Friday, March 29, 2024
spot_imgspot_img
spot_imgspot_img

ವಿಟ್ಲ ಮುಂಡಾಲತ್ತಯ ಮೂಲಸ್ಥಾನ ದೇವಸ್ಯದಲ್ಲಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ,ನ(13): ವಿಟ್ಲ ಸೀಮೆಯ ಮಹಾತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಶ್ರೀ ಮುಂಡಾಲತ್ತಯ ಮೂಲಸ್ಥಾನ ದೇವಸ್ಯದಲ್ಲಿ ಇಂದು ಬೆಳಗ್ಗೆ ಸಮಯ 8:40 ರ ಶುಭಮುಹೂರ್ತದಲ್ಲಿ ಶ್ರೀ ಮುಂಡಾಲತ್ತಯ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು ವೇದಮೂರ್ತಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಪೌರೋಹಿತ್ಯದಲ್ಲಿ ಜರಗಿತು.

- Advertisement -

Related news

error: Content is protected !!