- Advertisement -
- Advertisement -

ವಿಟ್ಲ: ಲಯನ್ಸ್ ಸಂಸ್ಥೆಯ ವತಿಯಿಂದ ಎಸ್ ಎಸ್ ಎಲ್ ಸಿಯಲ್ಲಿ 623 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ವಿಟ್ಲ ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಗೆ ಸನ್ಮಾನ ಕಾರ್ಯಕ್ರಮ ವಿದ್ಯಾರ್ಥಿಯ ಕುಟುಂಬ ಸದಸ್ಯರೊಂದಿಗೆ ವಿದ್ಯಾರ್ಥಿಯ ಮನೆಯಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ ಮೋನಪ್ಪ ಗೌಡ ಅಧ್ಯಕ್ಷರು. ಕಾರ್ಯದರ್ಶಿ ಲಯನ್ ಲುವಿಸ್ ಯಂ. ಲಯನ್ ಸಂತೋಷ್ ಶೆಟ್ಟಿ, ಲಯನ್ ಮಂಗೇಶ್ ಭಟ್, ಲಯನ್ ಮುರಳಿಪ್ರಸಾದ್, ಲಯನ್ ಎ. ಪಿ. ಮೊಂತೆರೊ, ಲಯನ್ ಪುಷ್ಪಲತಾ, ಲಯನ್ ಮಾಲತಿ, ಲಯನ್ ಜಾಲಜಾಕ್ಷಿ, ಲಯನ್ ಸುಮತಿ ಭಾಗವಹಿಸಿದ್ದರು.




- Advertisement -








