Monday, June 8, 2026
spot_imgspot_img
spot_imgspot_img

ಪುತ್ತೂರು ವಿಟ್ಲ ರಸ್ತೆಯಲ್ಲಿ ಲಾರಿ ಪಲ್ಟಿ

- Advertisement -
- Advertisement -


ವಿಟ್ಲ: ಪುತ್ತೂರು ವಿಟ್ಲ ರಸ್ತೆಯ ಅಳಕೆ ಮಜಲು ಎಂಬಲ್ಲಿ ಲಾರಿ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ.

ಪುತ್ತೂರಿನಿಂದ ವಿಟ್ಲ ಕಡೆಗೆ ಹರಳಿನ ಹಿಂಡಿ ಲೋಡನ್ನು ತುಂಬಿಸಿಕೊಡು ಬರುತ್ತಿರುವಾಗ ಅಳಕೆ ಮಜಲಿನ ಪೆಲತ್ತಿಂಜ ಎಂಬಲ್ಲಿ ಲಾರಿ ಪಲ್ಟಿಯಾಗಿದೆ.

ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಗಿದ್ದಾರೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!