಿ TOUR PACKAGE ಪಾಲಿಸಿ
  4. ಮಾರುಕಟ್ಟೆಯ ಲಾಭಾಂಶದ ಪಾಲಿಸಿಗಳು.
  5. LIC SIP (SIP SAHI HAI).
  6. ಪಾಲಿಸಿಗಳ ಪುನರ್‍ಚೀವನ.
  7. ಕಳೆದು ಹೋದ ಪಾಲಿಸಿ ಪ್ರತಿಯನ್ನು ಪಡೆಯುವ ಬಗ್ಗೆ.
  8. ಕಳೆದು ಹೋದ ಪಾಲಿಸಿ BOND ಗಳ ಮಾಹಿತಿ ಮತ್ತು MATURITY ಮೊತ್ತ ಪಡೆಯುವ ಬಗ್ಗೆ.
  9. TERM ಪಾಲಿಸಿಗಳ ಮಾರಾಟ,
  10. ಪಾಲಿಸಿಗಳ ನಾಮ ನಿರ್ದೇಶನದ ಬಗ್ಗೆ
  11. STAR HEALTH ನ CLAIM ಮತ್ತು ಆಸ್ಪತ್ರೆಗಳ ಮಾಹಿತಿ, ಪಾಲಿಸಿಗಳ ಮಾರಾಟ ಮತ್ತು ಸೇವವೆ.
  12. ನಿವೃತ್ತ ಜೀವನಕ್ಕಾಗಿ PENSION ಆಧಾರಿತ ಪಾಲಿಸಿಗಳು.
  13. ವಾಹನಗಳ ಪಾಲಿಸಿಗಳ ಬಗ್ಗೆ
  14. ಅಪಘಾತ ವಿಮಾ ಸೌಲಭ್ಯದ ಬಗ್ಗೆ
  15. ಪಾಲಿಸಿಗಳ ASSINGNMENT ಆಧಾರಿತ ಸಮಸ್ಯೆಗಳ ಬಗ್ಗೆ
  1. ನಮ್ಮಲ್ಲಿ ONLINE ಪ್ರೀಮಿಯಂ ಪಾವತಿಸುವ ಸೌಲಭ್ಯವಿದೆ.
  2. ನಿವೃತ್ತ ಯೋಧರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು.

ಸಂಪರ್ಕಿಸಿ – ಹರೀಶ್ ಶೆಟ್ಟಿ .ಡಿ. (ನಿವೃತ್ತಯೋಧರು) 9482103362, 9353088182
9141097258 (office)
[email protected]

- Advertisement -

Related news

error: Content is protected !!